Font size
S
M
L
XL
Worksheetskannada varnamale 6 a
Total questions: 10
Worksheet time: 5mins
Name
Class
Date
1.
ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳು
a)
೪೯
b)
೧೩
c)
೧೭
d)
೪೫
2.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಸ್ವರಗಳು
a)
೧೫
b)
೧೪
c)
೧೩
d)
೧೦
3.
Which word/s begin with Kannada letter ‘cha’/ಚ ?
a)
ಚಪಾತಿ
b)
ಊಟ
4.
Identify this image. Does it begin with the Kannada letter ‘ta’ / ‘ ಟ ’ ?
a)
Yes
b)
No
5.
This is an image of a ______
a)
ವರ
b)
ಋಷಿ
c)
ಚಮಚ
d)
ಘಂಟೆ
6.
ನೀಡಲಾದ ಅಕ್ಷರಗಳು ಯಾವ ಗುಂಪಿಗೆ ಸೇರುತ್ತದೆ
ಆ ಈ ಊ ಏ ಐ ಓ ಔ
a)
ಹೃಸ್ವಸ್ವರಗಳು
b)
ವರ್ಣಮಾಲೆ
c)
ಸ್ವರಗಳು
d)
ದೀರ್ಘಸ್ವರಗಳು
7.
ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ (a)
8.
ಸ್ವರಗಳಲ್ಲಿ ಒಟ್ಟು ------ ಅಕ್ಷರಗಳು
a)
11
b)
12
c)
13
d)
14
9.
ಹೃಸ್ವಸ್ವರದಲ್ಲಿರುವ ಅಕ್ಷರಗಳ ಸಂಖ್ಯೆ ------
a)
1
b)
6
c)
7
d)
13
10.
ಮಹಾಪ್ರಾಣಾಕ್ಷರಗಳ ಸಂಖ್ಯೆ ------
a)
10
b)
11
c)
12
d)
5
Reset
