wayground logo

Free Printable Worksheets

NEW

Font size

S
M
L
XL
Worksheets

ಯುದ್ಧ

Total questions: 25

Worksheet time: 11mins

Name
Class
Date
1.

ನೀರಿನಾಳದಲ್ಲಿದ್ದ ರಾಹುಲ್ ಯಾವ ಉಡುಪಿನಲ್ಲಿದ್ದ

a)

ಸೈನಿಕ ಉಡುಪು

b)

ವೈದ್ಯ ಉಡುಪು

c)

ಸಾಮಾನ್ಯ ಉಡುಪು

d)

ಪೋಲೀಸ್ ಉಡುಪು

2.

ನೀರಿನಲ್ಲಿ ಈಜುತಿದ್ದ ರಾಹಿಲ್ ನಿಗೆ ಸಮೀಪದಲ್ಲಿದ್ದ ತೀರ ಕಾಣಿಸಿದ್ದು ಇದರಿಂದ

a)

ಗುಡುಗು

b)

ಮಿಂಚು

c)

ಚಂದ್ರ

d)

ನಕ್ಷತ್ರ

3.

ನಿಟ್ಟುಸಿರು : ದ್ವಿರುಕ್ತಿ :: ಸುಖದುಃಖ

a)

ಜೋಡುನುಡಿ

b)

ದ್ವಿರುಕ್ತಿ

c)

ಅನುಕರಣಾವ್ಯಯ

d)

ಯಾವುದೂ ಅಲ್ಲ

4.

ಯಾರಾದರು ಗಾಯಗೊಂಡ ಸೈನಿಕರು ಬಂದಿದ್ದಾರೆಯೆ ಎಂದು ಯಾರು ಯಾರಿಗೆ ಕೇಳಿದರು

a)

ಸೈನಿಕರು ಮುದುಕಿಗೆ

b)

ಸೈನಿಕರು ಸೊಸೆಗೆ

c)

ಸೈನಿಕರು ರಾಹಿಲ್ ಗೆ

d)

ರಾಹಿಲ್ ಮುದುಕಿಗೆ

5.

ಗಡಿಪ್ರದೇಶದಲ್ಲಿ ಯುದ್ಧ ವಿಮಾನದಿಂದ ತಪ್ಪಿಸಿಕೊಳ್ಳಲು ಯಾವ ನಿಯಮ ಪಾಲಿಸಲಾಗುತ್ತದೆ?

a)

ಬಾಕ್ ಔಟ್

b)

ನಾಕ್ ಔಟ್

c)

ಬ್ಲಾಕ್ ಔಟ್

d)

ಬ್ರಾಕ್ ಔಟ್

6.

ಬೇಗಬೇಗನೆ

a)

ಜೋಡುನುಡಿ

b)

ದ್ವಿರುಕ್ತಿ

c)

ಅನುಕರಣಾವ್ಯಯ

d)

ನುಡಿಗಟ್ಟು

7.

ರಾಹಿಲನು ನೀರಿನಲ್ಲಿ ಬಿದ್ದು ಮುದುಕಿಯ ಮನೆಗೆ ಬರುವಷ್ಟರಲ್ಲಿ ಎಷ್ಟುಬಾರಿ ಮಿಂಚು ಕಾಣಿಸಿಕೊಂಡಿತು

a)

ಎರಡುಬಾರಿ

b)

ನಾಲ್ಕುಬಾರಿ

c)

ಮೂರುಬಾರಿ

d)

ಒಂದುಬಾರಿ

8.

ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು

a)

ಜೈಲಿಗೆ

b)

ಊರಿಗೆ

c)

ಯುದ್ಧಕ್ಕೆ

d)

ಮತಂಗಾಶ್ರಮಕ್ಕೆ

9.

ಡಾಕ್ಟರ್ ಅಥವಾ ಸೂಲಗಿತ್ತಿಯನ್ನು ಕರೆಯೋಣವೆಂದರೆ ಈಗ ಬ್ಲಾಕ್ ಔಟ್ ನಿಯಮ ಇಲ್ಲಿ ಸೂಲಗಿತ್ತಿ ಎಂಬುದು

a)

ಕೃದಂತನಾಮ

b)

ತದ್ಧಿತಾಂತನಾಮ

c)

ತದ್ಧಿತಾಂತಭಾವನಾಮ

d)

ತದ್ಧಿತಾಂತಾವ್ಯಯ

10.

ಯಾಕೆ ?ಎದ್ದು ನಿಲ್ಲಲಾಗುತ್ತಿಲ್ಲವೆ ಎಂದು ಯಾರು ಯಾರಿಗೆ ಕೇಳಿದರು?

a)

ಮುದುಕಿ ಸೊಸೆಗೆ

b)

ರಾಹಿಲ್ ಮುದುಕಿಗೆ

c)

ಮುದುಕಿ ರಾಹಿಲ್ ಗೆ

d)

ಸೊಸೆ ರಾಹಿಲ್ ಗೆ

11.

ರಾಹಿಲ್ ಮುದುಕಿಯ ಸೊಸೆಗೆ ಪರೀಕ್ಷಿಸುವಾಗ ಈ ಶಬ್ಧ ಕೇಳಿಸಿತು

a)

ಸೊಸೆಯ ನೋವಿನ ಕೂಗು

b)

ವಿಮಾನದ ಶಬ್ಧ

c)

ಬಾಂಬ್ ಶಬ್ಧ

d)

ಮೇಲಿನ ಎಲ್ಲವೂ

12.

