NEW
Font size
Worksheetsವಿಜ್ಞಾನ ವಿಷಯದ ಮಾದರಿಯ ಪ್ರಶ್ನೆ ಪತ್ರಿಕೆ. Science model question
Total questions: 30
Worksheet time: 47mins
ದ್ರಾವಣದಲ್ಲಿ ಬಣ್ಣವನ್ನು ಬದಲಿಸಿದ ಸೂಚಕ
The indicator cannot change the colour in the the solution.
ಅರಿಶಿಣ/turmeric
ಪಿನಾಫ್ತಲಿನ್/phenolphthalein
ಲಿಟ್ಮಸ್ ಪೆಪರ್/litmus paper
ಈರುಳ್ಳಿ/onion
2) ಸುಣ್ಣದ ತಿಳಿ ನೀರಿಗೆ ಈ ಅನಿಲವನ್ನು ಹಾಯಿಸಿದಾಗ ಹಾಲಿನಂತೆ ಬೆಳ್ಳಗಾಗುತ್ತದೆ/ This gas is passed passed into lime water it turns to milky
ಕಾರ್ಬನ್ ಡೈಯಾಕ್ಸೈಡ್/carbon dioxide
ಹೈಡ್ರೋಜನ್/hydrogen
ಆಮ್ಲಜನಕ/oxygen
ಕ್ಲೋರಿನ್/chlorine
ಕೊಟ್ಟಿರುವ ದ್ರಾವಣಗಳಲ್ಲಿ A ನ pH ಮೌಲ್ಯ 6.5 ಹಾಗೂ B ನ pH ಮೌಲ್ಯ 7 ಆಗಿದ್ದರೆ ರವಿ ಎಂಬ ವಿದ್ಯಾರ್ಥಿಯು A ದ್ರಾವಣವನ್ನು ಆಮ್ಲೀಯ ಎಂದು ರಾಮು ಎಂಬ ವಿದ್ಯಾರ್ಥಿಯು B ದ್ರಾವಣವನ್ನು ತಟಸ್ಥ ದ್ರಾವಣ ಎಂದು ಹೇಳುತ್ತಾರೆ ಹಾಗಾದರೆ ಯಾರ ಹೇಳಿಕೆ ಸರಿ/a A solution PH value is 6.5 and B solution PH value is 7. In this time Ravi said that A is an acidic solution and Ramu said that B is an neutral solution out of which one is correct.
ರವಿಯ ಹೇಳಿಕೆ ಸರಿ/Ravi statement is right
ರಾಮನ ಹೇಳಿಕೆ ಸರಿ/ Ramu statement is right
ಇಬ್ಬರ ಹೇಳಿಕೆ ಸರಿ /both statements are right
ಇಬ್ಬರ ಹೇಳಿಕೆ ತಪ್ಪು/both statements are wrong
ಕಂಚು ಎಂಬ ಮಿಶ್ರಲೋಹ ವು ಈ ಲೋಹಗಳಿಂದ ಮಾಡಲ್ಪಟ್ಟಿದೆ/ the alloy of bronze is made by
ತಾಮ್ರ ಮತ್ತು ಸತು/copper and zink
ತಾಮ್ರ ಮತ್ತು ತವರ/copper and tin
ತಾಮ್ರ ಮತ್ತು ಕಬ್ಬಿಣ/copper and iron
ತಾಮ್ರ ಮತ್ತು ಸೋಡಿಯಂ /copper and sodium
ZnO ಮತ್ತು Al2O3 ಗಳನ್ನು ಹೀಗೆ ಕರೆಯುತ್ತಾರೆ/ZnO and Al2O3 they are called
ಅಮ್ಲಿಯ ಆಕ್ಸೈಡ್ /acidic oxide
ಲೋಹಿಯ ಆಕ್ಸೈಡ/metal oxide
ಉಭಯವರ್ತಿ ಆಕ್ಸೈಡ್/ amphotoric oxide
