wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ-6 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದಿನಾಂಕ:13/6/21

Total questions: 15

Worksheet time: 8mins

Name
Class
Date
1.

ಬ್ರಿಟೀಷರು ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಜಾರಿಗೆ ತಂದ ನೀತಿಗಳು

a)

ಸಹಾಯಕ ಸೈನ್ಯ ಪದ್ಧತಿಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

b)

ದತ್ತು ಮಕ್ಕಳಿಗೆ ಹಕ್ಕು ನೀತಿ

c)

ಶಶಸ್ತ್ರ ಗಳ ಬಳಕೆ ನಿಷೇಧ ಕಾಯ್ದೆ

d)

ಪತ್ರಿಕೋದ್ಯಮದ ನಿಷೇಧ

2.

1857ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು ಏನೆಂದು ಕರೆದರು

a)

1857ರ ಕಾರ್ಮಿಕ ದಂಗೆ

b)

ರೈತರ ಬಂಡಾಯ

c)

ಸಿಪಾಯಿ ದಂಗೆ

d)

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

3.

1857ರ ದಂಗೆಯನ್ನು ಭಾರತಿ ಇತಿಹಾಸಕಾರರು___ ಎಂದು ಕರೆದರು

a)

ಸಿಪಾಯಿ ದಂಗೆ

b)

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

c)

ಕಾರ್ಮಿಕರ ಹೋರಾಟ

d)

ರೈತರ ಬಂಡಾಯ

4.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಿಂದ ತಮ್ಮ ರಾಜ್ಯಗಳನ್ನು ಕಳೆದು ಕೊಂಡ ದೇಶಿಯ ಅರಸರು

a)

ಸತಾರ

b)

ಜೈಪುರ್

c)

ಝಾನ್ಸಿ

d)

ಉದಯಪುರ

e)

ಮೇಲಿನ‌ ಎಲ್ಲವೂ

5.

ಭಾರತದ ಕರಕುಶಲತೆ ಮತ್ತು ದೇಶಿಯ ಕೈಗಾರಿಕೆಗಳು ಕ್ಷೀಣಿಸಲು ಕಾರಣ

a)

ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿ

b)

ಫ್ರಾನ್ಸ್ ಮಹಾಕ್ರಾಂತಿ

c)

ರಷ್ಯಾ ಕ್ರಾಂತಿ

d)

ಚೀನಾಕ್ರಾಂತಿ

6.

ಇನಾಂ ಭೂಮಿ ವಾಪಸ್ ಪಡೆಯಲು ನೇಮಿಸಿದ ಆಯೋಗ

a)

ಇನಾಂ‌ ಆಯೋಗ

b)

ಭೂಮಿ‌ ವಾಪಾಸ್ ಪಡೆಯುವ ಆಯೋಗ

c)

ಅದಾಲತ್ ನ್ಯಾಯಾಲಯ

d)

ಯಾವುದು ಅಲ್ಲಾ

7.

ಬ್ರಿಟಿಷ್ ನ್ಯಾಯಾಲಯದ ಭಾಷೆ

a)

ಆಂಗ್ಲಾ ಭಾಷೆ

b)

ಕನ್ನಡ

c)

ಸಂಸ್ಕೃತ

d)

ಅರಬ್

8.

1857ರ ದಂಗೆ ಬ್ರಿಟಿಷರು ಪರಿಚಯಿಸಿದ ಹೊಸ ಬಂದೂಕು

a)

ರಾಯಲ್ ಎನ್ಫೀಲ್ಡ್

b)

ಎ ಕೆ 47

c)

ತುಪಾಕಿ

d)

ಮೇಲಿನ ಎಲ್ಲವೂ

9.

ಚಿತ್ರದಲ್ಲಿರುವ ಬ್ಯಾರಕ್ ಪುರದ ಸೈನಿಕ

a)

ತಾತ್ಯಾಟೋಪೆ

b)

ಮಂಗಲಪಾಂಡೆ

c)

ನಾನಾಸಾಹೇಬ

d)

ಬೇಗಂ ಹಜರತ್ ಮಹಲ್

10.

1857ರ ದಂಗೆಯ ನಾಯಕನಿಗೆ ಸಹಾಯಕನಾಗಿದ್ದ ವನ್ನು

a)

ನಾನಾ ಸಾಹೇಬ್

b)

ಮಂಗಲಪಾಂಡೆ

c)

ತ್ಯಾತ್ಯಾ ಟೋಪಿ

d)

ವೆಂಕಟಪ್ಪ ನಾಯಕ

11.

ಕಾನ್ಪುರ ದಂಗೆ ನಾಯಕ

a)

ಮಂಗಲ್ ಪಾಂಡೆ

b)

ನಾನಾಸಾಹೇಬ್

c)

ತಾತ್ಯಾ ಟೋಪೆ

d)

ಲಕ್ಷ್ಮೀಬಾಯಿ

12.

1857ರ ದಂಗೆಯಲ್ಲಿ ಝಾನ್ಸಿ ದಂಗೆ‌ ನಾಯಕಿ

a)

ಲಕ್ಷ್ಮೀ ಬಾಯಿ

b)

ನಾನಸಾಹೇಬ್

c)

ತಾತ್ಯಾಟೋಪೆ

d)

ಮಂಗಲಪಾಂಡೆ

13.

1857ರ ದಂಗೆಯ ವಿಫಲತೆಗೆ ಕಾರಣ

a)

ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ

b)

ರಾಜನ ಸ್ವಹಿತಾಸಕ್ತಿಗಾಗಿ ನಡೆದ ದಂಗೆ

c)

ಭಾರತೀಯ ಸೈನಿಕರಲ್ಲಿ ಇದ್ದಲ್ಲಿ ಮತ್ತೆ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆ

d)

ಮೇಲಿನ ಎಲ್ಲಾ ಅಂಶಗಳು

14.

1857ರ ದಂಗೆ ಪರಿಣಾಮ

a)

ಕಂಪನಿ ದೇಶಿಯ ರಾಜರುಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಂಗೀಕರಿಸುವುದು

b)

ಪ್ರಾದೇಶಿಕ ವಿಸ್ತರಣೆ ಅಪೇಕ್ಷೆಯನ್ನು ಕೈಬಿಡುವುದು

c)

ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು

d)

ಕಾನೂನಿನ ಮುಂದೆ ಸಮಾನತೆ

e)

ಮೇಲಿನ ಎಲ್ಲಾ ಅಂಶಗಳು

15.

ಝಾನ್ಸಿರಾಣಿ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ತನ್ನ ವಶಕ್ಕೆ ಪಡೆದ ಪ್ರದೇಶ

a)

ಗ್ವಾಲಿಯರ್

b)

ಕಾನ್ಪುರ

c)

ಝಾನ್ಸಿ

d)

ಲಕ್ನೋ