Wayground logo

Free Printable Worksheets

Font size

S
M
L
XL
Worksheets

ನಡಿಗೆ ಸ್ಪರ್ಧೆ ರಸಪ್ರಶ್ನೆ, ಕಲಬುರ್ಗಿ ವಿಭಾಗ

Total questions: 10

Worksheet time: 5mins

Name
Class
Date
1.

ರಾಷ್ಟ್ರೀಯ ನಡಿಗೆಯ ಕ್ರೀಡಾಪಟು ಯಾರು?

a)

ಗುರುಮಿತ ಸಿಂಗ್

b)

ವಿಕಾಸ ಗೌಡ

c)

ಕೆ ಬಿ ತಿಮ್ಮಯ್ಯ

d)

ಮಂದೀಪ್ ಸಿಂಗ್

2.

ನಡಿಗೆ ಸ್ಪರ್ಧೆಯು ಎಲ್ಲಿ ಪ್ರಾರಂಭವಾಯಿತು.

a)

ಜಪಾನ್

b)

ರಷ್ಯಾ

c)

ಅಪಘಾನಿಸ್ತಾನ

d)

ಇಂಗ್ಲೆಂಡ್

3.

ನಡಿಗೆ ಸ್ಪರ್ಧೆಯು ----------- ವರ್ಷಗಳ ಹಿಂದೆ ಪ್ರಾರಂಭವಾಯಿತು.

a)

400

b)

800

c)

220

d)

100

4.

ನಡಿಗೆ ಸ್ಪರ್ಧೆಯಲ್ಲಿ ಎಷ್ಟು ಕೌಶಲ್ಯ ಗಳಿವೆ.

a)

03

b)

05

c)

04

d)

02

5.

18 ವರ್ಷದೊಳಗಿನವರ ಸ್ಪರ್ಧೆಯ ಬಾಲಕರ -------- ಕಿಲೋಮೀಟರ್.

a)

05

b)

03

c)

04

d)

02

6.

ಮೊಣಕೈಗಳನ್ನು ---------- ಡಿಗ್ರಿ ಮಡಚಿರಬೇಕು.

a)

900

b)

700

c)

800

d)

1800

7.

ಸಿರಿ ಚಾಂದ್ ರಾಮ್ ಯಾವ ವರ್ಷದಲ್ಲಿ ಜನಿಸಿದರು.

a)

1958

b)

1955

c)

1945

d)

1940

8.

ಜೇನ್ ಸೆವಿಲ್ಲಿ ------------- ಒಲಂಪಿಕ್ ನಲ್ಲಿ ಕಂಚಿನ ಪದಕವನ್ನು ಗಳಿಸಿದರು.

a)

ಅಥೆನ್ಸ್

b)

ಡೆನ್ಮಾರ್ಕ್

c)

ಬೀಜಿಂಗ್

d)

ಅರ್ಜೆಂಟನಾ

9.

ಜರೆಡ ತ್ಯಾಲೆಂಟ್ ಯಾವ ರಾಷ್ಟ್ರದಲ್ಲಿ ಜನಿಸಿದರು.

a)

ಆಸ್ಟ್ರೇಲಿಯಾ

b)

ದಕ್ಷಿಣ ಆಫ್ರಿಕಾ

c)

ನ್ಯೂಜಿಲ್ಯಾಂಡ್

d)

ವೆಸ್ಟ್ ಇಂಡೀಸ್

10.

ಸಿರಿ ಚಾಂದ್ ರಾಮ್ ಅವರಿಗೆ ಯಾವ ಪ್ರಶಸ್ತಿಯನ್ನು ದೊರೆಯಿತು.

a)

ಏಕಲವ್ಯ ಪ್ರಶಸ್ತಿ

b)

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

c)

ಅರ್ಜುನ ಪ್ರಶಸ್ತಿ

d)

ದ್ರೋಣಾಚಾರ್ಯ ಪ್ರಶಸ್ತಿ