ಲೋಹಿಯ ಆಕ್ಸೈಡ್ ಹಾಗೂಉಭಯವರ್ತಿ ಆಕ್ಸೈಡ್ / metal oxide and amphotoric oxide
FeSO4 + Cu ------ ಈ ರೀತಿಯ ಕ್ರಿಯೆ ನಡೆಯುವುದಕ್ಕೆ ಸಾದ್ಯವಿಲ್ಲ ಕಾರಣ/FeSO4 + Cu ------ this type of reaction not happen due to
ಕಬ್ಬಿಣದ ಕ್ರಿಯಕಾರತ್ವ ತಾಮ್ರ ಕ್ಕಿಂತ ಕಡಿಮೆ./Irom have the less reactivity than copper
ಕಬ್ಬಿಣದ ಕ್ರಿಯಾಕರತ್ವ ತಾಮ್ರಕ್ಕಿಂತ ಹೆಚ್ಚಾಗಿದೆ./Iron have more reactivity than copper
ಕಬ್ಬಿಣ ಹಾಗೂ ತಾಮ್ರ ಒಂದೇ ಕ್ರಿಯಕಾರತ್ವವನ್ನು ಹೊಂದಿವೆ./both Iron and copper having same reactivity.
ಮೇಲಿನ ಎಲ್ಲವೂ./All the above.
ಇದು ಪರಾವರ್ತಿತ ಪ್ರತಿಕ್ರಿಯೆ ಗೆ ಉದಾಹರಣೆ ಆಗುವುದಿಲ್ಲ. This one is a not example for the reflex action
ಚೂಪಾದ ವಸ್ತುನ ಮೇಲೆ ಕಾಲಿಟ್ಟಾಗ ತಕ್ಷಣವೇ ಕಾಲನ್ನು ಹಿಂದಕ್ಕೆ ತೆಗೆದುಕೊಳ್ಳುವುದು/whenever if put in the the sharp object suddenly remove our leg.
ಬಿಸಿಯಾದ ವಸ್ತುವನ್ನ ಮುಟ್ಟಿದ ತಕ್ಷಣವೇ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವುದ/when you touch the the hot object suddenly drawback our hand.
ಸೀನು ಬಂದ ತಕ್ಷಣ ಕೈಯನ್ನು ಮೂಗಿನ ಹತ್ತಿರ ಒಯ್ಯುವುದು/during the sneezing time suddenly close the nose with hand.
ಶಿಕ್ಷಕರು ವಿದ್ಯಾರ್ಥಿಗೆ ಹೊಡೆಯುವುದು. When the teacher beating the student.
ಗುಂಪಿಗೆ ಸೇರದ ಹಾರ್ಮೋನ್/which one is not belong to the group
ಟೆಸ್ಟೋಸ್ಟಿರೋನ್/ testosterone
ಆಕ್ಸಿನ್/auxin
ಗಿಬ್ಬರ್ಲಿನ್/gibberellin
ಸೈಟೋಕೈನಿನ್/ cytokinin
ಸಸ್ಯಗಳ ಬೇರುಗಳ ಬೆಳವಣಿಗೆಯ/growth of the plant roots is
ಧನ ಗುರುತ್ವ ಅನವರ್ತನೆ/positive geotropism
ಋಣ ಗುರುತ್ವ ಅನುವರ್ತನೆ/negative geotropism
ಜಲ ಅನವರ್ತನೆ/ hydrotropism
ಧನಗುರುತ್ವ ಅನುವರ್ತನೆ ಹಾಗೂ ಜಲ ಅನುವರ್ತನೆ./positive geotropism and hydrotropism.
