wayground logo

Free Printable Worksheets

NEW

Font size

S
M
L
XL
Worksheets

Online live maths quiz

Total questions: 40

Worksheet time: 20mins

Name
Class
Date
1.

ಮೊದಲ n ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತ

a)

n(n+1)

b)

2n²

c)

d)

2.

ಸಮಾಂತರ ಶ್ರೇಡಿಯ ಮೊದಲ ಪದ 5 ಮತ್ತು ಸಾಮಾನ್ಯ ವ್ಯತ್ಯಾಸ 2 ಆದರೆ 10ನೇ ಪದ

a)

23

b)

25

c)

28

d)

30

3.

5,10,15,20,......... ಈ ಸಮಾಂತರ ಶ್ರೇಡಿಯ ಮೊದಲ 10 ಪದಗಳ ಮೊತ್ತ

a)

270

b)

275

c)

280

d)

290

4.

2x, x + 10, 3x + 2 ಗಳು ಸಮಾಂತರ ಶ್ರೇಡಿಯಲ್ಲಿದ್ದರೆ, x ನ ಬೆಲೆ

a)

0

b)

2

c)

4

d)

6

5.

ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ವರ್ಗಗಳ ಅನುಪಾತ 9 : 4 ಆದರೆ, ಅವುಗಳ ವಿಸ್ತೀರ್ಣಗಳ ಅನುಪಾತ

a)

3:2

b)

2:3

c)

9:4

d)

81:16

6.

∆PQR ನಲ್ಲಿ ABIIQR ಆದರೆ, ಚಿತ್ರದಲ್ಲಿ 'x' ನ ಬೆಲೆ

a)

4

b)

5

c)

6

d)

7

7.

ಒಂದು ಲಂಬಕೋನ ತ್ರಿಭುಜದ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೇಲಿನ ಮೊತ್ತಕ್ಕೆ ಸಮವಾಗಿರುತ್ತದೆ. ಇದು

a)

ಥೆಲ್ಸ್ ನ ಪ್ರಮೇಯ.

b)

ಪೈಥಾಗೋರಸನ ಪ್ರಮೇಯ.

c)

ಕೋ. ಕೋ. ಪ್ರಮೇಯ.

d)

ಥೆಲ್ಸ್ ನ ಪ್ರಮೇಯದ ವಿಲೋಮ ಹೇಳಿಕೆ.

8.

ಎಲ್ಲಾ _________ ತ್ರಿಭುಜಗಳು ಸಮರೂಪಿಗಳಾಗಿರುತ್ತವೆ.

a)

ಸಮಬಾಹು

b)

ಸಮದ್ವಿಬಾಹು

c)

ಲಂಬಕೋನ

d)

ಲಘುಕೋನ

9.

3x + 5y - 2 = 0 ಸಮೀಕರಣವನ್ನು ಪ್ರತಿನಿಧಿಸುವ ರೇಖೆಗೆ ಸಮಾಂತರವಾಗಿರುವ ರೇಖೆಯ ಸಮೀಕರಣ

a)

6x + 8y - 5 = 0

b)

6x + 10y - 2 = 0

c)

6x + 10y - 4 = 0

d)

ಯಾವುದು ಅಲ್ಲ

10.

a₁x + b₁y + c₁ = 0 ಮತ್ತು a₂x + b₂y + c₂ = 0 ಸಮೀಕರಣಗಳನ್ನು ಪ್ರತಿನಿಧಿಸುವ ರೇಖೆಗಳು ಪರಸ್ಪರ ಛೇದಿಸಿದರೆ , ಅವು

a)

ನಿಖರವಾಗಿ ಎರಡು ಪರಿಹಾರಗಳನ್ನು ಹೊಂದಿರುತ್ತವೆ.

b)

ಅನನ್ಯ ಪರಿಹಾರವನ್ನು ಹೊಂದಿರುತ್ತವೆ.

c)

ಅಪರಿಮಿತ ಪರಿಹಾರಗಳನ್ನು ಹೊಂದಿರುತ್ತವೆ.

d)

ಯಾವುದೇ ಪರಿಹಾರಗಳನ್ನು ಹೊಂದಿರುವುದಿಲ್ಲ.

