wayground logo

Free Printable Worksheets

NEW

Font size

S
M
L
XL
Worksheets

SSLC mcq question s

Total questions: 40

Worksheet time: 11mins

Name
Class
Date
1.

ಮುದುಕಿ ಮತ್ತು ಸೊಸೆಯ ರೋಧನ ಎಲ್ಲಿ ಎಲ್ಲಿ ಪ್ರತಿಧ್ವನಿಸಿತು

a)

ಆಕಾಶ

b)

ಮನೆಯ ಮೂಲೆ ಮೂಲೆಯಲ್ಲಿ

c)

ಭೂಮಿ

d)

ಸಮುದ್ರ ತೀರದಲ್ಲಿ

2.

ವಿಶ್ವೇಶ್ವರಯ್ಯ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಎಲ್ಲಿ ಮುಗಿಸಿದರು

a)

ಶಿವಮೊಗ್ಗ

b)

ಚಿಕ್ಕಬಳ್ಳಾಪುರ

c)

ಬೆಂಗಳೂರು

d)

ಮೋಕ್ಷಗೊಂಡಂ

3.

ಏಷ್ಯಾ ಖಂಡದಲ್ಲಿಯೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಎಲ್ಲಿ ಪ್ರಾರಂಭಿಸಲಾಯಿತು.

a)

ಶಿವನಸಮುದ್ರ

b)

ಮೈಸೂರು

c)

ಬೆಂಗಳೂರು

d)

ಚಿತ್ರದುರ್ಗ

4.

ಸಾರಾ ಅಬೂಬಕರ್ ಅವರ ಚಪ್ಪಲಿಗಳು ಕೃತಿ ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ

a)

ಕವನ ಸಂಕಲನ

b)

ಕಥಾಸಂಕಲನ

c)

ಕಾದಂಬರಿ

d)

ನಾಟಕ

5.

ವೃಕ್ಷಸಾಕ್ಷಿ ಕಥೆಯ ಈ ನೀತಿಯನ್ನು ಪ್ರತಿಪಾದಿಸುತ್ತದೆ.

a)

ಹಣಕ್ಕಿಂತ ಗುಣ ಮೇಲು

b)

ಮಾಡಿದ್ದುಣ್ಣೋ ಮಾರಾಯ

c)

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ

d)

ಗುಣಕ್ಕಿಂತ ಹಣ ಮೇಲು

6.

ರನ್ನ ಕವಿಯ ಜನ್ಮಸ್ಥಳ

a)

ಮುದುವೊಳಲು

b)

ಕೋಳಿವಾಡ

c)

ಬಿಜಾಪುರ

d)

ದೇವನೂರು

7.

ಹಕ್ಕಿ ಯಾರ ನೆತ್ತಿ ಕುಕ್ಕಿ ಹಾರುತಿದೆ.

a)

ಸಾರ್ವಭೌಮರು

b)

ಸ್ವಾತಂತ್ರ್ಯ ಹೋರಾಟಗಾರರು

c)

ರಾಜರು

d)

ಈ ಮೇಲಿನ ಎಲ್ಲರೂ

8.

ಶಾಲಿವನ ಎಂದರೆ

a)

ಭತ್ತದ ಗದ್ದೆ

b)

ನೀಲಿ ಸಮುದ್ರ

c)

ಹಸುರು ಸಮುದ್ರ

d)

ಏಳೆಯ ಚಿಗುರು

9.

ವಿವೇಕಾನಂದರು ಈ ಹಸಿವನ್ನು ನೀಗಿಸಲು ಮೊದಲ ಆದ್ಯತೆ ನೀಡಿದರು

a)

ಆತ್ಮದ ಹಸಿವು

b)

ಸಾಂಸ್ಥಿಕ ಧರ್ಮದ ಹಸಿವು

c)

ವೇದಾಂತದ ಹಸಿವು

d)

ದೈಹಿಕ ಹಸಿವು

10.

