wayground logo

Free Printable Worksheets

NEW

Font size

S
M
L
XL
Worksheets

ಅಡೆತಡೆ ಓಟ ರಸಪ್ರಶ್ನೆ ಕಲಬುರ್ಗಿ ವಿಭಾಗ

Total questions: 10

Worksheet time: 5mins

Name
Class
Date
1.

ಅಡೆತಡೆ ಓಟದ ಸ್ಪರ್ಧೆಗಳಲ್ಲಿ ----------- ಪ್ರಕಾರಗಳಿವೆ.

a)

04

b)

02

c)

06

d)

05

2.

ಹರ್ಡ್ ಲ್ಸ್ ನ ಒಟ್ಟು ತೂಕ ------------- ಕಡಿಮೆ ಇರುತ್ತದೆ.

a)

10 ಕಿಲೋಗ್ರಾಂ

b)

80 ಕಿಲೋಗ್ರಾಂ

c)

50 ಕಿಲೋಗ್ರಾಂ

d)

100 ಕಿಲೋಗ್ರಾಂ

3.

17 ವರ್ಷದೊಳಗಿನವರ ಬಾಲಕರಿಗೆ ಹರ್ಡಲ್ಸ್ ಗಳ ಸಂಖ್ಯೆ ಎಷ್ಟು?

a)

10

b)

06

c)

05

d)

08

4.

ಅಡೆತಡೆಯ ಅಗಲ ---------

ಮೀಟರ್

a)

1.18 ರಿಂದ 1.20

b)

1.18 ರಿಂದ 1.18

c)

1.18 ರಿಂದ 1.16

d)

1.18 ರಿಂದ 1.19

5.

ಪಿ ಟಿ ಉಷಾ ಯಾವ ರಾಜ್ಯದಲ್ಲಿ ಜನಿಸಿದರು

a)

ಕೇರಳ

b)

ಗುಜರಾತ್

c)

ರಾಜಾಸ್ಥಾನ್

d)

ಅಸ್ಸಾಂ

6.

ಅಡೆತಡೆ ಓಟದ ಸ್ಪರ್ಧೆ ಗಳಲ್ಲಿ ಎಷ್ಟು ಕೌಶಲ್ಯ ಗಳಿವೆ.

a)

06

b)

05

c)

08

d)

03

7.

ಮಹಿಳೆಯರ ಅಡೆತಡೆ ಓಟಗಳ 400 ಮೀಟರ್ ರಾಜ್ಯದ ಆಟಗಾರ್ತಿ ಯಾರು?

a)

ಎ. ಕೆ. ಆಶಾ

b)

ಬಿ. ಪೂನಾ

c)

ಜಿ. ಜಿ. ಪ್ರಮೀಳಾ

d)

ಪಲ್ಲವಿ ಸುಕುಮಾರ್

8.

ಪಿ ಟಿ ಉಷಾ ಅವರಿಗೆ 1984 ರಲ್ಲಿ ದೊರೆತ ಪ್ರಶಸ್ತಿ

ಯಾವುದು?

a)

ಪದ್ಮಶ್ರೀ

b)

ಪದ್ಮವಿಭೂಷಣ

c)

ಭಾರತರತ್ನ

d)

ದ್ರೋಣಾಚಾರ್ಯ

9.

ಜಾನ್ ಅಕೀ ಬುಅ ----------- ಮೀಟರ್ ಹರ್ಡ್ ಲ್ಸ್ ಓಟದಲ್ಲಿನ ಒಲಂಪಿಕ್ ದಾಖಲೆಗಳನ್ನು ಸ್ಥಾಪಿಸಿದ ಕ್ರೀಡಾಪಟು.

a)

400

b)

110

c)

210

d)

180

10.

ಎಡ್ವಿನ್ ಮೋಸೆಸ್ ಹೆಚ್ಚು ದಾಖಲೆಗಳನ್ನು ---------- ಮಟ್ಟದಲ್ಲಿ ಮಾಡಿದ ಕ್ರೀಡಾಪಟು.

a)

ಅಂತರರಾಷ್ಟ್ರೀಯ

b)

ರಾಷ್ಟ್ರ

c)

ರಾಜ್ಯ

d)

ಯಾವುದು ಅಲ್ಲ