Free Printable Worksheets
NEW
Font size
More settings
ಕವಲೆತ್ತು/ಮಾತಾ/ಶ್ರೀ/ದುರ್ಗಾ/ಪ್ರೌಢ ಶಾಲೆ
ಕವಲೆತ್ತು ದುರ್ಗಾಮಾತಾ ಶ್ರೀ ಶಾಲೆ
ದುರ್ಗಾಮಾತಾ ಶಾಲೆ ಕವಲೆತ್ತು
ಶ್ರೀ ದುರ್ಗಾಮಾತಾ ಶಾಲೆ ಕವಲೆತ್ತು
ಶ್ರೀ ದುರ್ಗಾಮಾತಾ ಪ್ರೌಢ ಶಾಲೆ ಕವಲೆತ್ತು
'ಕನ್ನಡ ಇಂಗ್ಲಿಷ್ ವಿಜ್ಞಾನ' ಇಲ್ಲಿ ಬಳಕೆಯಾದ ಒತ್ತಕ್ಷರಗಳು ಯಾವ ವ್ಯಂಜನಗಳ ಒತ್ತಕ್ಷರಗಳಾಗಿವೆ
ನ ರ ಞ
ಲ ನ ಮ
ನ ಲ ಞ
ಞ ತ ಪ
'ನಮ್ಮ ಶಾಲೆ ಸುಂದರ' ಇಲ್ಲಿ ಯಾವ ವ್ಯಂಜನ ಒತ್ತಕ್ಷರವನ್ನ ಹೊಂದಿದೆ.
ಸುಂ
ಮ
ನ
ಶಾ
ನಮ್ಮ ಊರು ಕ_ಲೆ_. ಬಿಟ್ಟ ಸ್ಥಳದಲ್ಲಿ ಬರೆಯಬೇಕಾದ ಅಕ್ಷರ.
ತ್ತು , ವ
ವ , ಲೆ
ವ, ತ್ತು
ರಿ, ತ್ತು
ದೆಹಲಿ/ರಾಜಧಾನಿ/ದೇಶ/ಭಾರತದ/ನಮ್ಮ. ಸರಿಯಾದ ವಾಕ್ಯ ರಚನೆ
ದೆಹಲಿ ನಮ್ಮ ದೇಶದ ರಾಜಧಾನಿ
ದೆಹಲಿ ಭಾರತ ದೇಶದ ರಾಜಧಾನಿ
ನಮ್ಮ ದೇಶ ಭಾರತದ ರಾಜಧಾನಿ ದೆಹಲಿ
ಭಾರತದ ರಾಜಧಾನಿ ದೆಹಲಿ