NEW
Font size
Worksheetsಅಧ್ಯಾಯ:1 ರಾಜ್ಯಶಾಸ್ತ್ರ ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗ
Total questions: 20
Worksheet time: 10mins
ಕೆಲಸ ಮಾಡುವ ಸಾಮರ್ಥ್ಯ ಇದೆ ಆದರೆ ಕೆಲಸ ಲಭ್ಯವಿಲ್ಲ ಈ ಸ್ಥಿತಿಯನ್ನು ಹೀಗೆನ್ನುವರು
ನಿರುದ್ಯೋಗ
ಕೋಮು ಗಲಭೆ
ಬಡತನ
ಅರೆ ನಿರುದ್ಯೋಗ
ಸಂವಿಧಾನದ 371(1) ವಿಧಿ ಇದಕ್ಕೆ ಸಂಬಂಧಿಸಿದೆ
ಮಹಿಳಾ ಸಬಲೀಕರಣ
ಮಹಿಳೆಯರ ಮೀಸಲಾತಿಗಾಗಿ
ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ
ಹಿಂದುಳಿದ ಮಹಿಳೆಯರ ಆರ್ಥಿಕ ಪುನಶ್ಚೇತನಕ್ಕಾಗಿ
ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಬಡತನ ದರ
20.9
21.9
13.6
39.1
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಗತ್ಯವಾಗಿದೆ
ಗುಣಮಟ್ಟದ ತಾಂತ್ರಿಕ ಶಿಕ್ಷಣ
ಪ್ರಾಥಮಿಕ ಶಿಕ್ಷಣ
ಉನ್ನತ ಶಿಕ್ಷಣ
ಮಾಧ್ಯಮಿಕ ಶಿಕ್ಷಣ
ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳು
ಮಹಿಳಾ ಶಿಕ್ಷಣ
ಬಾಲ್ಯ ವಿವಾಹ ನಿಷೇಧ ಕಾಯ್ದೆ
ವರದಕ್ಷಿಣೆ ನಿಷೇಧ ಕಾಯ್ದೆ
ಮೇಲಿನ ಎಲ್ಲವೂ
ಈ ಕೆಳಗಡೆ ಯಾವ ಸಮಸ್ಯೆ ಸಾರ್ವತ್ರಿಕವಾಗಿ ಬಗ್ಗೆ ವ್ಯಾಪಕವಾಗಿ ಹಬ್ಬಿದೆ
ಕೋಮುವಾದ
ಬಡತನ
ಪ್ರಾದೇಶಿಕ ಅಸಮಾನತೆ
ಭ್ರಷ್ಟಾಚಾರ
ಭ್ರಷ್ಟಾಚಾರ ತಡೆ ಗಟ್ಟುವ ಸಂಸ್ಥೆ ಇದಾಗಿದೆ
ಲೋಕಾಯುಕ್ತ ಲೋಕಪಾಲ
ಲೋಕಪಾಲ್ ಸಿಬಿಐ
ಸಿಬಿಐ
ಸಿಐಡಿ
ಸ್ತ್ರೀಶಕ್ತಿ ಕಾರ್ಯಕ್ರಮದ ಮುಖ್ಯ ಉದ್ದೇಶ
ಬಡತನ ನಿವಾರಣೆ
ನಗರ ಮಹಿಳೆಯರ ಕಲ್ಯಾಣ
ರಾಜಕೀಯ ಸ್ಥಾನಮಾನ
ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ
ಇತ್ತೀಚಿಗೆ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುತ್ತಿರುವುದು ಈ ಸಮಸ್ಯೆ ನಿವಾರಿಸುವ ಕ್ರಮವಾಗಿದೆ
ನಿರುದ್ಯೋಗ
ಭ್ರಷ್ಟಾಚಾರ
ಭಯೋತ್ಪಾದನೆ
ಅನಕ್ಷರತೆ
ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಪ್ರಯತ್ನ ಇದನ್ನು ತಡೆಯಲು
ಲಿಂಗ ಅಸಮಾನತೆ
ಭ್ರಷ್ಟಚಾರ
ಕೋಮುವಾದ ತಡೆಯಲು
ಜಾತಿಯ ಅಸಮಾನತೆ ತಡೆಯಲು
ಇಂದು ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರಗಳು
ಪಾಕಿಸ್ತಾನ ಮತ್ತು ಚೀನಾ
ಪಾಕಿಸ್ತಾನ ಮತ್ತು ಶ್ರೀಲಂಕಾ
ಬಾಂಗ್ಲಾ ಮತ್ತು ಬರ್ಮಾ
ಮೇಲಿನ ಎಲ್ಲವೂ
2002ರಲ್ಲಿ ಡಿಎಂ ನಂಜುಂಡಪ್ಪ ಸಮಿತಿಯ ಇದನ್ನು ಕುರಿತು ವರದಿ ನೀಡಿದೆ
ಪ್ರಾದೇಶಿಕ ಅಸಮಾನತೆ
ಭ್ರಷ್ಟಾಚಾರ
ಸಾಮಾಜಿಕ ಅಸಮಾನತೆ
ಬಡತನ
ಇವರು ಭಾರತದ ಮೊದಲ ಮಹಿಳಾ ರಾಷ್ಟ್ರಪತಿಗಳು
ಸರೋಜಿನಿ ನಾಯ್ಡು
ಇಂದಿರಾಗಾಂಧಿ
ಪ್ರತಿಭಾ ಸಿಂಗ್ ಪಾಟೀಲ್
ಸುಚೇತಾ ಕೃಪಲಾನಿ
ಇವರು ಮೊದಲ ಮಹಿಳಾ ರಾಜ್ಯಪಾಲರು
ಸರೋಜಿನಿ ನಾಯ್ಡು
ಸುಚೇತಾ ಕೃಪಲಾನಿ
ಇಂದಿರಾಗಾಂಧಿ
ಪ್ರತಿಭಾ ಸಿಂಗ್ ಪಾಟೀಲಗ
ಇವರು ಮೊದಲ ಮಹಿಳಾ ಪ್ರಧಾನಮಂತ್ರಿ
ಪ್ರತಿಭಾ ಸಿಂಗ್ ಪಾಟೀಲ್
ಇಂದಿರಾಗಾಂಧಿ
ಸರೋಜಿನಿ ನಾಯ್ಡು
ಸುಚೇತಾ ಕೃಪಲಾನಿ
ಇವರು ಮೊದಲ ಮಹಿಳಾ ಮುಖ್ಯಮಂತ್ರಿ
ಸುಚೇತಾ ಕೃಪಲಾನಿ
ಇಂದಿರಾಗಾಂಧಿ
ಸರೋಜಿನಿ ನಾಯ್ಡು
ಪ್ರತಿಭಾ ಸಿಂಗ್ ಪಾಟೀಲ್
ಭಯೋತ್ಪಾದಕತೆಯನ್ನು ಏನೆಂದು ಕರೆಯಬಹುದು
ಭೀತಿವಾದ ಅಥವಾ ಉಗ್ರಗಾಮಿತ್ವ
ಉಗ್ರ ಭಯೋತ್ಪಾದಕತೆ
ಕೋಮುವಾದ
ಅಂತರಾಷ್ಟ್ರೀಯ ಯುದ್ಧ
ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳ ವಿಶೇಷ ಸ್ಥಾನಮಾನ ನೀಡಲಾಗಿದೆ
371 (ಜೆ)
371 (ಎ)
370 (ಎ)
370 (ಜೆ)
ಧರ್ಮದ ಆಧಾರದಲ್ಲಿ ಸಮಾಜ ವಿಭಜನೆಯ ನೆಲೆಯಲ್ಲಿ ಗುರುತಿಸಿಕೊಂಡ ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವುದನ್ನು
ಕೋಮುವಾದ
ಬ್ರಷ್ಟಾಚಾರ
ಭಯೋತ್ಪಾದನೆ
ಪ್ರಾದೇಶಿಕ ಅಸಮಾನತೆ
2001ರ ಅಮೆರಿಕದ ವಿಶ್ವವ್ಯಾಪಾರ ಕೇಂದ್ರ ದ್ವಂಸ ಇದಕ್ಕೆ ಉತ್ತಮ ಉದಾಹರಣೆ ಆಗಿದೆ
ಭಯೋತ್ಪಾ್ಕತೆ
ಭ್ರಷ್ಟಚಾರ
ಕೋಮುವಾದ
ಅಂತರ್ ರಾಷ್ಟ್ರೀಯ ಯುದ್ಧ