ಬಾಯಲ್ಲಿ ತಿಂಬುವುದು ಬಗಲಲ್ಲಿ ಕಕ್ಕುವುದು ಇದರ ಅರ್ಥ

a)

ಅಂಗಿ

b)

ಉತ್ತರಾಣಿ ಗಿಡ

c)

ಬೀಸುಕಲ್ಲು

d)

ತಾವರೆ ಬೇರು

11.

ಒಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಹೇಳಿದಾಗ ಬಳಸುವ ಚಿಹ್ನೆ ಇದಾಗಿದೆ.

a)

ಉದ್ಧರಣ ಚಿಹ್ನೆ

b)

ವಾಕ್ಯವೇಷ್ಟನ ಚಿಹ್ನೆ

c)

ವಿವರಣಾತ್ಮಕ ಚಿಹ್ನೆ

d)

ಪ್ರಶ್ನಾರ್ಥಕ ಚಿಹ್ನೆ

12.

ಕಟ್ಟಕಡೆಗೆ ಈ ವ್ಯಾಕರಣ ಅಂಶವಾಗಿದೆ.

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣಾವ್ಯಯ

d)

ಯಾವುದು ಅಲ್ಲ

13.

ಸಿಡಿಲು ಸಿಡಿದಾಂಗ ಗುಂಡು ಸುರಿದಾವ ಇದು ಈ ಅಲಂಕಾರ ವಾಗಿದೆ

a)

ರೂಪಕಾಲಂಕಾರ

b)

ಶಾಂತ್ ಅಲಂಕಾರ

c)

ಉಪಮಾಲಂಕಾರ

d)

ಅರ್ಥಾಂತರನ್ಯಾಸಾಲಂಕಾರ

14.

ದಿವಾನ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ

a)

ಪೋರ್ಚುಗೀಸ್

b)

ಗ್ರೀಕ್ ಮತ್ತು ರೋಮನ್

c)

ಪರ್ಷಿಯನ್

d)

ಅರೇಬಿಕ್

15.

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು

a)

ಶಬರಿ

b)

ಕಬಂದ

c)

ಧನು

d)

ರಾಮ

16.

ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದ ಕಾಲ

a)

೧೮೯೫

b)

೧೮೯೮

c)

೧೯೧೩

d)

೧೯೦೨

17.

ದೇವನೂರು ಮಹಾದೇವ ಅವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ

a)

ದ್ಯಾವನೂರು

b)

ಒಡಲಾಳ

c)

ಕುಸುಮಬಾಲೆ

d)

ಎದೆಗೆ ಬಿದ್ದ ಅಕ್ಷರ

18.

ಧರ್ಮ ಅಧಿಕರಣ ರು ಏಕೆ ವಿಸ್ಮಯ ಗೊಂಡರು

a)

ಕಳ್ಳತನದ ಸುದ್ದಿ ಕೇಳಿ

b)

ಧರ್ಮಬುದ್ಧಿ ಕಳ್ಳ ಎಂಬುದು

c)

ವೃಕ್ಷಸಾಕ್ಷಿ

d)

ಪ್ರೇಮಮತಿ ನೋಡಿ

19.

ತಿಂಗಳಿನೂರಿನ ನೀರನು ಹೀರಿ ಇಲ್ಲಿಯ ತಿಂಗಳ

a)

ಹಕ್ಕಿ

b)

ಚಂದ್ರ

c)

ಶುಕ್ರ

d)

ಜಗತ್ತು

20.

ಹಲಗಲಿಯ ನಾಲ್ವರು ಪ್ರಮುಖರು

a)

ಜಡಗ ಭೀಮಾ ಹನುಮ ರಾಮ

b)

ರಾಮ ಜಡಗ ಹನುಮ ಬಾಲ

c)

ಹನುಮ ರಾಮ ಬಾಲ ಕೃಷ್ಣ

d)

ರಾಮ ಹನುಮ ಭೀಮ ಜಡಗ

21.

ಅಂತಕಾತ್ಮಜ ಎಂದರೆ ಯಾರು

a)

ಧರ್ಮರಾಯ

b)

ಯಮನ ಮಗ

c)

ಯುಧಿಷ್ಠಿರ

d)

ಎಲ್ಲವೂ ಸರಿ

22.

