Worksheetsತಿಳಿಗನ್ನಡ ಭಾಷಾ ರಸಪ್ರಶ್ನೆ- SSLC ಮುಖ್ಯ ಪರೀಕ್ಷೆಗಾಗಿ
Total questions: 10
Worksheet time: 3mins
Name
Class
Date
1.
ಅ ರಾ ಮಿತ್ರ ಬರೆದ ಪಾಠದ ಹೆಸರು
a)
ಒಣ ಮರದ ಗಿಳಿ
b)
ಒಣಗಿದ ಮರದಲ್ಲಿ ಬಿಳಿ
c)
ಗಿಳಿ ಮತ್ತು ಒಣಗಿದ ಮರ
d)
ತತ್ವನಿಷ್ಠೆ ಗಿಳಿ
2.
ಅಸಿ-ಮಸಿ-ಕೃಷಿ ಪಾಠದ ಲೇಖಕರು
a)
ಪಂಡಿತ ಜಂಗಮ
b)
ರಂಗ ಜಂಗಮ
c)
ಶಿವ ಜಂಗಮ
d)
ಜಂಗಮಾರಾಧ್ಯ
3.
ಏನೇ ಪದ್ಯವನ್ನು ಬರೆದವರು
a)
ಸುಕನ್ಯಾ ಮೂರ್ತಿ
b)
ಸುಧಾ ಮೂರ್ತಿ
c)
ಸುಕನ್ಯಾ ಮಾರುತಿ
d)
ಸುಕನ್ಯಾ ಶಾಸ್ತ್ರಿ
4.
ಬೋಧಿವೃಕ್ಷದ ಹಾಡು ಕವಿತೆಯನ್ನು ಬರೆದ ಕವಿ
a)
ಬಸವರಾಜ ಸಾದರ
b)
ಬಸವರಾಜ್ ಬೀದರ್
c)
ಬಸವರಾಜ ಸಬರದ
d)
ಬಸವರಾಜ್ ಶಾರದ
5.
ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ಪಾಠದ ಲೇಖಕರು
a)
ಕೃಪಾಕರ ಸೇನಾನಿ
b)
ಕೆ ಪುಟ್ಟಸ್ವಾಮಿ
c)
ರಮೇಶ್ ಗೌಡ
d)
ಕುವೆಂಪು
6.
ಹಕ್ಕಿಗೂಡುಗಳ ನಿಗೂಢ ಜಗತ್ತು ಪಾಠದ ಆಕರ ಕೃತಿ
a)
ಜಾಲ ಜೀವ
b)
ಜೀವ ಜಲ
c)
ಜೀವಜಾಲ
d)
ಜೀವಿಗಳ ಜಾಲ
7.
ಸದ್ದು ಮಾಡದಿರು ಪದ್ಯದ ಕವಿ
a)
ಪಿಕೆಸಿ
b)
ಸಿಪಿಕೆ
c)
ಕೆಪಿಸಿ
d)
ಕೆಕೆಸಿ
8.
ಗುರಿ ಪದ್ಯವನ್ನು ಬರೆದ ಕವಿ
a)
ರಾಮಕೃಷ್ಣ ಅಡಿಗ
b)
ಬಾಲಕೃಷ್ಣ ಅಡಿಗ
c)
ಗೋಪಾಲಕೃಷ್ಣ ನಾಡಿಗ
d)
ಗೋಪಾಲಕೃಷ್ಣ ಅಡಿಗ
9.
ಮೂಡಲ್ ಕುಣಿಗಲ್ ಕೆರೆ ಪದ್ಯ ಬರೆದವರು
a)
ಅ-ಸಾಮಾನ್ಯರು
b)
ಸಾಮಾನ್ಯ ಅಕ್ಷರಸ್ಥರು
c)
ಸಾಮಾನ್ಯ ಅನಕ್ಷರಸ್ಥರು
d)
ಮೇಧಾವಿ ಪಂಡಿತರು
10.
ವಚನಗಳು ಪದ್ಯದಲ್ಲಿ ಇಲ್ಲದ ವಚನಕಾರ
a)
ಅಕ್ಕಮಹಾದೇವಿ
b)
ಅಲ್ಲಮಪ್ರಭು
c)
ಸಿದ್ದರಾಮ
d)
ಬಸವಣ್ಣ
100 %