ರಕ್ತಪರಿಚಲನೆಯ ಸರಿಯಾದ ಮಾರ್ಗ/right way of blood circulation is
ಹೃದಯ---- ಅಪಧಮನಿ---ಜೀವಕೋಶ--- ಲೋಮನಾಳ/heart--artries---cell----blood capillaries
ಅಪದಮನಿ ----ಹೃದಯ-----ಲೋಮನಾಳ----ಜೀವಕೋಶ/ arteries---heart----blood capallaries
ಹೃದಯ ---ಜೀವಕೋಶ---- ಲೋಮನಾಳ ------ಅಪಧಮನಿ/heart-----cell--blood capillaries---- arteries
ಹೃದಯ ---- ಅಪದಮನಿ---ಲೋಮನಾಳ-----ಜೀವಕೋಶ/heart----arteries-----blood capillaries-----cell.
ಮೂತ್ರಕೋಶದಲ್ಲಿ ರಕ್ತವನ್ನು ಸೋಸುವ ರಚನೆಗಳನ್ನು ಹೀಗೆ ಕರೆಯುತ್ತಾರೆ/blood filtration structure are present in kidney they are called
ನ್ಯೂರಾನ್/neurone
ನೆಪ್ರಾನ್/nephron
ಎಪ್ರಾನ್/apron
ಪ್ರೋಟಾನ್/proton
ಪರಾಗಕೋಶಗಳಿಗೆ ಸಂಬಂಧಿಸಿದಂತೆ ಈ ಹೇಳಿಕೆ ತಪ್ಪು/wrong statement about pollen grain is
ಗಂಡು ಲಿಂಗಾಣುಗಳು ಉತ್ಪಾದಿಸುತ್ತವೆ/produce male gametes
ಪರಾಗರೇಣುಗಳನ್ನು ಒಳಗೊಂಡಿವೆ/produced pollen grains.
ಶಲಾಕಾಗ್ರಕ್ಕೆ ವರ್ಗಾವಣೆಯಾಗುವ ಲಿಂಗಾಣುಗಳನ್ನು ಉತ್ಪಾದಿಸುತ್ತವೆ/produce the gammets which are transfer to the stigma.
ಶಲಾಕ ನಳಿಕೆ ಯನ್ನು ಹೊಂದಿದೆ./they having style.
ಜರಾಯುವಿನ ಕಾರ್ಯ/function of placenta
ಭ್ರೂಣಕ್ಕೆ ಪೋಷಕಾಂಶಗಳನ್ನು ಒದಗಿಸುವುದು/supply the nutrients to the embryo.
ಭ್ರೂಣಕ್ಕೆ ಬೇಡವಾದ ತ್ಯಾಜ್ಯವನ್ನು ಹೊರಹಾಕುವುದು/remove the unwanted waste from the embryo.
ಭ್ರೂಣಕ್ಕೆ ರಕ್ಷಣೆ ಒದಗಿಸುವುದು/protect the embryo
ಮೇಲಿನ ಎಲ್ಲವೂ/all the above
A ವಸ್ತುವಿನ ವಕ್ರೀಭವನ ಸೂಚ್ಯಂಕ 2.1 ವಸ್ತುವಿನ B ವಸ್ತುವಿನ ವಕ್ರೀಭವನ ಸೂಚಕ 1.2 ಹಾಗೂ C ವಸ್ತುವಿನ ವಕ್ರೀಭವನ ಸೂಚ್ಯಂಕ 1.8 ಆದರೆ ಇವುಗಳಲ್ಲಿನ ಬೆಳಕಿನ ವೇಗವನ್ನು ಏರಿಕೆ ಕ್ರಮದಲ್ಲಿ ಬರೆದಾಗ/refractive index of object A is 2.1, refractive index of object B is 1.2 and refractive index of object c is1.8. write the velocity of light in decreasing order in these materials.
