wayground logo

Free Printable Worksheets

NEW

Font size

S
M
L
XL
Worksheets

ಅನುನಾಸಿಕ ಸಂಧಿ: ಸಂಸ್ಕೃತ ವ್ಯಂಜನ ಸಂಧಿ ಭಾಗ-6

Total questions: 21

Worksheet time: 7mins

Name
Class
Date
1.

ವರ್ಗದ ಪ್ರಥಮ ವರ್ಣಗಳಿವೂ

a)

ಕ್, ಚ್, ಟ್,ತ್,ಪ್.

b)

ಟ್,ಕ್, ತ್,ಪ್,ಚ್.

c)

ಪ್,ಟ್,ಕ್,ತ್, ಚ್.

d)

ಎಲ್ಲವೂ

2.

ಸಂಸ್ಕೃತದ ವ್ಯಂಜನ ಸಂಧಿಗಳು

a)

ಸವರ್ಣದೀರ್ಘ ಸಂಧಿ, ಗುಣಸಂಧಿ, ವೃದ್ಧಿ ಸಂಧಿ.

b)

ಜಸ್ತ್ವ ಸಂಧಿ, ಶ್ಚುತ್ವ ಸಂಧಿ, ಗುಣಸಂಧಿ.

c)

ಶ್ಚುತ್ವ ಸಂಧಿ, ಗುಣಸಂಧಿ, ಅನುನಾಸಿಕ ಸಂಧಿ.

d)

ಶ್ಚುತ್ವ ಸಂಧಿ, ಅನುನಾಸಿಕ ಸಂಧಿ, ಜಸ್ತ್ವ ಸಂಧಿ

3.

ಶ್, ಕಾರ ಮತ್ತು ಚ್ ವರ್ಗಾಕ್ಷರಗಳಿಗೆ ಹೀಗೆನ್ನುವರು.

a)

ಶ್ಚು ಸಂಜ್ಞೆ ಎಂದೂ

b)

ಶ್ಚುತ್ವಸಂಧಿ ಎಂದು

c)

ಜಸ್ ಸಂಜ್ಞೆ ಎಂದೂ

d)

ಎಲ್ಲವೂ ಸರಿ

4.

ಅನುನಾಸಿಕ ಸಂಧಿ ಯಲ್ಲಿ ಟ್ ಅಕ್ಷರಕ್ಕೆ ಆದೇಶವಾಗಿ ಬರುವ ಅಕ್ಷರವಿದು

a)

ಙ್,

b)

ಞ್,

c)

ಣ್,

d)

ಮ್.

5.

ದಿಗ್ಮಂಡಲ ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಜಸ್ತ್ವ ಸಂಧಿ

b)

ಅನುನಾಸಿಕ ಸಂಧಿ

c)

ಶ್ಚುತ್ವ ಸಂಧಿ

d)

ಆದೇಶ ಸಂಧಿ

6.

ಚಿನ್ಮಯ ಪದದ ವಿಗ್ರಹ ರೂಪ

a)

ಚಿನ್+ಮಯ

b)

ಚಿತ್+ಮಯ

c)

ಚಿನ್ನು +ಮಯ

d)

ಮಯ+ಚಿತ್

7.

ಕನ್ನಡದ ಸ್ವರ ಸಂಧಿಗಳು

a)

ಆಗಮ ಮತ್ತು ಆದೇಶ

b)

ಲೋಪ ಮತ್ತು ಆದೇಶ

c)

ಲೋಪ ಮತ್ತು ಆಗಮ

d)

ಎಲ್ಲವೂ

8.

ಪ ವರ್ಗದ ಅನುನಾಸಿಕ ಅಕ್ಷರ

a)

ಮ್,

b)

ಞ್

c)

ಣ್

d)

ನ್

9.

ಅನುನಾಸಿಕ ಅಕ್ಷರಗಳು ಆದೇಶವಾಗಿ ಬರುವ ಸ್ಥಳ

a)

ಪೂರ್ವಪದ

b)

ಪೂರ್ವಪದದ ಕೊನೆಯಲ್ಲಿ

c)

ಉತ್ತರಪದ

d)

ಪೂರ್ವೋತ್ತರ ಪದಗಳ ಮಧ್ಯ

10.

ಅನುನಾಸಿಕ ಸಂಧಿ ಎಂದರೆ

a)

ಅನುನಾಸಿಕ ಅಕ್ಷರ ಆದೇಶವಾಗಿ ಬರುವುದು

b)

ಕಚಟತಪ ವ್ಯಂಜನಗಳಿಗೆ ಎದುರಾಗಿ ಅನುನಾಸಿಕ ಅಕ್ಷರಗಳು ಬರುವುದು

c)

ಕಚಟತಪ ವೆಂಜನಗಳು ಸ್ಥಳದಲ್ಲಿ ಅದೇ ವರ್ಗದ ಅನುನಾಸಿಕ ಅಕ್ಷರ ಆದೇಶ ವಾಗುವುದು

d)

ಎಲ್ಲವೂ ಸರಿ

11.

ಸನ್ಮಾನ ಪದದಲ್ಲಿ ಆದೇಶ ವಾಗಿರುವುದು ಈ ಅಕ್ಷರ

a)

ಮ್

b)

ನ್

c)

ತ್

d)

ನಾ

12.

