NEW
Font size
WorksheetsCircles
Total questions: 25
Worksheet time: 49mins
ಚಿತ್ರದಲ್ಲಿ ∠AOB=100° ಆದರೆ ∠APB ಬೆಲೆಯು________
50°
80°
90°
100°
ಚಿತ್ರದಲ್ಲಿ ಸ್ಪರ್ಶಕಗಳು ನಡುವಿನ ಕೋನ ವು 84° ಆದರೆ ಕೇಂದ್ರದಲ್ಲಿ ಉಂಟಾದ ಕೋನದ ಬೆಲೆಯುುು__________
90°
84°
96°
100°
ಚಿತ್ರದಲ್ಲಿ ∠APB=40° ಆದರೆ ∠AOP ಯ ಬೆಲೆಯು______
100°
50°
70°
80°
ಚಿತ್ರದಲ್ಲಿ ∠AOB=120° ಆದರೆ ∠APB ಬೆಲೆಯು_______
50°
80°
60°
120°
ಚಿತ್ರದಲ್ಲಿ ∠APB=80° ಆದರೆ ∠AOB ಬೆಲೆಯುು_____
90°
80°
60°
100°
ಚಿತ್ರದಲ್ಲಿB=900 AB=12 , AO= 13 ಆದಾಗ OB ಬೆಲೆಯು________
6
144
25
169
ಚಿತ್ರದಲ್ಲಿ CF= 8 ಆದಾಗ CE ಬೆಲೆಯು
6
8
16
4
ಚಿತ್ರದಲ್ಲಿ PP0 = 12 ಆದಾಗ PP1 ಬೆಲೆಯು ________
6
24
144
8
'ಕೇಂದ್ರವಲ್ಲ ವೃತ್ತಕ್ಕೆ ಒಂದು ಬಾಹ್ಯ ಬಿಂದು 'O' Q ನಿಂದ 13cm ಉದ್ದ ಬರುವ ಸ್ಪರ್ಶಕವನ್ನು ಎಳೆದಿದೆ OQ=12cm ಆದರೆ ವೃತ್ತದ ತ್ರಿಜ್ಯ_____
25cm
5cm
1cm
8cm
'O'ಕೇಂದ್ರ ವೃತ್ತಕ್ಕೆ ಒಂದು ಬಾಹ್ಯ ಬಿಂದು 'Q'ನಿಂದ10cm ಉದ್ದವಿರುವ ಸ್ಪರ್ಶಕ ವನ್ನು ಎಳೆದಿದೆ OQ =8cm, ಆದರೆ ವೃತ್ತದ ತ್ರಿಜ್ಯ_____
6cm
5cm
8cm
10cm
'O' ಕೇಂದ್ರವುಳ್ಳ ವೃತ್ತಕ್ಕೆ ಒಂದು ಬಾಹ್ಯ ಬಿಂದು'Q' ನಿಂದ 25cm ಉದ್ದವಿರುವ ಸ್ಪರ್ಶಕ ವನ್ನು ಎಳೆದಿದೆ OQ=24cm ಆದರೆ ವೃತ್ತದ ತ್ರಿಜ್ಯ _____
7cm
5cm
12cm
8cm
9 cm ತ್ರಿಜ್ಯವುಳ್ಳ ವೃತ್ತಕ್ಕೆ ಒಂದು ಬಾಹ್ಯ ಬಿಂದುವಿನಿಂದ 15 ಸೆಂ.ಮೀ. ಉದ್ದ ಬರುವ ಸ್ಪರ್ಶಕ ವನ್ನು ಎಳೆದಿದ್ದು ಕೇಂದ್ರಬಿಂದು ಮತ್ತು ಬಾಹ್ಯ ಬಿಂದುವಿನ ನಡುವಿನ ಅಂತರ ______
10cm
11cm
12cm
8cm
5cm ತ್ರಿಜ್ಯವುಳ್ಳ ವೃತ್ತ ಕ್ಕೆ ಒಂದು ಬಾಹ್ಯ ಬಿಂದುವಿನಿಂದ 13 cm ಉದ್ದ ಇರುವ ಸ್ಪರ್ಶವನ್ನು ಎಳೆದಿದೆ ಕೇಂದ್ರಬಿಂದು ಮತ್ತು ಬಾಹ್ಯ ಬಿಂದು ನಡುವಿನ ಅಂತರ
