wayground logo

Free Printable Worksheets

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 9

Worksheet time: 7mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿನ ಸ್ವರಗಳ ಸಂಖ್ಯೆ

a)

೧)೩೫

b)

೨)೨೫

c)

೩)೩೪

d)

೪)೧೩

2.

ಸಜಾತಿ ಸಂಯುಕ್ತಾಕ್ಷರವಿರುವ ಪದ

a)

೧) ವಸ್ತು

b)

೨) ಕನ್ನಡ

c)

೩) ಕಸ್ತೂರಿ

d)

೪)ಪ್ರಜಾವಾಣಿ

3.

ಪರ್ವತಾರೋಹಣ ಪದವನ್ನು ಬಿಡಿಸಿ ಬರೆದರೆ ಹೀಗೆ ಆಗುತ್ತದೆ

a)

೧) ಪರ್ವತ +ಅರೋಹಣ

b)

೨) ಪರ್ವತಾ +ರೋಹಣ

c)

೩) ಪರ್ವತ +ಆರೋಹಣ

d)

೪) ಪರ್ವತ +ರೋಹಣ

4.

ಇವರಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ರಲ್ಲದ ಕವಿ

a)

೧)ಕುವೆಂಪು

b)

೨) ದ ರಾ ಬೇಂದ್ರೆ

c)

೩)ಜಿ ಎಸ್ ಶಿವರುದ್ರಪ್ಪ

d)

೪)ಶಿವರಾಮ ಕಾರಂತ

5.

"ಬಾನು "ಪದದ ಅರ್ಥ

a)

೧)ಸೂರ್ಯ

b)

೨)ರವಿ

c)

೩)ಭೂಮಿ

d)

೪)ಆಕಾಶ

6.

"ಮನೆ ಯಲ್ಲಿ" ಪದದ ವಿಭಕ್ತಿಪ್ರತ್ಯಯ ವಿದು

a)

೧)ಪ್ರಥಮ

b)

೨)ದ್ವಿತೀಯ

c)

೩)ತೃತೀಯ

d)

೪)ಸಪ್ತಮಿ

7.

ಇವರಲ್ಲಿ ವಚನಕಾರರಲ್ಲದವರು

a)

೧)ಬಸವಣ್ಣ

b)

೨)ಅಕ್ಕಮಹಾದೇವಿ

c)

೩)ಸರ್ವಜ್ಞ

d)

೪)ದಾಸಿಮಯ್ಯ

8.

"ನಾಕುತಂತಿ" ಕೃತಿಯನ್ನು ಬರೆದ ಕವಿ

a)

೧)ಕುವೆಂಪು

b)

೨)ದ ರಾ ಬೇಂದ್ರೆ

c)

೩)ಶಿವರಾಮ ಕಾರಂತ

d)

೪)ಯು ಆರ್ ಅನಂತಮೂರ್ತಿ

9.

ಇವರಲ್ಲಿ ರಾಷ್ಟ್ರಕವಿ ಬಿರುದು ಪಡೆಯದ ಕವಿ

a)

೧)ಎಂ ಗೋವಿಂದ ಪೈ

b)

೨)ಕುವೆಂಪು

c)

೩) ಜಿ ಎಸ್ ಶಿವರುದ್ರಪ್ಪ

d)

೪)ಜಿ ಎಸ್ ಸಿದ್ಧಲಿಂಗಯ್ಯ