11.

x + y = 3 ಮತ್ತು x - y = 6 ಸಮೀಕರಣಗಳನ್ನು ಪ್ರತಿನಿಧಿಸುವ ರೇಖೆಗಳು ಪರಸ್ಪರ,

a)

ಛೇದಿಸುತ್ತವೆ.

b)

ಸಮಾಂತರವಾಗಿರುತ್ತವೆ.

c)

ಐಕ್ಯವಾಗುತ್ತವೆ.

d)

ಯಾವುದು ಅಲ್ಲ

12.

2x - y = 6 ಮತ್ತು x + y = 3 ಗಳ ಪರಿಹಾರ

a)

x = 2 ಮತ್ತು y = -2

b)

x = 3 ಮತ್ತು y = 2

c)

x = 0 ಮತ್ತು y = 3

d)

x = 3 ಮತ್ತು y = 0

13.

ವೃತ್ತದ ಒಳಗಿನ ಬಿಂದುವಿನಿಂದ ರಚಿಸಬಹುದಾದ ಸ್ಪರ್ಶಕಗಳ ಸಂಖ್ಯೆ

a)

1

b)

2

c)

ಅಪರಿಮಿತ

d)

0

14.

ಸ್ಪರ್ಶ ಬಿಂದುವಿನಿಂದ ವೃತ್ತಕ್ಕೆ ಎಳೆದ ತ್ರಿಜ್ಯವು ಸ್ಪರ್ಶಕದೊಡನೆ ಉಂಟು ಮಾಡುವ ಕೋನ

a)

60°

b)

90°

c)

120°

d)

180°

15.

ಚಿತ್ರದಲ್ಲಿ , _____ ವೃತ್ತ ಸ್ಪರ್ಶಕ

a)

PQ

b)

RS

c)

TU

d)

OA

16.

ಮೂಲಬಿಂದುವಿನಿಂದ ( 4 x ) ಗೆ ಇರುವ ದೂರ 5 ಮಾನಗಳಾದರೆ x ನ ಬೆಲೆ

a)

3

b)

√41

c)

9

d)

0

17.

A(x₁ , y₁) ಮತ್ತು B(x₂ , y₂) ಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು

a)

[ (x₁ + y₁)/2, (x₂ + y₂)/2 ]

b)

[ (x₁ + x₂)/2, (y₁ + y₂)/2 ]

c)

[ (x₁ - y₁)/2, (x₂ - y₂)/2 ]

d)

[ (x₁ - x₂)/2, (y₁ - y₂)/2 ]

18.

(2, 5) ಮತ್ತು (6 , -2) ಬಿಂದುಗಳ ನಡುವಿನ ದೂರ

a)

5 ಮಾನ

b)

√65 ಮಾನ

c)

√113 ಮಾನ

d)

√15 ಮಾನ

19.

(0, 5) ಬಿಂದುವಿನಿಂದ x ಅಕ್ಷಕ್ಕೆ ಇರುವ ಕನಿಷ್ಟ ದೂರ

a)

0

b)

5

c)

√5

d)

1

20.

ಈ ಕೆಳಗಿನವುಗಳಲ್ಲಿ ಯಾವುದು ವರ್ಗ ಸಮೀಕರಣವಲ್ಲ.

a)

(x - 2)² + 1 = 2x - 3

b)

x(x + 1) + 8 = (x + 2)(x - 2)

c)

x(2x + 3) = x² + 1

d)

(x + 2)³ = x³ - 4

21.

x² + 2x + 1= 0 ಈ ವರ್ಗ ಸಮೀಕರಣವು

a)

ಎರಡು ವಾಸ್ತವ ಮತ್ತು ಭಿನ್ನ ಮೂಲಗಳನ್ನು ಹೊಂದಿರುತ್ತದೆ.

b)

ಎರಡು ವಾಸ್ತವ ಮತ್ತು ಸಮನಾದ ಮೂಲಗಳನ್ನು ಹೊಂದಿರುತ್ತದೆ.

c)

ಯಾವುದೇ ವಾಸ್ತವ ಮೂಲಗಳನ್ನು ಹೊಂದಿರುವುದಿಲ್ಲ.

d)

ಯಾವುದು ಅಲ್ಲ

22.

