wayground logo

Free Printable Worksheets

Font size

S
M
L
XL
Worksheets

Kannada

Total questions: 8

Worksheet time: 5mins

Name
Class
Date
1.

ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ ...........

a)

46

b)

48

c)

49

d)

47

2.

ಸ್ವರಗಳಲ್ಲಿ ಎಷ್ಟು ವಿಧ?

a)

2

b)

3

c)

4

d)

5

3.

ಯೋಗವಾಹಗಳು ಯಾವುವು?

(a)  

4.

ಹ್ರಸ್ವ ಸ್ವರಗಳ ಸಂಖ್ಯೆ (a)  

5.

ಒಟ್ಟು ಅನಾಸಿಕಾಕ್ಷರಗಳು ......

a)

8

b)

6

c)

5

d)

7

6.

ಒಟ್ಟು ವ್ಯ0ಜನಾಕ್ಷರಗಳು ...........

a)

49

b)

25

c)

9

d)

34

7.

ಯ ರ ಲ ವ ಶ ಷ ಸ ಹ ಳ ಇವು ಏನು?

a)

ವರ್ಗೀಯ ವ್ಯ0ಜನಗಳು

b)

ಸ್ವರಗಳು

c)

ಮಹಾಪ್ರಾಣಾಕ್ಷರಗಳು

d)

ಅವರ್ಗೀಯ ವ್ಯ0ಜನಗಳು

8.

ಅ0 ಎನ್ನುವುದು .......

a)

ವಿಸರ್ಗ

b)

ಸ್ವರ

c)

ಅನುಸ್ವಾರ

d)

ವ್ಯ0ಜನ