Font size
Worksheetsಕನ್ನಡಿಗರ ತಾಯಿ
Total questions: 43
Worksheet time: 22mins
ಕನ್ನಡದ ಮೊದಲ ರಾಷ್ಟ್ರಕವಿ ಇವರು
ಗೋವಿಂದ ಪೈ
ಜಿ, ಎಸ್ ,ಶಿವರುದ್ರಪ್ಪ
ಕುವೆಂಪು
ದ,ರಾ,ಬೇಂದ್ರೆ
ಪ್ರಾಸ ಬಿಟ್ಟು ಮೊದಲು ಪದ್ಯರಚಿಸಿದವರು
ಗೋವಿಂದ ಪೈ
ದ,ರಾ ಬೇಂದ್ರೆ
ಕುವೆಂಪು
ಕೇಶಿರಾಜ
ಕಾಸರಗೋಡು ಪ್ರಸ್ತುತ ಈ ರಾಜ್ಯದಲ್ಲಿದೆ
ಕರ್ನಾಟಕ
ಮಹಾರಾಷ್ಟ್ರ
ಗೋವಾ
ಕೇರಳ
ಮಂಜೇಶ್ವರವು ಈ ರಾಜ್ಯದಲ್ಲಿದೆ
ಕೇರಳ
ಕಾಸರಗೋಡು
ಕರ್ನಾಟಕ
ಮಹಾರಾಷ್ಟ್ರ
ಕಾಸರಗೋಡು ಜಿಲ್ಲೆಯ ಈ ಊರಿನಲ್ಲಿ ಗೋವಿಂದ ಪೈ ಜನಿಸಿದರು
ಮಂಜೇಶ್ವರ
ಸಾಂಗ್ಲಿ
ಕೊಲ್ಲಾಪುರ
ತಿರುವನಂತಪುರ
ಗೋವಿಂದ ಪೈ ಜನನ ಕಾಲ
೨೪-೦೩-೧೮೮೩
೨೩-೦೨-೧೮೮೩
೨೩-೦೩-೧೮೮೩
೨೩-೦೩-೧೮೮೨
ಗೋವಿಂದ ಪೈ ರವರ ತಂದೆ.ತಾಯಿಗಳು
ತಿಮ್ಮಪೈ.ಜಾನಕಿಯಮ್ಮ.
ತಿಮ್ಮರಾಜು,ದೇವಕಿಯಮ್ಮ
ತಿಮ್ಮಪೈ,ದೇವಕಿಯಮ್ಮ
ದೇವಕಿ,ತಿಮ್ಮಪೈ
ಗೋವಿಂದ ಪೈ ಅವರ ಮೊದಲ ಕವಿತೆ
ಸುವಾಸಿನಿ
ಗಿಳಿವಿಂಡು
ನಂದಾದೀಪ
೧೯೦೦
ಗೋವಿಂದ ಪೈರವರ ಕವನ ಸಂಕಲನಗಳಿವು
ಗಿಳಿವಿಂಡು
ನಂದಾದೀಪ
ಸುವಾಸಿನಿ
ಎಲ್ಲವೂ
ವೈಶಾಖ ಮತ್ತು.ಗೊಲ್ಗೊಥಾ. ಸಾಹಿತ್ಯದ ಈ ಪ್ರಕಾರವಾಗಿದೆ.
ಕವನ ಸಂಕಲನ
ಅನುವಾದ
ಖಂಡಕಾವ್ಯ
ಜೀವನ ಚರಿತ್ರೆ
ಬೌದ್ದ ಸೂತ್ರಗಳ ಕನ್ನಡ ಅನುವಾದವಿದು
ಸಿಂಗಾಲ ಸುತ್ತ
ಸುವಾಸಿನಿ
ನೋ
ಚಂದ್ರಸೇನರ ಕೃಷ್ಣ ಚರಿತೆ
ಗೋವಿಂದ ಪೈ.ರಚಿಸಿದ ಜೀವನ ಚರಿತ್ರೆಗಳಿವು
ರವೀಂದ್ರನಾಥ ಠಾಕೂರ್
ಅಹಮ್ಮದ್.ಇಕ್ಬಾಲ್
ಉಮರ ಖಯ್ಯಾಂನ ರುಬಾಯಿ
ಎಲ್ಲವೂ
ಇವರು ಜಪಾನಿನ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ನೌ
ನ
ನೋ
ನೊ
ಕನ್ನಡಿಗರ ತಾಯಿ ಪದ್ಯವನ್ನು ಈ ಕೃತಿಯಿಂದ ಆರಿಸಲಾಗಿದೆ
ಸುವಾಸಿನಿ
ಶತಮಾನದ ಮಕ್ಕಳ ಸಾಹಿತ್ರ
ಭಗವಾನ್
ಚಿತ್ರಭಾನು
ಗೋವಿಂದ ಪೈ ಅವರಿಗೆ ರಾಷ್ಟ್ರಕವಿ ಬಿರುದು ನೀಡಿದ ಸರ್ಕಾರ
ಕರ್ನಾಟಕ
ಕೇಂದ್ರ ಸರ್ಕಾರ
ಭಾರತ ಸರ್ಕಾರ
ಮದ್ರಾಸ್
ಬೊಂಬಾಯಿಯಲ್ಲಿ ಈ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಿತು.