ಮುನಿಸುತರು ಹೆದರಿ ದುದು

a)

ಮುನಿಗಳ ಭಯದಿಂದ

b)

ಕುದುರೆ ತೊಂದರೆ ಕೊಡುವುದೆಂದು

c)

ಅರಸರ ಕುದುರೆಯೆಂದು

d)

ಎಲ್ಲವೂ ಸರಿ

23.

ಪುಟ್ಟಿ ಏನನ್ನು ತಟ್ಟಿ ಮತ್ತೆ ಪ್ರಶ್ನಿಸಿಕೊಳ್ಳುವಳು

a)

ಗುಡಿಸಲು

b)

ವಸಂತ

c)

ನೆಲ

d)

ಹರಿದ ಚಿಂದಿಬಟ್ಟೆ

24.

ಭಗತ್ ಸಿಂಗ್ ಮಣ್ಣು ಯಾವುದರ ಪ್ರತೀಕವೆಂದು ತಂಗಿಗೆ ಹೇಳಿದ

a)

ಜಲಿಯನ್ ವಾಲಾಬಾಗ್

b)

ಸ್ವಾತಂತ್ರ್ಯದ ಪ್ರತಿಕ

c)

ತ್ಯಾಗದ ಪ್ರತೀಕ

d)

ದುರಂತದ ಪ್ರತಿಕ

25.

ಮುಕ್ಕಣ್ಣು ಪದವು ಈ ಸಮಾಸವಾಗಿದೆ

a)

ಬಹುರ್ವೀಹಿ ಸಮಾಸ

b)

ಗಮಕ ಸಮಾಸ

c)

ಕ್ರಿಯಾ ಸಮಾಸ

d)

ದ್ವಿಗು ಸಮಾಸ

26.

ತಾಳಿದವನು__________

a)

ಬಾಳುವುದಿಲ್ಲ

b)

ಬಾಳಿಯಾನು

c)

ಬಾಳನು

d)

ಬದುಕಿಯಾನು

27.

ವ್ಯಾವಹಾರಿಕ ಪತ್ರದಲ್ಲಿ ಮಾನ್ಯರೆ ತರುವಾಯ ಬರೆಯಬೇಕಾದ ಅಂಶ ಇದು

a)

ಇವರಿಗೆ

b)

ವಂದನೆಗಳೊಂದಿಗೆ

c)

ವಿಷಯ

d)

ದಿನಾಂಕ

28.

ಸರಕಾರಕ್ಕೆ ಅಬಕಾರಿ ಇಲಾಖೆಯಿಂದ ಉತ್ತಮ ಆದಾಯ ಬರುತ್ತದೆ, ಈ ವಾಕ್ಯದಲ್ಲಿನ ಅಬಕಾರಿ ಪದವು ಯಾವ ಭಾಷೆಯಿಂದ ಬಂದಿದೆ.

a)

ಪೋರ್ಚುಗೀಸ್

b)

ಗ್ರೀಕ್ ಮತ್ತು ರೋಮನ್

c)

ಪಾರ್ಸಿ

d)

ಅರೇಬಿಕ್

29.

ಭಾರತ ಸರ್ಕಾರವು ವಿಶ್ವೇಶ್ವರಯ್ಯನವರಿಗೆ ನೀಡಿದ ಪ್ರಶಸ್ತಿ

a)

ಭಾರತರತ್ನ

b)

ಸರ್

c)

ಪದ್ಮಭೂಷಣ

d)

ಜ್ಞಾನಪೀಠ

30.

ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾದವರು

a)

ನಾಲ್ವಡಿ ಕೃಷ್ಣರಾಜ ಒಡೆಯರು

b)

ವಿಶ್ವೇಶ್ವರಯ್ಯ

c)

ನಾಟ್ ಸಂಡೆ ಫಸ್ಟ್

d)

ರಂಗಾಚಾರ್ಲು

31.