ಮಗು ಮತ್ತು ಸೊಸೆ ಇಬ್ಬರನ್ನು ಉಳಿಸಬೇಕೆಂದರೆ ಏನು ಮಾಡಬೆಕೆಂದು ರಾಹಿಲನು ಹೇಳಿದನು?

a)

ಚಿಕಿತ್ಸೆ ನೀಡುವುದು

b)

ಶಸ್ತ್ರ ಚಿಕಿತ್ಸೆ ಮಾಡುವುದು

c)

ಆಸ್ಪತ್ರೆಗೆ ಸೇರಿಸುವುದು

d)

ಹಾಗೆ ಬಿಡುವುದು

13.

ಬಾಗಿಲು ತೆರೆಯಬೇಡಿ ಎಂದವರು ಯಾರು?

a)

ಹೊರಗಿನ ಸೈನಿಕರು

b)

ರಾಹಿಲ್

c)

ಮುದುಕಿ

d)

ಮುದುಕಿಯ ಸೊಸೆ

14.

ಮುದುಕಿಯು ಈ ಊರಿಗೆ ಬಂದು ಎಷ್ಟು ವರ್ಷಗಳಾದವು ಎಂದು ಮದುಕಿ ಹೇಳಿದಳು

a)

25 ವರ್ಷ

b)

50 ವರ್ಷ

c)

60 ವರ್ಷ

d)

75 ವರ್ಷ

15.

ಅಮ್ಮ ನಾನೋರ್ವ ಡಾಕ್ಟರ್ ಈಕೆಯನ್ನು ಪರೀಕ್ಷಿಸಲೆ ಎಂದು ಹೇಳಿದವರು

a)

ರಾಹಿಲ್

b)

ಅಬೂಬಕರ್

c)

ಸೈನಿಕ

d)

ಕಾರಂತ

16.

ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ

a)

ಬೇರೆಬೇರೆ ಧರ್ಮ

b)

ಬೇರೆಬೇರೆ ಜಾತಿ

c)

ಬೇರೆಬೇರೆ ದೇಶ

d)

ಯಾವುದೂ ಅಲ್ಲ

17.

ಮುದುಕಿಯು ಯಾವುದನ್ನು ತನ್ನ ಎದೆಯಲ್ಲಿ ಆರದೆ ಉಳಿದಿರುವ ಗಾಯ ಎಂದಿದ್ದಾಳೆ

a)

ಮಗನ ಸಾವು

b)

ಗಂಡನ ಸಾವು

c)

ಮೊಮ್ಮಗುವಿನ ಸಾವು

d)

ಸೊಸೆಯ ಸಾವು

18.

ಮುದುಕಿಯು ಹೇಳಿದ ಕೊನೆಯ ಮಾತು ಯಾವುದು?

a)

ಅವನೆಷ್ಟು ಸಂಕಟ ಪಡುತ್ತಾನೊ

b)

ಯುದ್ಧಕ್ಕೆ ಹೋಗಿದ್ದಾನೆ

c)

ಮಗನನ್ನು ಸಾಕಿ ಸಲುಹಿದೆ

d)

ಅಷ್ಟರಲ್ಲಿ ಯುದ್ಧ ಬಂತು

19.

ಮುದುಕಿಯ ಮಗನು ಏನನ್ನು ಕೇಳಲು ತುದಿಗಾಲಿನಲ್ಲಿ ನಿಂತಿದ್ದನು

a)

ದೇಶ ಸ್ವಾತಂತ್ರ್ಯ

b)

ಮಗುವಿನ ಅಳು

c)

ಹೆಂಡತಿಯ ನಗು

d)

ತಾಯಿಯ ಮಾತು

20.

ಮಳೆಯ ಶಬ್ಧವನ್ನು ಭೇದಿಸಿ ರಾಹಿಲ್ ಕಿವಿಗೆ ಮುಟ್ಟಿದ ಶಬ್ಧ

a)

ಮುದುಕಿಯ ನೋವು

b)

ಮಹಿಳೆಯ ಆರ್ತನಾದ

c)

ಮಗುವಿನ ಅಳು

d)

ಸೈನಿಕರ ಘರ್ಜನೆ

21.

ಪ್ರತಿಸಾರಿ ಮಿಂಚು ಕಂಡಾಗ ರಾಗಿಲನಿಗೆ ಕಾಣಿಸಿದ ದೃಶ್ಯ

a)

ಸಮುದ್ರದ ತೀರ

b)

ಒಂಟಿ ಮನೆ

c)

ಸಮೀಪದ ಮನೆ

d)

ಮೇಲಿನ ಎಲ್ಲವೂ

22.

ನಾನೋರ್ವ ಡಾಕ್ಟರ್, ನಾನು ಆಕೆಯನ್ನು ಪರೀಕ್ಷಿಸಲೆ ಈ ವಾಕ್ಯದ ಸ್ವಾರಸ್ಯ

a)

ನೋವಿಗಿಂತ ಸೇವೆ ಮುಖ್ಯ

b)

ಜಗದುಃಖ ನಾನು ಸುಖ

c)

ಸಾಯಿಸುವುದು ಮುಖ್ಯ

d)

ಸಾಯಿಸುವುದು ಮುಖ್ಯವಲ್ಲ

23.

ಸಾಂತ್ವನ : ಸಮಾದಾನ :: ರೋಧನ :------

a)

ಅಳುವಿಕೆ

b)

ನಗುವಿಕೆ

c)

ನೋಡುವಿಕೆ

d)

ಬಾಳುವಿಕೆ

24.

ಪೈಲೆಟ್ : ವಿಮಾನ ಚಾಲಕ:: ಗ್ರೌಂಡ್ : ----

a)

ಸ್ವದೇಶ

b)

ವಿದೇಶ

c)

ಭೂಪ್ರದೇಶ

d)

ವಿಶೇಷ

25.

ಸಾರಾ ಅಬೂಬಕರ್ ಜನಿಸಿದ ವರ್ಷ

a)

1936

b)

1935

c)

1965

d)

1905