೧೯೪೭
೧೯೫೦
೧೯೬೩
೧೯೪೯
ಗೋವಿಂದ ಪೈ ರವರು ಈ ವರ್ಷ ನಿಧನರಾದರು.
೦೬-೦೯-೧೯೬೩
೦೯-೦೯-೧೯೬೩
೦೬-೦೯-೧೯೬೨
೦೬-೦೯-೧೬೬೩
ಇವುಗಳಲ್ಲಿ ಗೋವಿಂದ ಪೈ ರಚಿಸದ ಕೃತಿ.
ಚಿತ್ತಭಾನು
ಹೆಬ್ಬೆರೆಳು
ಭಗವಾನ್ ಬುದ್ಧ
ಬಾಹುಬಲಿ ಗೊಮ್ಮಟೇಶ್ವರ.ಚರಿತೆ
ಗೊಮ್ಮಟ ಜಿನ ಸ್ತುತಿಯು ಇಷ್ಟು ವೃತ್ತಗಳುಳ್ಳ ಪ್ರಾಸ ರಹಿತ ಪದ್ಯವಾಗಿದೆ.
೨೫
೩೫
೫೩
೩೭
ಗೋವಿಂದ ಪೈ ರಾಷ್ಟ್ರಕವಿ ಅಬಿಧಾನಿತರಾದ ವರ್ಷ
೧೯೪೭
೧೯೪೮
೧೮೪೯
೧೯೫೦
ಹಚ್ಚೇವು ಕನ್ನಡದ ದೀಪ ಪದ್ಯದ ರಚನಾಕಾರರು
ಗೋವಿಂದ ಪೈ
ಡಿ,ಎಸ್,ಕರ್ಕಿ
ಕೆ.ಎಸ್. ನಿಸಾರ್ ಅಹಮದ್
ಚಂದ್ರಶೇಖರ ಕಂಬಾರ
ಕನ್ನಡಿಗರ ತಾಯಿ ಪದ್ಯದ ಮುಖ್ಯ ಆಶಯ.
ಕರ್ನಾಟಕ ಏಕೀಕರಣ
ಕನ್ನಡಿಗರ ಕುರಿತು
ಕನ್ನಡದ ಮಕ್ಕಳನ್ನು ಒಂದಾಗಿಸುವುದು
ಕನ್ನಡ ನಾಡು ನುಡಿ
ಕರ್ನಾಟಕದಲ್ಲಿರುವ ಎಲ್ಲರ ಮಾತೆ
ಅವರ ಅಮ್ಮ
ಭಾರತಮಾತೆ
ಭೂಮಾತೆ
ಕನ್ನಡಿಗರ ಮಾತೆ
ನಮ್ಮ ನಾಳೆಯು ಈ ಕಾರಣದಿಂದ ಪ್ರೀತಿಯಿಂದ ಕೂಡಿರುವುದು..
ತಾಯಿ ಹರಸಿದಾಗ
ಮಾತೆ ತಪ್ಪುಗಳನ್ನು ಸಹಿಸಿಕೊಂಡಾಗ
ಮೊಗ ತೋರಿಸಿದಾಗ
ಸುತರ ಕಾದಾಗ
ಕನ್ನಡ ನಾಡಿನ ಸಂಪತ್ತು ಇವರು ಬಂದಾಗ ಗೋಚರಿಸುತ್ತದೆ.
ತಾಯಿ ಹರಸಿದಾಗ
ತಾಯಿ ಗೋಚರಿಸಿದಾಗ
ತಪ್ಪು ಕ್ಷಮಿಸಿದಾಗ
ಕಾದಾಗ
ಇವರು ನಮ್ಮ ಕನ್ನಡಿಗರ ಬಾಳ್ವೆಯಾಗಿದ್ದಾರೆ.
ಕನ್ನಡಮ್ಮ
ಭಾರತಾಂಬೆ
ನಮ್ಮತಾಯಿ
ಯಾರು ಅಲ್ಲ
ನಮ್ಮ ನಾಡಿನಲ್ಲಿ ಈ ಬಗೆಯ ಮರಗಳಿವೆ
ಪತ್ರ, ಪುಷ್ಪ. ನೀಡುವ
ಹಣ್ಣು, ಕಾಯಿ, ನೀಡುವ ಬಗೆ ಬಗೆಯ
ತೆನೆಯ, ಕೆನೆಯ.