ವರ್ಗ ಸಮೀಕರಣದ ಮೂಲಗಳನ್ನು ಕಂಡು ಹಿಡಿಯುವ ಸೂತ್ರ

a)

x = [ -b±√(b²-4ac) ] / 2a

b)

x = [ b±√(b²+4ac) ] / 2a

c)

x = [ -b±√(b²-4ac) ] / a

d)

x = [ -b±√(b²-4ac) ] / 2

23.

3x² -3(2x-4)=0 ವರ್ಗ ಸಮೀಕರಣವನ್ನು ಆದರ್ಶ ರೂಪ ax²+bx+c=0 ಕ್ಕೆ ಬರೆದಾಗ ಸ್ಥಿರಾಂಕವು

a)

12

b)

-12

c)

4

d)

-4

24.

tan45° + cot45° =

a)

1

b)

2

c)

0

d)

ND

25.

tan 2A = cot (A-18°) ಮತ್ತು 2A ಒಂದು ಲಘು ಕೋನವಾಗಿದೆ. ಹಾಗಾದರೆ A ನ ಬೆಲೆ

a)

36°

b)

72°

c)

24°

d)

108°

26.

(1+cosA) ( 1-cosA) ಗೆ ಸಮನಾಗಿರುವುದು

a)

sin²A

b)

cos²A

c)

tan²A

d)

0

27.

cotA ನ ಇನ್ನೊಂದು ರೂಪ

a)

sinA/cosA

b)

sinA/tanA

c)

tanA/sinA

d)

cosA/sinA

28.

ಒಬ್ಬ ಸರ್ಕಸಿನ ಕಲಾವಿದನು, ನೇರ ಸ್ತಂಭದಿಂದ ಹಿಗ್ಗಿಸಿ ನೆಲಕ್ಕೆ ಕಟ್ಟಿರುವ 20m ಉದ್ದದ ಹಗ್ಗದ ಮೇಲೆ ಹತ್ತುತ್ತಿದ್ದಾನೆ. ನೆಲದೊಂದಿಗೆ ಹಗ್ಗದ ನಡುವಿನ ಕೋನ 30° ಆದರೆ, ಸ್ತಂಭದ ಎತ್ತರ

a)

20/√2 m

b)

20√2 m

c)

20 m

d)

10 m

29.

7m ಎತ್ತರದ ಕಟ್ಟಡದ ಮೇಲಿನ ಒಂದು ಬಿಂದುವಿನಿಂದ ಗೋಪುರದ ಮೇಲ್ತುದಿಗೆ ಉನ್ನತ ಕೋನವು 60° ಮತ್ತು ಅದರ ಪಾದಕ್ಕೆ ಅವನತ ಕೋನವು 45° ಆಗಿದೆ. ಗೋಪುರದ ಎತ್ತರ

a)

14 m

b)

14√3 m

c)

7 + √3 m

d)

7 (1+√3) m

30.

ವೀಕ್ಷಿಸುತ್ತಿರುವ ಒಂದು ಬಿಂದುವು ಕ್ಷಿತಿಜ ಮಟ್ಟದಿಂದ ಮೇಲಿದ್ದರೆ, ದೃಷ್ಟಿರೇಖೆ ಮತ್ತು ಅಡ್ಡರೇಖೆಯ ನಡುವೆ ಏರ್ಪಟ್ಟ ಕೋನವನ್ನು, ವೀಕ್ಷಿಸುತ್ತಿರುವ ಬಿಂದುವಿನ ________ಎನ್ನುತ್ತೇವೆ.

a)

ಪರ್ಯಾಯ ಕೋನ

b)

ಉನ್ನತ ಕೋನ

c)

ಅವನತ ಕೋನ

d)

ಅನುರೂಪ ಕೋನ

31.

ಒಂದು ವರ್ಗಾಂತರದ ಮಧ್ಯಬಿಂದು =

a)

( ಮೇಲ್ಮಿತಿ × ಕೆಳಮಿತಿ ) / 2

b)

( ಮೇಲ್ಮಿತಿ - ಕೆಳಮಿತಿ ) / 2

c)

( ಮೇಲ್ಮಿತಿ + ಕೆಳಮಿತಿ ) / 2

d)

( ಕೆಳಮಿತಿ - ಮೇಲ್ಮಿತಿ ) / 2

32.

