WorksheetsSHOTPUT QUIZ ಕಲಬುರ್ಗಿ DIVISION
Total questions: 10
Worksheet time: 5mins
ಗುಂಡು ಎಸೆತ ಕ್ರೀಡೆಯು ಯಾವ ದೇಶದಲ್ಲಿ ಪ್ರಾರಂಭವಾಯಿತು.
ಸ್ಕಾಟ್ಲೆಂಡಿ
ಜರ್ಮನಿ
ಜರ್ಮನಿ
ಇಂಗ್ಲೆಂಡ್
ಗುಂಡು ಎಸೆತದ ವೃತ್ತದ ವ್ಯಾಸ ಎಷ್ಟು?
2.135 ಮೀ
2.105 ಮೀ
2.125 ಮೀ
2.130 ಮೀ
ಗುಂಡು ಎಸೆತವನ್ನು ಯಾವ ಕಾಲದಲ್ಲಿ ಪ್ರಾರಂಭಿಸಲಾಯಿತು.
ಪ್ರಾಚೀನ
ಆಧುನಿಕ
ಪುರಾತನ
ಯಾವುದು ಅಲ್ಲ
ಗುಂಡು ಎಸೆತ ವನ್ನು ಯಾವುದರಿಂದ ಮಾಡುತ್ತಾರೆ.
ಕಬ್ಬಿಣ
ತಾಮ್ರ
ಉಕ್ಕು
ಚಿನ್ನ
ಆಧುನಿಕ ಒಲಂಪಿಕ್ ಕ್ರೀಡಾಕೂಟದಲ್ಲಿ ಪುರುಷರಿಗಾಗಿ ಗುಂಡು ಎಸೆತದ ಸ್ಪರ್ಧೆಯನ್ನು ಎಷ್ಟರಲ್ಲಿ ಸೇರ್ಪಡೆ ಮಾಡಿದರು.
1896
1825
1854
1888
ಗುಂಡು ಎಸೆತದ ರಾಷ್ಟ್ರೀಯ ಆಟಗಾರ ಯಾರು?
ಓಂ ಪ್ರಕಾಶ್ ಸಿಂಗ್
ಅರವಿಂದ ಭಟ್
ಮಂಜುನಾಥ ಪಿ ಪಿಮ್
ವಿಕಾಸ ಗೌಡ
14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಎಸೆತದ ಗುಂಡಿನ ತೂಕ ಎಷ್ಟು.
06 ಕೆಜಿ
04 ಕೆಜಿ
08 ಕೆಜಿ
02 ಕೆಜಿ
ಗುಂಡು ಎಸೆತದ ಕ್ರೀಡೆಯಲ್ಲಿ ರಾಜ್ಯಮಟ್ಟದ ಆಟಗಾರ್ತಿ ಯಾರು?
ಜೆ ಜೆ ಶೋಭ
ಮನ್ ಪ್ರೀತ್ ಕೌರ್
ಕೃಷ್ಣ ಪೂನಿಯ
ಯಾರು ಅಲ್ಲ
20 ವರ್ಷದೊಳಗಿನ ವಯೋಮಿತಿಯ ಬಾಲಕರಿಗೆ ಗುಂಡಿನ ತೂಕ ----------
06 ಕೆಜಿ
08 ಕೆಜಿ
05 ಕೆಜಿ
04 ಕೆಜಿ
ಆಧುನಿಕ ಒಲಂಪಿಕ್ ಕ್ರೀಡಾಕೂಟದಲ್ಲಿ ಗುಂಡು ಎಸೆತದ ಸ್ಪರ್ಧೆಯನ್ನು ಮಹಿಳೆಯರಿಗಾಗಿ ಎಷ್ಟರಲ್ಲಿ ಸೇರ್ಪಡೆ ಮಾಡಬೇಕು.
1948
1941
1942
1945