ಪೂರ್ವಪದದ ಕೊನೆಯಲ್ಲಿ ವರ್ಗದ ಪ್ರಥಮ ವರ್ಣಗಳಾದ ಕಚಟತಪ ವ್ಯಂಜನಗಳಿಗೆ ಯಾವುದೇ ಅನುನಾಸಿಕ ಅಕ್ಷರ ಪರವಾದಾಗ ಪೂರ್ವಪದದ ಕೊನೆಯಲ್ಲಿರುವ ವರ್ಗದ ಪ್ರಥಮ ಅಕ್ಷರಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರ ಆದೇಶವಾಗಿ ಬರುವ ಸಂಧಿ

a)

ಜಸ್ತ್ವ ಸಂಧಿ

b)

ಶ್ಚುತ್ವ ಸಂಧಿ

c)

ಅನುನಾಸಿಕ ಸಂಧಿ

d)

ವಿಸರ್ಗ ಸಂಧಿ

13.

ವಾಙ್ಮಯ ಪದದ ವಿಗ್ರಹ ರೂಪ

a)

ವಾಕ್+ಅಯ

b)

ವಾಕ್+ಙಯ

c)

ವಾಙ್+ಮಯ

d)

ವಾಕ್+ಮಯ

14.

ತನ್ಮಯ ಪದದ ವಿಗ್ರಹ ರೂಪ

a)

ತನ್ನ+ಮಯ

b)

ತತ್+ಮಯ

c)

ತಾಜ್+ಮಯ

d)

ತದ್+ಮಯ

15.

ಜಗನ್ಮಾತಾ ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಅನುನಾಸಿಕ ಸಂಧಿ

b)

ವಿಸರ್ಗ ಸಂಧಿ

c)

ಜಸ್ತ್ವ ಸಂಧಿ

d)

ಛತ್ವ ಸಂಧಿ

16.

ದಿಙ್ಮೂಡ ಪದದ ವಿಗ್ರಹ ರೂಪ

a)

ದಿಙ್+ಮೂಡ

b)

ದಿಕ್+ಮೂಡ

c)

ದಿಗ್+ಮೂಡ

d)

ಯಾವುದೂ ಅಲ್ಲ

17.

ಅನುನಾಸಿಕ ಸಂಧಿ ಯನ್ನು ಈ ಕಾರಣದಿಂದ ಸುಲಭವಾಗಿ ಪತ್ತೆ ಹಚ್ಚಬಹುದು.

a)

ಅದು ಮೂಗಿನ ಸಹಾಯದಿಂದ ಉಚ್ಚಾರ ವಾಗುವುದರಿಂದ

b)

ಸಂಯುಕ್ತಾಕ್ಷರ ವು ಅನುನಾಸಿಕ ವ್ಯಂಜನಗಳಿಂದ ಕೂಡಿರುವುದು

c)

ಅನುನಾಸಿಕ ಅಕ್ಷರಗಳು ಸಂಧಿ ಪದದಲ್ಲಿ ಇರುವುದು

d)

ಯಾವು ಸೂಕ್ತ ಕಾರಣಗಳಲ್ಲ

18.

ಅನುನಾಸಿಕ ಸಂಧಿ ಯಲ್ಲಿ ಕ್,ಚ್,ಟ್,ತ್,ಪ್. ವ್ಯಂಜನಗಳಿಗೆ ಕ್ರಮವಾಗಿ ಆದೇಶವಾಗಿ ಬರುವ ಅಕ್ಷರಗಳು

a)

ಗ್,ಜ್,ಡ್,ದ್,ಡ್.

b)

ಚ್, ಛ್, ಜ್, ಝ್,ಞ್.

c)

ಙ್,ಞ್,ಣ್,ನ್,ಮ್.

d)

ಗ್,ದ್,ಡ್,ವ್

19.

ವಿದ್ಯುನ್ಮಂಡಳಿ ಪದದ ವಿಗ್ರಹ ರೂಪ

a)

ವಿದ್ಯುತ್+ಮಂಡಳಿ

b)

ವಿಧಿ +ಉನ್ಮಂಡಳಿ

c)

ವಿದ್ಯುತ್+ನಮಂಡಳಿ

d)

ಯಾವುದು ಅಲ್ಲ

20.

ಸನ್ಮಾರ್ಗ ಪದದ ವಿಗ್ರಹ ರೂಪ

a)

ಸತ್+ಮಾರಗ

b)

ಸತ್+ಮಾರ್ಗ

c)

ಸನತ್+ಮಾರ್ಗ

d)

ಯಾವುದು ಅಲ್ಲ

21.

ಅನುನಾಸಿಕ ಸಂಧಿ ಯಲ್ಲಿ ಆದೇಶವಾಗಿ ಬರುವ ವ್ಯಂಜನಗಳು

a)

ಟ್,ಚ್,ಕ್,ತ್,ಪ್.

b)

ಗ್,ಜ್,ಡ್,ದ್,ಬ್

c)

ಙ್,ಞ್, ಣ್,ನ್,ಮ್.

d)

ಪ್,ಫ್,ಡ್,ಭ್,ಮ್.