WorksheetsWT-5 Kannada (IV)
Total questions: 20
Worksheet time: 10mins
ಸತ್ಕರಿಸು ಪದದ ಅರ್ಥ......
ಉಪಚರಿಸು
ವಾದ
ಕೆಲಸ
ವಾದ ಪದದ ಅರ್ಥ.........
ಕಂದು
ಚರ್ಚೆ
ಒಪ್ಪಿಗೆ
ಪೇಚಾಡು ಪದದ ಅರ್ಥ.......
ಪರದಾಡು
ನಲಿ
ಸವಿ
ಅಪ್ಪಣೆ ಪದದ ಅರ್ಥ........
ಅವಕಾಶ
ಒಪ್ಪಿಗೆ
ಕಾದಾಟ
ಪಂಡಿತ ಪದದ ಅರ್ಥ.......
ಜ್ಞಾನ
ವಿದ್ವಾಂಸ
ವಿಷಯ
ಪೀಠ ಪದದ ಅರ್ಥ..........
ಹಾಸನ
ಆಸನ
ಕೋಣೆ
ಬ ಬಾ ಬಿ ಬೀ ಬುಬೂ ಬೃ ಬೆ ಬೇ ಬೈ.... ಬೋ ಬೌ ಬಂ ಬಃ
ಬಾ
ಬೊ
ಬೂ
ದ ದಾ ......ದೀ ದು ದೂ ದೃ ದೆ ದೇ ದೈ ದೊ ದೋ ದೌ ದಂ ದಃ
ದೂ
ದೈ
ದಿ
ವ ವಾ ವಿ ವೀ ವು ವೂ ವೃ ವೆ ವೇ ವೈ ವೊವೋ....... ವಂ ವ:
ವಾ
ವಿ
ವೌ
ತ ...... ತಿ ತೀ ತು ತೂ ತೃ ತೆ ತೇ ತೈ ತೊ ತೋ ತೌ ತಂ ತಃ
ತಾ
ತೌ
ತೃ
ರ ರಾ ರಿ ರೀ ರು ರೂ ರೃ ರೆ ರೇ ..... ರೊ ರೋ ರೌ ರಂ ರಃ
ರೂ
ರಾ
ರೈ
ಕನ್ನಡದಲ್ಲಿ ಒಟ್ಟು .........ಅಕ್ಷರಗಳಿವೆ.
೪೦
೪೯
೪೨
ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು ........
ದೇವರಾಜ್
ವಿದ್ಯಾಸಾಗರ
ರಾಜಶೇಖರಯ್ಯ
ಮಹಾಪ್ರಭು ನಾನು ನಿಮ್ಮ ಆಸ್ಥಾನದ ಪಂಡಿತರೊಡನೆ..........ಮಾಡಲು ಬಂದಿದ್ದೇನೆ.
ವಾದ
ವಿಷಯ
ವ್ಯಕ್ತಿ
ವಿದ್ಯಾಸಾಗರ ನೊಂದಿಗೆ ವಾದಮಾಡಲು ಒಪ್ಪಿಕೊಂಡವರು......
ಚೆನ್ನವೀರ
ತೆನಾಲಿ ರಾಮಕೃಷ್ಣ
ಶಂಕರ
ತೆನಾಲಿ ರಾಮಕೃಷ್ಣನು ವಾದಕ್ಕೆ.......... ಗ್ರಂಥವನ್ನು ಆರಿಸಿಕೊಂಡನು.
ತಿಲಕಾಷ್ಠಮಹಿಷಬಂಧನ
ರಾಮಾಯಣ
ಮಹಾಭಾರತ
ತಿಲಕಾಷ್ಟ ಎಂದರೆ.......
ಧಾನ್ಯಗಳು
ಹೂವುಗಳು
ಎಳ್ಳಿನ ಕಡ್ಡಿಗಳು
ಮಹಿಷ ಬಂಧನ ಎಂದರೆ.....
ನಿರ್ಬಂಧ
ಎಮ್ಮೆಗೆ ಕಟ್ಟುವ ಹಗ್ಗ
ನೋಟ
"ಈ ವಿಷಯ ಮೊದಲೇ ತಿಳಿದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ" ಯಾರು ಹೇಳಿದರು?
ವಿದ್ಯಾಸಾಗರ
ತೆನಾಲಿ ರಾಮಕೃಷ್ಣ
ಜನರು
"ಇದು ನಮ್ಮೂರಿನ ದನ ಕಾಯುವ ಹುಡುಗರಿಗೂ ಗೊತ್ತು" ಯಾರು ಹೇಳಿದರು?
ತೆನಾಲಿ ರಾಮಕೃಷ್ಣ
ವಿದ್ಯಾಸಾಗರ
ಕೃಷ್ಣದೇವರಾಯ