10cm
11cm
12cm
8cm
8cm ತ್ರಿಜ್ಯವುಳ್ಳ ವೃತ್ತಕ್ಕೆ ಒಂದು ಬಾಹ್ಯ ಬಿಂದುವಿನಿಂದ 17 ಸೆಂ.ಮೀ. ಉದ್ದ ವಿರುವ ಸ್ಪರ್ಶಕ ವನ್ನು ಎಳೆದಿದೆ ಕೇಂದ್ರಬಿಂದು ಮತ್ತು ಬಾಹ್ಯ ಬಿಂದುವಿನ ನಡುವಿನ ಅಂತರ ______
13cm
15cm
12cm
10cm
6cm ತ್ರಿಜ್ಯವುಳ್ಳ ವೃತ್ತಕ್ಕೆ ಅದರ ಕೇಂದ್ರದಿಂದ 8cm ದೂರದಲ್ಲಿರುವ ಬಾಹ್ಯ ಬಿಂದುವಿನಿಂದ ಒಂದು ಬಾಹ್ಯ ಬಿಂದುವಿನಿಂದ ಸ್ಪರ್ಶಕ ವನ್ನು ಎಳೆದದೆ ಸ್ಪರ್ಶಕದ ಉದ್ದ ______
10cm
9cm
12cm
8cm
3cm ತ್ರಿಜ್ಯವುಳ್ಳ ವೃತ್ತಕ್ಕೆ ಅದರ ಪರಿಧಿಯಿಂದ 1cm ದೂರದಲ್ಲಿರುವ ಬಾಹ್ಯ ಬಿಂದುವಿನಿಂದ ಒಂದು ಬಾಹ್ಯ ಬಿಂದುವಿನಿಂದ ಸ್ಪರ್ಶಕ ವನ್ನು ಎಳೆದದೆ ಸ್ಪರ್ಶಕದ ಉದ್ದ ______
1cm
3cm
5cm
4cm
ಸ್ಪರ್ಶ ಬಿಂದುವಿನಲ್ಲಿ ತ್ರಿಜ್ಯ ಮತ್ತು ಸ್ಪರ್ಶಕದ ನಡುವಿನ ಕೋನ_____
1000
900
1800
3600
ಒಂದು ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ರಚಿಸಬಹುದಾದ ಗರಿಷ್ಠ ಸ್ಪರ್ಶಕಗಳ ಸಂಖ್ಯೆ______
10
2
1
0
ವೃತ್ತಕ್ಕೆ ರಚಿಸಬಹುದಾದ ಗರಿಷ್ಠ ಸ್ಪರ್ಶಕಗಳ ಸಂಖ್ಯೆ_______
1
2
ಅಪರಿಮಿತ
0
ಪರಿಧಿಯ ಮೇಲಿನ ಒಂದು ಬಿಂದುವಿನಲ್ಲಿ ರಚಿಸಬಹುದಾದ ಸ್ಪರ್ಶಕಗಳ ಸಂಖ್ಯೆ_________
1
2
ಅಪರಿಮಿತ
0
ವೃತ್ತದ ಒಳಗೆ ಇರುವ ಒಂದು ಬಿಂದುವಿನಿಂದ ರಚಿಸಬಹುದಾದ ಸ್ಪರ್ಶಕಗಳ ಸಂಖ್ಯೆ_____
1
2
ಅಪರಿಮಿತ
0
ಸ್ಪರ್ಶಕವು ವೃತ್ತವನ್ನು ಛೇದಿಸುವ ಬಿಂದುಗಳ ಸಂಖ್ಯೆ_______
1
2
ಅಪರಿಮಿತ
0
ಛೇದಕ ವೃತ್ತವನ್ನು ಛೇದಿಸುವ ಬಿಂದುಗಳ ಸಂಖ್ಯೆ_______
1
2
ಅಪರಿಮಿತ
0
ಸ್ಪರ್ಶಕಗಳು ವೃತ್ತವನ್ನು ಛೇದಿಸುವ ಬಿಂದುವಿನ ಹೆಸರು_________
ಕೇಂದ್ರಬಿಂದು
ಅಂತ್ಯಬಿಂದು
ಸ್ಪರ್ಶಬಿಂದು
ಯಾವುದು ಅಲ್ಲ
ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪರ್ಶಕಗಳು ಉದ್ದಗಳು ಯಾವಾಗಲೂ _______
ಅಸಮ
ಸಮ
ಒಂದು ಸ್ಪರ್ಶಕದ ಎರಡರಷ್ಟು
ಒಂದು ಸ್ಪರ್ಶಕದ ಅರ್ಧದಷ್ಟು