ಖಗ, ಮೃಗಗಳಿಂದ ತುಂಬಿದ
ಉಡುಪಿ ಜಿಲ್ಲೆಯ ಒಂದು ತಾಲೂಕು ಕೇಂದ್ರ
ಬೆಳಗೋಳ
ಕಾರಕಳ
ಬೇಲೂರು
ಹಳೇಬಿಡು
ದಿವಂ ಎಂದರೇ
ಸೂರ್ಯ
ಸ್ವರ್ಗ
ಆಕಾಶ
ನರಕ
ನಗಾಳಿ ಪದದ ಅರ್ಥ
ಪಕ್ಷಿ
ಆಕಾಶ
ಪರ್ವತಗಳ ಸಮೂಹ
ಹಾವುಗಳ ಸಮೂಹ
ಎದೆಯಿಂದ ಗಮಿಸುವುದು ಅಂದರೆ ಸಂಚರಿಸುವುದೂ
ಪಕ್ಷಿ
ಉರಗ
ಮಾನವ
ಎಮ್ಮೆ
ಮುಖ್ಯ ಮತಾಚಾರ್ಯರರಿವರು
ಮಧ್ವಚಾರ್ಯ
ಬಸವಣ್ಣ
ಕೊಂಡಕುಂದವರ್ಯರು
ಎಲ್ಲರೂ
ಮಹಾಕವಿಗಳೀವರು
ನೃಪತುಂಗ
ಷಡಕ್ಷರೀ
ಪಂಪ, ರನ್ನ.
ಎಲ್ಲರೂ
ಹಳೇಬಿಡು. ಬೇಲೂರಿನಲ್ಲಿ ಸುಂದರ ವಾಗಿರುವುದು
ದೇವಸ್ಥಾನ
ಹಸಿರು
ಮೂರ್ತಿ
ವಾಸ್ತುಶಿಲ್ಪ ಮತ್ತು ಶಿಲ್ಪಕಲೆ.
ಬಿಳಿಯಕೊಳವಿದು
ಬೇಲೂರು
ಹಳೇಬಿಡು
ಶ್ರವಣಬೆಳಗೊಳ
ಕಾರಕಳ
ಹಿನ್ನೆಲೆಯ ಕತೆ ಪದದ ಸಮಸ್ತ ರೂಪ
ಹಿನ್ನೆಲೆ
ಮುನ್ನೆಲೆ
ಸೊಲ್ಲು
ಶಿಲ್ಪಕಲೆ
ನಂದಿನಿ ಎಂದರೆ
ಗೋವು
ಹಾಲು
ಹುಡುಗಿ
ಸುಗಂಧ
ನಮ್ಮ ತೃಷೆ ಏನು
ಕನ್ನಡಿಗರ ಮಾತೆ
ಕರ್ನಾಟಕ ಶಿಲ್ಪಕಲೆ ಅರಿಯುವ ದಾಹ
ಬಾಯಾರಿಕೆ
ಸವಿಯಾದ ಹಾಲು
ತನ್ನ ಕಂಪನ್ನು ಹೊರಗಡೆ ಹುಡುಕುವ ಪ್ರಾಣಿ
ಮನುಷ್ಯ
ಉರಗ
ಮೃಗ
ಕಸ್ತೂರಿ ಮೃಗ
ಕನ್ನಡಿಗರು ಏನನ್ನು ಅರಿಯದೆ ಬೇರೆ ಭಾಷೆಗಾಗಿ ತಡಕಾಡುತ್ತಿದ್ದಾರೆ
ಸುರಭಿ
ಕಂಪು
ಅಮೃತ
ನಗಾಳಿ
ಕವಿ ಕನ್ನಡಿಗರಲ್ಲಿ ಏನನ್ನು ತುಂಬಿ. ಹಬ್ಬಿಸಲು ಆಶಿಸುತ್ತಾರೆ
ಹೊಸಶಕ್ತಿ.ಹೆಸರು
ಕಸ್ತುರಿ.ಪರೀಮಳ
ಸಿರಿ.ಸುರಭಿ
ಸುಗಂಧ .ಹೋನ್ನು
ಕವಿ ಕನ್ನಡ ಮಾತೆಯನ್ನು ಏನೆಂದು ಕೋರುವರು
ಸುರಬೀ.ಹರಡು
ಮನಗಳನ್ನು ಕೂಡಿಸು
ಎದೆ ಬಲಿಸು
ಹೆಸರ ಹಬ್ಬಿಸೂ
ಯಾರ ಮೂರ್ತೀ ಜಗತ್ಕೀರ್ತೀ
ಕನ್ನಡ ತಾಯಿ
ನಮ್ಮ ತಾಯಿ
ಭೂ ಮಾತೆ
ಶಾರದಾ ಮಾತೆ.
