wayground logo

Free Printable Worksheets

NEW

Font size

S
M
L
XL
Worksheets

ಬ್ಯಾಂಕಿನ ವ್ಯವಹಾರಗಳು

Total questions: 2

Worksheet time: 60secs

Name
Class
Date
1.

ಬ್ಯಾಂಕುಗಳು ಈ ಕೆಳಗಿನ ಯಾವ ಖಾತೆಗೆ ಸೇವಾ ಶುಲ್ಕ ಪಡೆಯುತ್ತವೆ?

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ನಿಶ್ಚಿತ ಠೇವಣಿ ಖಾತೆ

d)

ಆವರ್ತ ಠೇವಣಿ ಖಾತೆ

2.

ಭಾರತದ ಬ್ಯಾಂಕುಗಳ ಎಲ್ಲ ಚಟುವಟಿಕೆಗಳನ್ನು ಇದು ನಿಯಂತ್ರಿಸುತ್ತದೆ.

a)

ಎಕ್ಸಿಮ್‌ ಬ್ಯಾಂಕ್

b)

ಅಪೆಕ್ಸ್ ಬ್ಯಾಂಕ್

c)

ಭಾರತೀಯ ರಿಸರ್ವ್ ಬ್ಯಾಂಕ್

d)

ನಬಾರ್ಡ್