ಇಲ್ಲಿ ಕೊಟ್ಟಿರುವ ಸಂಚಿತ ಆವೃತ್ತಿ ವಿತರಣಾ ಕೋಷ್ಟಕದಲ್ಲಿ ₹20000 ದಿಂದ ₹25000 ದ ವರೆಗೆ ಆದಾಯ ವ್ಯಾಪ್ತಿ ಹೊಂದಿರುವ ಕುಟುಂಬಗಳ ಸಂಖ್ಯೆ

a)

35

b)

22

c)

13

d)

19

33.

ಒಬ್ಬ ವಿದ್ಯಾರ್ಥಿಯು ಕಿರು ಪರೀಕ್ಷೆಯ 6 ವಿಷಯಗಳಲ್ಲಿ ಪಡೆದ ಸರಾಸರಿ ಅಂಕಗಳು 18. ಅವನು 5 ವಿಷಯಗಳಲ್ಲಿ ಪಡೆದ ಅಂಕಗಳ ಮೊತ್ತ 86 ಆದರೆ, 6 ನೇ ವಿಷಯದಲ್ಲಿ ಪಡೆದ ಅಂಕಗಳು

a)

20

b)

21

c)

18

d)

22

34.

ಕೇಂದ್ರೀಯ ಪ್ರವೃತ್ತಿ ಅಳತೆಗಳ ನಡುವಿನ ಸಂಬಂಧ

a)

3ಮಧ್ಯಾಂಕ = 2ಬಹುಲಕ + ಸರಾಸರಿ

b)

3ಮಧ್ಯಾಂಕ = ಬಹುಲಕ + 2ಸರಾಸರಿ

c)

2ಮಧ್ಯಾಂಕ = 3ಬಹುಲಕ + ಸರಾಸರಿ

d)

2ಮಧ್ಯಾಂಕ = ಬಹುಲಕ + 3ಸರಾಸರಿ

35.

ಶಂಕುವಿನ ಘನಫಲ ಕಂಡು ಹಿಡಿಯುವ ಸೂತ್ರ

a)

⅓ πrh

b)

⅓ πr²h

c)

⅓ πr³h

d)

⅔πr²h

36.

ಎರಡು ಗೋಳಗಳ ಘನಫಲಗಳ ಅನುಪಾತ 64:27 ಅನುಪಾತದಲ್ಲಿವೆ. ಹಾಗಾದರೆ ಅವುಗಳ ಮೇಲ್ಮೈ ವಿಸ್ತೀರ್ಣಗಳ ಅನುಪಾತ

a)

3 : 8

b)

8 : 3

c)

4 : 3

d)

16 : 9

37.

ಸಿಲಿಂಡರನ ಘನಫಲ 616cm³ ಮತ್ತು ಅದರ ಎತ್ತರ 8cm ಆದರೆ, ಸಿಲಿಂಡರನ ಪಾದದ ವಿಸ್ತೀರ್ಣ

a)

77 cm²

b)

77 cm³

c)

308 cm²

d)

154 cm²

38.

ಶಂಕುವಿನ ಭಿನ್ನಕದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ

a)

π (r₁ + r₂ ) l

b)

π (r₁ - r₂ ) l

c)

π (r₁ × r₂ ) l

d)

π (r₁ ÷ r₂ ) l

39.

ಸಮಾಂತರ ಶ್ರೇಡಿಯ n ನೇ ಪದ ಕಂಡು ಹಿಡಿಯುವ ಸೂತ್ರ

a)

an = a + (n - 1)d

b)

an = a + (n + 1)d

c)

an = a × (n - 1)d

d)

an = a - (n + 1)d

40.

ಚಿತ್ರದಲ್ಲಿ ∆AB'C' ಮತ್ತು∆ABC ಗಳ ಅನುರೂಪ ಬಾಹುಗಳ ಅನುಪಾತ

a)

3:2

b)

2:3

c)

2:1

d)

1:2