Wayground logo

Free Printable Worksheets

Font size

S
M
L
XL
Worksheets

ಪ್ರ. ಭಾಷೆ ಕನ್ನಡ, ೮ ಮತ್ತು ೯ನೇ ತರಗತಿಯ ವ್ಯಾಕರಣ.

Total questions: 8

Worksheet time: 4mins

Name
Class
Date
1.

1. ವಸ್ತುಗಳ ಹೆಸರನ್ನು ಸೂಚಿಸುವ ನಾಮ ಪ್ರಕೃತಿ ಗಳನ್ನು --------- ಎನ್ನುವರು.

a)

1. ನಾಮಪದ

b)

2. ನಾಮ ಪ್ರಕೃತಿ

c)

3. ವಸ್ತುವಾಚಕ

d)

3. ಗುಣ ವಿಶೇಷಣ

2.

2. ವಸ್ತುವಾಚಕಗಳಲ್ಲಿ ಇರುವ ವಿಧಗಳು ------

a)

1. 4

b)

2. 3

c)

3. 6

d)

4. 5

3.

2. ವಸ್ತುವಾಚಕಗಳಲ್ಲಿ ಇರುವ ವಿಧಗಳು ------

a)

1. 4

b)

2. 3

c)

3. 6

d)

4. 5

4.

3. ರೂಢನಾಮ, ಅಂಕಿತನಾಮ, ಅನ್ವರ್ಥನಾಮ ಇವು ----- ದ 3 ವಿಧಗಳು.

a)

1. ವಸ್ತುವಾಚಕ

b)

2. ಗುಣವಾಚಕ

c)

3. ಸಂಖ್ಯಾವಾಚಕ

d)

4. ಸಂಖ್ಯೇಯವಾಚಕ

5.

4. ರೂಢಿಯಿಂದ ಹೇಳಿಕೊಂಡು ಬಂದ ಹೆಸರುಗಳನ್ನು ---------- ಎನ್ನುವರು.

a)

1. ಅಂಕಿತನಾಮ

b)

2. ಅನ್ವರ್ಥನಾಮ

c)

3. ನಾಮಪದ

d)

4. ರೂಢನಾಮ

6.

5. ಈ ಕೆಳಗಿನವುಗಳಲ್ಲಿ ರೂಢನಾಮಕ್ಕೆ ಉದಾಹರಣೆಯಾದ ಪದಗಳ ಗುಂಪು ----------

a)

1. ನದಿ , ಪರ್ವತ, ಹುಲಿ

b)

2. ರಾಮ, ಬೆಂಗಳೂರು, ಅಘನಾಶಿನಿ

c)

3. ಕುರುಡ, ವೈದ್ಯ, ಶಿಕ್ಷಕ

d)

4. ಮತ್ತು, ಅಥವಾ, ಹಾಗೆ

7.

6. ವ್ಯವಹಾರದ ಉದ್ದೇಶದಿಂದ ಪ್ರತ್ಯೇಕವಾಗಿ ಇಟ್ಟ ಹೆಸರುಗಳು ----------

a)

1. ನಾಮಪದಗಳು

b)

3. ಅನ್ವರ್ಥನಾಮಗಳು

c)

3. ಅಂಕಿತನಾಮಗಳು

d)

4. ರೂಢನಾಮಗಳು

8.

8. ವ್ಯಕ್ತಿಗಳ ಗುಣ ಸ್ವಭಾವಾದಿ ವಿಶೇಷಾರ್ಥವನ್ನು ತಿಳಿಸುವ ಪದಗಪದಗಳಿಗೆ --------- ಎನ್ನುವರು.

a)

1. ಅನ್ವರ್ಥನಾಮ

b)

2. ಅಂಕಿತನಾಮ

c)

3. ರೂಢನಾಮ

d)

4 .ಸರ್ವನಾಮ