Free Printable Worksheets
Font size
More settings
ಉನ್ನತ ಸಸ್ಯಗಳಲ್ಲಿ ಸಂತಾನೋತ್ಪತ್ತಿ ಭಾಗ
ಕಾಂಡ
ಹೂವು
ಎಲೆ
ಬೇರು
ಹೂವಿನಲ್ಲಿ ಹೆಣ್ಣು ಸಂತಾನೋತ್ಪತ್ತಿ ಭಾಗ
ಕೇಸರ
ಪುಷ್ಪಪತ್ರ
ಪುಷ್ಪದಳ
ಶಲಾಕೆ
ಪರಾಗಸ್ಪರ್ಶ ಕ್ರಿಯೆಯಲ್ಲಿ ಪರಾಗರೇಣುಗಳು ತಲುಪುವ ಹೂವಿನ ಭಾಗ
ಶಲಾಕಾಗ್ರ
ಅಂಡಾಶಯ
ಶಲಾಕಾ ನಳಿಕೆ