A<C<B/A<C<B
A>B>C/A>B>C
B>C>A/B>C>A
C>B>A/C>B>A
ವಿದ್ಯುತ್ ಪ್ರವಾಹ ವಿರುವ ನೇರ ವಾಹಕದ ಮುಂದೆ ಸಾಲಾಗಿ P,Q,R,S ಎಂಬ 4 ದಿಕ್ಸೂಚಿ ಗಳನ್ನೂ ಇಡಲಾಗಿದೆ ಇವುಗಳಲ್ಲಿ ಈ ದಿಕ್ಸೂಚಿ ಹೆಚ್ಚು ಕಾಂತಕ್ಷೇತ್ರವನ್ನು ತೋರಿಸುತ್ತದೆ./Kept P,Q,R and S magnetic compass in straight line in front of the current carrying straight conductor out of this which one shows the more magnetic field.
P/P
Q/Q
R/R
S/S
ಮೂರು ರೋಧಕಗಳ ರೋಧವು ಕ್ರಮವಾಗಿ 2,4 ಹಾಗೂ6 ಆಗಿದ್ದು ಈ ಇವುಗಳನ್ನು ಸರಣಿ ಕ್ರಮದಲ್ಲಿ ಬಿಡಿಸಿದಾಗ ಬರುವ ಒಟ್ಟು ರೋಧ /If the three reaistor of resistance is 2,4 and 6 connected in series and total risistance of the Circuit is.
ರೋದವು 6ಕ್ಕಿಂತ ಕಡಿಮೆ/resistance is less than 6
ರೋದವು 6ಕ್ಕಿಂತ ಹೆಚ್ಚು/resistance ismore than 6.
ರೋಧವೂ 4 ಆಗಿರುತ್ತದೆ/ resistance is 4
ರೋದವು 2 ಆಗಿರುತ್ತದೆ/resistance is 2
H=I2Rt ಇದರಲ್ಲಿ ಈ ಪರಿಮಾಣದ ಬೆಲೆಯನ್ನು ಹೆಚ್ಚಿಸಿದಾಗ ಹೆಚ್ಚು ಉಷ್ಣವನ್ನು ಪಡೆಯಬಹುದು./H=I2Rt here which one of the quantity increases get the more heat
I ನ ಬೆಲೆಯನ್ನು ಹೆಚ್ಚಿಸಿದಾಗ/increase I value
R ನ ಬೆಲೆಯನ್ನು ಹೆಚ್ಚಿಸಿದಾಗ/increases R value
t ನ ಬೆಲೆಯನ್ನು ಹೆಚ್ಚಿಸಿದಾಗ/increase the t value
I ,R ಹಾಗೂ t ಈ ಮೂರು ಬೆಲೆ ಹೆಚ್ಚಿಸಿದಾಗ./ Increases the I,R and t value.
ಒಂದು ನೇರ ವಾಹಕದಲ್ಲಿ ಉಂಟಾಗುವ ಕಾಂತಕ್ಷೇತ್ರವು ಸೂಚಿಸುವ ನಿಯಮ./which law indicate the magnetic field around the the current carrying conductor.
ಫ್ಲೆಮಿಂಗನ ಎಡಗೈ ನಿಯಮ/Fleming's left hand rule
ಫ್ಲೆಮಿಂಗನ ಬಲಗೈ ನಿಯಮ/Fleming's right hand rule
ಫ್ಯಾರಡೆಯ ನ ವಿದ್ಯುತ್ಕಾಂತಿಯ ಪ್ರೇರಣೆ ನಿಯಮ/ faraday's electromagnetic induction laws
ಬಲಗೈ ಹೆಬ್ಬೆರಳು ನಿಯಮ/right hand thumb rule.
ವಸ್ತುವನ್ನು ಪೀನ ಮಸೂರದ ಮುಂದೆ F1 ಹಾಗೂ 2F1 ಮುಂದೆ ಆಗ ಉಂಟಾಗುವ ಸ್ವಭಾವ ಮತ್ತು ಗಾತ್ರ/if the object kept in front of convex lens between F1 and 2F1 deformed image nature and size.