ವಚನಕಾರರ ದೃಷ್ಟಿಯಲ್ಲಿ ದೇವರೆಂದರೆ

a)

ಪ್ರಜ್ಞೆ

b)

ಇಷ್ಟಲಿಂಗ

c)

ವಚನ

d)

ಭೂಮಿ

32.

ಶಾನುಭೋಗರ ರಾಜ್ಯ ಭಕ್ತಿಯ ಲಾಂಛನ

a)

ಹುಲಿಯ ಧರ್ಮಶ್ರದ್ಧೆ

b)

ಕಿರ್ದಿ ಪುಸ್ತಕ

c)

ಭಗವದ್ಗೀತೆ

d)

ಪುಣ್ಯಕೋಟಿ

33.

ಮನೆ ಮಂಚಮ್ಮ ಇಂದು ಪೂಜಿಸಲಾಗುತ್ತಿದ್ದು

a)

ಗುಡಿಸಲಿನಲ್ಲಿ

b)

ದೇವಸ್ಥಾನದಲ್ಲಿ

c)

ಛಾವಣಿಯಿಲ್ಲದ ಗುಡಿಯಲ್ಲಿ

d)

ಜನರ ಮನಸ್ಸಿನಲ್ಲಿ

34.

ಎದೆ ತುಂಬಿ ಹಾಡಿದೆನು ಕವನ ಸಂಕಲನದಿಂದ ಆಯ್ದ ಪದ್ಯಭಾಗ

a)

ಸಂಕಲ್ಪ ಗೀತೆ

b)

ಹಕ್ಕಿಹಾರುತಿದೆ ನೋಡಿದಿರಾ

c)

ಹೊಸೂರು

d)

ಹಲಗಲಿ ಬೇಡರು

35.

ವೀರಕಲಿಗಳ ವೀರ ಸಾಹಸ ಉಜ್ವಲ ಜೀವನವನ್ನು ವರ್ಣಿಸುವ ಕಥನಾತ್ಮಕ ಕಾವ್ಯಗಳು

a)

ಲಾವಣಿಗಳು

b)

ಗೀತ ನಾಟಕಗಳು

c)

ಪ್ರವಾಸ ಕಥನಗಳು

d)

ಲಲಿತ ಪ್ರಬಂಧಗಳು

36.

ರವಿಸುತನ ಕಿವಿಯಲ್ಲಿ ಭಯವನ್ನು ಬಿತ್ತಿ ದವನು

a)

ಕೃಷ್ಣ

b)

ಪಲ್ಗುಣ

c)

ಅರ್ಜುನ

d)

ಕಲಿಭೀಮ

37.

ಮತಗಳೆಲ್ಲವೂ ಪಥಗಳು ಎನ್ನುವ

a)

ಹೊಸ ಎಚ್ಚರಗಳು ಬದುಕೋಣ

b)

ಹೊಸ ಭರವಸೆಗಳ ಕಟ್ಟೋಣ

c)

ಪ್ರೀತಿಯ ಹಣತೆಯ ಹಚ್ಚೋಣ

d)

ಮುಂಗಾರಿನ ಮಳೆ ಆಗೋಣ

38.

ಕವಿ ಕುವೆಂಪು ರವರಿಗೆ ಸಂಜೆಯ ಬಿಸಿಲು ಈ ರೀತಿ ಕಂಡಿದೆ

a)

ಕೆಂಪಗೆ

b)

ಹಸುರಾಗಿ

c)

ಹಳದಿಯಾಗಿ

d)

ಕಾರ್ಮೋಡದಂತೆ

39.

ಕನಕ ಪದವು ಈ ಗಣವಾಗಿದೆ

a)

ಭಗಣ

b)

ನಗಣ

c)

ಮಗಣ

d)

ತಗಣ

40.

ಹಕ್ಕಿಯ ಗರಿಯಲ್ಲಿರುವ ಬಣ್ಣಗಳು

a)

ಹಳದಿ ಕೆಂಪು

b)

ನೀಲಿ ಹಸುರು

c)

ಕರಿನರೆ

d)

ಬಿಳಿ-ಹೊಳೆ