NEW
Font size
WorksheetsWT-4 Kannada ( lll)
Total questions: 20
Worksheet time: 10mins
ಕಾಸು ಪದದ ಅರ್ಥ.........
ಹಣ
ಕಾಯುವುದು
ನೋಟ
ಜಂಭ ಪದದ ಅರ್ಥ......
ಅಹಂಕಾರ
ನೋಟ
ಉಪಕಾರ
ಹಾಳಾಗು ಪದದ ಅರ್ಥ.........
ಒಣಗು
ಕೆಟ್ಟು ಹೋಗು
ಉಪಕಾರ
ಸದ್ದು ಪದದ ಅರ್ಥ........
ಹೆಸರು
ಕೆಲಸ
ಸಪ್ಪಳ
ಸಂಜೆ ಪದದ ಅರ್ಥ.......
ಸಾಯಂಕಾಲ
ಮಧ್ಯಾಹ್ನ
ಮುಂಜಾನೆ
ಕಸ್ತೂರಿಯು........ ಕೊಂಡನು.
ವೀಣೆ
ಕೊಳಲು
ತುತ್ತೂರಿ
ಕಸ್ತೂರಿಯು ತುತ್ತೂರಿ ಯಾವಾಗ
ಊದಿದನು.
ಮಧ್ಯಾಹ್ನ
ಮುಂಜಾನೆ
ಸಾಯಂಕಾಲ
ಕಸ್ತೂರಿ ಎಲ್ಲಿ ತುತ್ತೂರಿ ಊದಿದನು?
ಮನೆಯಲ್ಲಿ
ಕೊಳದ ಬಳಿ
ಹೊಲದಲ್ಲಿ
ಕಸ್ತೂರಿಯು ತುತ್ತೂರಿಯನ್ನು ಯಾವಾಗ ಊದಿದನು?
ಮಧ್ಯಾಹ್ನ
ಮುಂಜಾನೆ
ಸಂಜೆಯಲ್ಲಿ
ಜಂಬದ ಕೋಳಿ......
ಕಸ್ತೂರಿ
ಶಂಕರ
ವಿಜಯ್
ತುತ್ತೂರಿ ಏನಾಯಿತು?
ಹಾಳಾಯಿತು
ಕೊಟ್ಟನು
ಬಿದ್ದಿತ್ತು
ಬಣ್ಣದ ತಗಡಿನ......
ವೀಣೆ
ಕೊಳಲು
ತುತ್ತೂರಿ
ಕಸ್ತೂರಿ ನಡೆದನು......
ಬೀದಿಯಲ್ಲಿ
ಮನೆಯಲ್ಲಿ
ಹೊಲದಲ್ಲಿ
ಜಾರಿತು ನೀರಿಗೆ.....
ಪೇಟಿ
ಡೊಳ್ಳು
ತುತ್ತೂರಿ
ಬಣ್ಣದ ತುತ್ತೂರಿ.......
ಬೋಳಾಯ್ತು
ಹಾಳಾಯ್ತು
ಅಥವಾ ಮೇಲಿನ ಎರಡು
ಒಟ್ಟು ಸ್ವರಗಳು......
೧೨
೧೮
೧೩
ಯೋಗವಾಹಗಳು......
ಅಂ ಅ:
ಕಖ
ಪಫ
ಕನ್ನಡ ವರ್ಣಮಾಲೆಯಲ್ಲಿ.......... ಅಕ್ಷರಗಳಿವೆ.
೪೭
೪೯
೪೨
ತುತ್ತೂರಿ ಪದ್ಯವನ್ನು ಬರೆದವರು......
ಬೇಂದ್ರೆ
ಜಿ .ಪಿ. ರಾಜರತ್ನಂ
ಕುವೆಂಪು
ಟ ಟಾ ಟಿ ಟೀ ಟು....... ಟೃ ಟೆ ಟೇ ಟೈ ಟೊ ಟೋ ಟೌ ಟಂ ಟಃ
ಟೂ
ಟೌ
ಟಾ