ಸತ್ಯ ತಲೆಕೆಳಗಾದ ಹಾಗೂ ಚಿಕ್ಕ ಬಿಂಬ/real inverted and small image
ಮಿಥ್ಯ ತಲೆಕೆಳಗಾದ ಹಾಗೂ ದೊಡ್ಡದಾದ ಬಿಂಬ/virtual inverted and enlarged image
ಸತ್ಯ ನೇರವಾದ ಹಾಗೂ ಚಿಕ್ಕ ಬಿಂಬ/real erect and small image
ಸತ್ಯ ತಲೆಕೆಳಗಾದ ಹಾಗೂ ದೊಡ್ಡದಾದ ಬಿಂಬ/real inverted and enalarged image
ಒಂದು ಪೀನಮಸೂರ ಸಂಗಮದೂರ 20 ಸೆಂಟಿಮೀಟರ್ ಆದರೆ ಅದರ ಸಾಮರ್ಥ್ಯ/if the focal length of convex lenses 20cm then its power is
+5.0D
-5.0D
+0.2D
-.0.2D
ಒಂದು ನಿಮ್ನ ಮಸೂರದ ವಕ್ರತಾ ತ್ರಿಜ್ಯ 50cm ಆದರೆ ಅದರ ಸಂಗಮ ದೂರ/ radius of curvature of the concave lenses is 50 cm and it's focal length is
-25cm
+5cm
-10cm
+25cm
ಸೀಸದ ನೈಟ್ರೇಟ್‌ನ್ನು ಕಾಯಿಸಿದಾಗ ಬಿಡುಗಡೆ ಮಾಡುವ ಅನಿಲ/This gas is liberated when heating the lead nitrate
ನೈಟ್ರೋಜನ್ ಡೈ ಆಕ್ಸೈಡ್ /nitrogen dioxide
ಆಕ್ಸಿಜನ್/oxygen
ಹೈಡ್ರೋಜನ್/hydrogen
ಕಾರ್ಬನ್ ಡೈ ಆಕ್ಸೈಡ್/carbon dioxide
ಸತುವಿನ ಚೂರುಗಳು ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದ ಜೊತೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ/ The gas liberated when the zinc react with dilute hydrochloric acid
ಕಾರ್ಬನ್ ಡೈಆಕ್ಸೈಡ್/ carbon dioxide
ಆಮ್ಲಜನಕ/Oxygen
ಜಲಜನಕ/Hydrogen
ಕ್ಲೋರಿನ್/chlorine
N2 +H2----NH3 ಈ ರಾಸಾಯನಿಕ ಕ್ರಿಯೆಯನ್ನು ಸರಿದೂಗಿಸಿ ಬರೆದಾಗ/This chemical equation written by balanced chemical equation it become.
N2 +3H2----3NH2
N2 +3H2----2NH3
2N2 +3H2----2NH3
N2 +H2----2NH3
ನೀರಿನ ವಿದ್ಯುದ್ವಿಭಜನೀಯ ಕ್ರಿಯೆಯಲ್ಲಿ ಹೈಡ್ರೋಜನ್ ಅನಿಲವು ಈ ವಿದ್ಯುಗ್ರಹದಲ್ಲಿ ಸಂಗ್ರಹವಾಗುತ್ತದೆ/ln the electrolysis of water the liberated hydrogen gas is collected in.
