Free Printable Worksheets
NEW
Font size
More settings
ಕೆಳಗಿನ ಯಾವ ಖಾತೆಗೆ ಬ್ಯಾಂಕ್ ಸೇವಾ ಶುಲ್ಕ ಪಡೆಯುತ್ತದೆ?
ಉಳಿತಾಯ ಖಾತೆ
ಚಾಲ್ತಿಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಭಾರತದ ಬ್ಯಾಂಕುಗಳ ಎಲ್ಲ ಚಟುವಟಿಕೆಗಳನ್ನು ಇದು ನಿಯಂತ್ರಿಸುತ್ತದೆ.
ಎಕ್ಸಿಮ್ ಬ್ಯಾಂಕ್
ಅಪೆಕ್ಸ್ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್
ನಬಾರ್ಡ್