Wayground logo

Free Printable Worksheets

Font size

S
M
L
XL
Worksheets

ಭಾಗ್ಯಶಿಲ್ಪಿಗಳು ಮತ್ತು ಹಲಗಲಿ ಬೇಡರು ರಸಪ್ರಶ್ನೆ

Total questions: 22

Worksheet time: 11mins

Name
Class
Date
1.

ಡಿ.ಎಸ್.ಜಯಪ್ಪ ಗೌಡ ಜನಿಸಿದ ವರ್ಷ

a)

1947

b)

1948

c)

1949

d)

1946

2.

ಜಯಪ್ಪಗೌಡರ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ

a)

ಕರ್ನಾಟಕ ಗ್ರಾಮೀಣ ಸಂಸ್ಥೆಗಳು

b)

ಮೈಸೂರು ಒಡೆಯರು

c)

ಕರ್ನಾಟಕದ ಕಡಲಾಚೆಯ ಸಂಪರ್ಕಗಳು

d)

ಜನಪದ ಆಟಗಳು

3.

ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದದ್ದು

a)

1902 ಆಗಸ್ಟ್ 18

b)

1902 ಆಗಸ್ಟ್ 8

c)

1902 ಆಗಸ್ಟ್ 12

d)

1902 ಆಗಸ್ಟ್ 28

4.

ನಾಲ್ವಡಿ ಕೃಷ್ಣರಾಜ ಒಡೆಯರ್ ರ ರೀಜೆಂಟರಾಗಿ ಕಾರ್ಯನಿರ್ವಹಿಸಿದವರು.

a)

ಮಹಾರಾಣಿ ರಾಣಿ ವಿಲಾಸ

b)

ಮಹಾರಾಣಿ ಉಷಾ ವಿಲಾಸ

c)

ಮಹಾರಾಣಿ ವೀಣಾ ವಿಲಾಸ

d)

ಮಹಾರಾಣಿ ವಾಣಿ ವಿಲಾಸ

5.

ಪ್ರಜಾಪ್ರತಿನಿಧಿ ಸಭೆ ವರ್ಷಕ್ಕೆ ಎಷ್ಟು ಬಾರಿ ಸಮಾವೇಶಗೊಳ್ಳುತ್ತಿತ್ತು.

a)

2

b)

3

c)

4

d)

1

6.

ಪ್ರಜಾಪ್ರತಿನಿಧಿ ಸಭೆಯಲ್ಲಿದ್ದ ಒಟ್ಟು ಸದಸ್ಯರ ಸಂಖ್ಯೆ

a)

545

b)

275

c)

375

d)

445

7.

ನ್ಯಾಯ ವಿಧಾಯಕ ಸಭೆ ಸ್ಥಾಪಿತವಾದ ವರ್ಷ

a)

1907

b)

1902

c)

1908

d)

1912

8.

ನ್ಯಾಯವಿಧಾಯಕ ಸಭೆ ಎಲ್ಲಿ ಸಮಾವೇಶಗಳುತ್ತಿತ್ತು

a)

ಬೆಂಗಳೂರು

b)

ಮೈಸೂರು

c)

ಮಂಡ್ಯ

d)

ಚಾಮರಾಜನಗರ

9.

ಮೇಲ್ಮನೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಭೆ

a)

ನ್ಯಾಯ ವಿಧಾಯಕ ಸಭೆ

b)

ಪ್ರಜಾಪ್ರತಿನಿಧಿ

c)

ವಿಧಾನಸಭೆ

d)

ಲೋಕಸಭೆ

10.

ಇವುಗಳಲ್ಲಿ ಯಾವುದು ಸ್ವಯಂ ಆಡಳಿತ ಕ್ಷೇತ್ರವಾಗಿಲ್ಲ

a)

ವೈದ್ಯಕೀಯ ಸಹಾಯ

b)

ಪ್ರಯಾಣ ಸೌಲಭ್ಯ

c)

ನೀರಿನ ಸೌಕರ್ಯ

d)

ಮನೆ ಸೌಕರ್ಯ

11.

ಏಷ್ಯಾ ಖಂಡದ ಮೊದಲ ಜಲವಿದ್ಯುತ್ ಯೋಜನೆ

a)

ಶಿವನಸಮುದ್ರ

b)

ಮಾರಿಕಣಿವೆ

c)

ಕೃಷ್ಣ ರಾಜ ಸಾಗರ

d)

ಕೃಷ್ಣ

12.

ಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು ನೀಡಿದ ವರ್ಷ

a)

1905

b)

1909

c)

1910

d)

1927

13.

ಗ್ರಾಮ ಪಂಚಾಯತ್ ಕಾಯ್ದೆ ಜಾರಿಗೆ ಬಂದ ವರ್ಷ

a)

1919

b)

1936

c)

1914

d)

1918

14.

ವಿಶ್ವೇಶ್ವರಯ್ಯರವರು ಜನಿಸಿದ ವರ್ಷ

a)

1860 ಸೆಪ್ಟೆಂಬರ್ 15

b)

1860 ಸೆಪ್ಟೆಂಬರ್ 05

c)

1860 ಸೆಪ್ಟೆಂಬರ್ 25

d)

1860 ಸೆಪ್ಟೆಂಬರ್ 30

15.

ವಿಶ್ವೇಶ್ವರಯ್ಯ ಅವರು ಮೊದಲು ಸೇವೆ ಪ್ರಾರಂಭಿಸಿದ್ದು

a)

ಮದ್ರಾಸ್ ಪ್ರಾಂತ್ಯ

b)

ಹೈದ್ರಾಬಾದ್ ಪ್ರಾಂತ್ಯ

c)

ಮುಂಬೈ ಪ್ರಾಂತ್ಯ

d)

ಮೈಸೂರು ಪ್ರಾಂತ್ಯ

16.

ಮೊದಲು ಸ್ವಯಂ ಚಾಲಿತ ಬಾಗಿಲು ಅಳವಡಿಸಿದ್ದು

a)

ಪಂಜ್ರಾ ಜಲಾಶಯ

b)

ಪೀಪ್ ಜಲಾಶಯ

c)

ತಿಗ್ರ ಜಲಾಶಯ

d)

ಕೃಷ್ಣರಾಜಸಾಗರ ಜಲಾಶಯ

17.

ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದವರು

a)

ಗಾಂಧೀಜಿ

b)

ನೆಹರೂ

c)

ಬೋಸ್

d)

ಕೆ.ಶೇಷಾದ್ರಿ

18.

1913ರಲ್ಲಿ ಈ ಬ್ಯಾಂಕ್ ಸ್ಥಾಪಿಸಲಾಯಿತು

a)

ಕೆನರಾ ಬ್ಯಾಂಕ್

b)

ಸ್ಟೇಟ್ ಬ್ಯಾಂಕ್

c)

ಮೈಸೂರ್ ಬ್ಯಾಂಕ್

d)

ಸಿಂಡಿಕೇಟ್ ಬ್ಯಾಂಕ್

19.

ಸೆಪ್ಟೆಂಬರ್15 ರಂದು ಈ ದಿನಾಚರಣೆ ಆಚರಿಸುತ್ತಾರೆ

a)

ಡಾಕ್ಟರ್ ದಿನಾಚರಣೆ

b)

ಎಂಜನಿಯರ ದಿನಾಚರಣೆ

c)

ಶಿಕ್ಷಕ ದಿನಾಚರಣೆ

d)

ವಿಶ್ವೇಶ್ವರಯ್ಯ ದಿನಾಚರಣೆ

20.

ಉಪವಾಕ್ಯಗಳೆಲ್ಲ ಮುಗಿದಾಗ ಬಳಸುವ ಲೇಖನ ಚಿಹ್ನೆ

a)

ಪೂರ್ಣವಿರಾಮ

b)

ಅರ್ಧವಿರಾಮ

c)

ಅಲ್ಪವಿರಾಮ

d)

ಪ್ರಶ್ನಾರ್ಥಕ

21.

ಒಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆ ಬಳಸಲಾಗುತ್ತದೆ

a)

ಉದ್ಧರಣ

b)

ವಾಕ್ಯವೇಷ್ಟನ

c)

ಆವರಣ

d)

ವಿವರಣಾತ್ಮಕ

22.

ಸಂತೋಷ, ದುಃಃಖ ಮೊದಲಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಈ ಚಿಹ್ನೆ ಬಳಸುತ್ತಾರೆ

a)

ಭಾವಸೂಚಕ

b)

ವಾಕ್ಯವೇಷ್ಟನ

c)

ಪ್ರಶ್ನಾರ್ಥಕ

d)

ವಿವರಣಾತ್ಮಕ