ಋಣಾಗ್ರ/Cathode
ಧನಗ್ರ/Anode
ಎರಡು ಕಡೆ ಅಂದ್ರೆ ಧನಾಗ್ರ ಮತ್ತು ಋಣಾಗ್ರ/Both cathode and anode
ಧನ ವಿದ್ಯುಗ್ರಹ/Positive electrode
ಈ ಕ್ರಿಯೆಯಲ್ಲಿ ಉತ್ಕರ್ಷಣೆಗೊಂಡ ವಸ್ತು /In this reaction Oxidation substance is
CuO + H2------ Cu +H2O
H2
CuO
H2O
Cu
ಅತ್ಯಂತ ಹೆಚ್ಚು ತನ್ಯ ಗುಣವನ್ನು ಹೊಂದಿರುವ ಹಾಗೂ ಉಷ್ಣದ ಉತ್ತಮ ವಾಹಕದ ಲೋಹಗಳು/ good ductile and heat conductor metal is
ಚಿನ್ನ ಮತ್ತು ಬೆಳ್ಳಿ/gold and silver
ಬೆಳ್ಳಿ ಮತ್ತು ತಾಮ್ರ/silver and copper
ಕಬ್ಬಿಣ ಮತ್ತು ಅಲ್ಯೂಮಿನಿಯಂ/iron and Aluminium
ಪೊಟ್ಯಾಸಿಯಂ ಮತ್ತು ಸೋಡಿಯಂ/potassium and sodium
ಈ ಲೋಹವನ್ನು ನೀರಿಗೆ ಹಾಕಿದಾಗ ಹೈಡ್ರೋಜನ್ ಗುಳ್ಳೆಗಳು ಲೋಹಕ್ಕೆ ಅಂಟಿಕೊಂಡು ನೀರಿನಲ್ಲಿ ತೇಲುವಂತೆ ಮಾಡುತ್ತದೆ /this metal react with water liberate the the hydrogen bubbles these bubbles attached to the metal to float
ಕಬ್ಬಿಣ/Iron
ತಾಮ್ರ/copper
ಪೊಟ್ಯಾಸಿಯಂ/potassium
ಕ್ಯಾಲ್ಸಿಯಂ/calcium
ಲೋಹಗಳನ್ನು ವಿದ್ಯುತ್ ಧನೀಯ ಹಾಗೂ ಅಲೋಹಗಳನ್ನು ವಿದ್ಯುತ್ ಋಣಿಯ ಎನ್ನುತ್ತಾರೆ ಕಾರಣ/Metals are called as electropositive and non metals are called as electronegative because
ಲೋಹಗಳು ವಿದ್ಯುತ್ತಿನ ಉತ್ತಮ ವಾಹಕ ಮತ್ತು ಅಳೋಗಳು ಅವಾಹಕ ಆಗಿರುವುದರಿಂದ/metals are good conductor of electricity and nonetals are bad conductor of electricity.
ಲೋಹಗಳು ಎಲೆಕ್ಟ್ರಾನ್ ಗಳನ್ನೂ ದಾನ ಮಾಡುವುದರಿಂದ ಹಾಗೂ ಆಲೋಹಗಳು ಎಲೆಕ್ಟ್ರಾನ್ ಸ್ವೀಕಾರ ಮಾಡುವುದರಿಂದ/metals are donate electrons and non metals are accepte an electron
ಲೋಹಗಳು ಹೊಳೆಯುವುದರಿನಡ ಮತ್ತು ಅಲೋಹಗ್ಲು ಹೊಳೆಯದೆ ಇರುವುದರಿಂದ/metals are shining nonmetals are non shining.
ಲೋಹಗಳು ಉಷ್ಣದ ವಾಹಕ ಹಾಗೂ ಅಲೋಹಗಳೂ ಉಷ್ಣದ ಅವಾಹಕವಾಗಿರುವಿದರಿಂದ/metals are good conductor of heat and non metals are the bad conductor of heat
ಮಾನವನಲ್ಲಿ ನಿಶೇಚನವು ಈ ಭಾಗದಲ್ಲಿ ನಡೆಯುತ್ತದೆ/ Fertilisation takes place in the human body is
ಗರ್ಭಕೋಶ/uterus
ಅಂಡನಾಳ/fellopian tube
ಅಂಡಾಶಯ/ovary
ಗರ್ಭಕೋಶದ ಗೊಡೆ/wall of uterus
