NEW
Font size
WorksheetsYFCG GOOD SAMARITAN QUIZ (GSQ23J21K)
Total questions: 10
Worksheet time: 5mins
ಸತ್ಯವೇದದ ಯಾವ ಪುಸ್ತಕದಲ್ಲಿ ನಾವು ಒಳ್ಳೆಯ ( ಕರುಣೆಯುಳ್ಳ) ಸಮಾರಿಯನ ಕುರಿತಾಗಿ ಓದಬಹುದು?
ಮತ್ತಾಯ
ಲೂಕ
ಮಾರ್ಕ
ಯೋಹಾನ
ಧರ್ಮೋಪದೇಶಕನ್ನು ಯೇಸು ಕ್ರಿಸ್ತನ ಬಳಿ ಕೇಳಿದ ಮೊದಲ ಪ್ರಶ್ನೆ ಯಾವುದು?
ಪರಲೋಕರಾಜ್ಯ ಹೇಗೆ ಇರುವುದು
ಸಬ್ಬತ್ ದಿನದಲ್ಲಿ ಜನಗಳಿಗೆ ಸಹಾಯ ಮಾಡಬಹುದು
ಪರಲೋಕ ರಾಜ್ಯವನ್ನು ಪಡೆಯಲು ಏನು ಮಾಡಬೇಕು
ನನ್ನ ಪಾಪಗಳು ಹೇಗೆ ಕ್ಷಮಿಸಲ್ಪಡುವದು
ಯಾತ್ರಿಕನನ್ನು ನೋಡಿದ ಮೊದಲ ಮನುಷ್ಯ__, ಅವನು___
ಒಬ್ಬ ವೈದ್ಯನು; ಅವನನ್ನು ಗುಣಪಡಿಸಿದರು
ಒಬ್ಬ ವಕೀಲನು ; ಅವನನ್ನು ಮನೆಗೆ ಕರೆದುಕೊಂಡು ಹೋದನು
ಒಬ್ಬ ಮಾಲಿಕನು; ಅವನಿಗೆ ಹಣವನ್ನು ಕೊಟ್ಟನು
ಒಬ್ಬ ಯಾಜಕನು; ಅವನನ್ನು ಬಿಟ್ಟು ಓರೆಯಾಗಿ ಹೋದನು
.ಎರಡನೆಯದಾಗಿ ಆ ವ್ಯಕ್ತಿಯನ್ನು ನೋಡಿದವನು ಒಬ್ಬ __; ಅವನು___
ಯಾಜಕನು: ಅವನಿಗಾಗಿ ಪ್ರಾರ್ಥಿಸಿದನು
ಲೇವಿಯನು ; ಓರೆಯಾಗಿ ಹೋದನು
ವೈದ್ಯನು : ಅವನನ್ನು ತನ್ನ ಬಟ್ಟೆಯಿಂದ ಸುತ್ತಿ ದಾರಿಯಲ್ಲಿ ಕರೆದುಕೊಂಡು ಹೋದನು
ಸಮಾರ್ಯದವನು : ಕನಿಕರಿಸಿದನು
ಆದರೆ ಒಬ್ಬ ____ ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದು ಅವನನ್ನು ಕಂಡು ______
ಸಮಾರ್ಯದವನು : ಕನಿಕರಿಸಿ, ಅವನ ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು, ವಾಹನದ ಮೇಲೆ ಹತ್ತಿಸಿಕೊಂಡನು
ಲೇವಿ : ಅವನ ಸ್ವಂತ ಪಟ್ಟಣಕ್ಕೆ ಕರೆದುಕೊಂಡು ಹೋದನು
ಯಾಜಕನು : ಅವನಿಗಾಗಿ ಪ್ರಾರ್ಥಿಸಿದನು
ಯೇಸು : ಗುಣಪಡಿಸಿ ಮನೆಗೆ ಹೋಗು ಎಂದು ಹೇಳಿದರು
6 ನೇ ಪ್ರಶ್ನೆಯಲ್ಲಿರುವ ವ್ಯಕ್ತಿ ನಂತರ ಏನು ಮಾಡಿದನು?
ಅವನನ್ನು ತನ್ನ ಬಟ್ಟೆಯಿಂದ ಸುತ್ತಿ ದಾರಿಯಲ್ಲಿ ಕರೆದುಕೊಂಡು ಹೋದನು
ಅವನಿಗೆ ಸಹಾಯ ಮಾಡಲು ಮನಸ್ಸಿತ್ತು ಆದರೆ ಸಹಾಯ ಮಾಡಲಿಲ್ಲ
ಅವನನ್ನು ರಸ್ತೆಯ ಮಗ್ಗುಲಲ್ಲಿ ಕುಳ್ಳಿರಿಸಲು ತೀರ್ಮಾನಿಸಿದನು
ಛತ್ರದವನಿಗೆ ಹಣವನ್ನು ಕೊಟ್ಟು ಆರೈಕೆ ಮಾಡು ಎಂದು ಹೇಳಿ ಹಿಂತಿರುಗಿ ಬಂದನು
ಆ ಸಮಾರ್ಯದವನು ಛತ್ರದವನಿಗೆ ಎಷ್ಟು ಹಣಗಳನ್ನು ಕೊಟ್ಟನು?
1
3
2
2.1
ನಿನ್ನ ___ ___ ಪ್ರೀತಿಸಬೇಕು
ಸಹೋದರನನ್ನು : ನಿನ್ನಂತೆಯೇ
ನೆರೆಯವನನ್ನು: ನಿನ್ನಂತೆಯೇ
ಸಹೋದರನನ್ನು : ನಾನು ನಿಮ್ಮನ್ನು ಪ್ರೀತಿಸಿದಂತೆ
ನೆರೆಯವನನ್ನು : ನಾನು ನಿಮ್ಮನ್ನು ಪ್ರೀತಿಸಿದಂತೆ
ಯೇಸುಕ್ರಿಸ್ತನು ಉತ್ತರಿಸಿದ ನಂತರ ಧರ್ಮೋಪದೇಶಕನು ಹೀಗೆ ಅಂದುಕೊಂಡನು
ಅವನನ್ನು ಸರಿಪಡಿಸಿಕೊಳ್ಳಬೇಕು ಎಂದು
ಯೇಸುವನ್ನು ಸರಿಪಡಿಸಬೇಕೆಂದು
ಅವನನ್ನು ಹೆಚ್ಚಿಸಿಕೊಳ್ಳಬೇಕೆಂದು
ಅವನನ್ನು ಸಮರ್ಥಿಸಿಕೊಳ್ಳ ಬೇಕೆಂದು
ಕೊನೆಯದಾಗಿ ಯೇಸು ಈ ಒಂದು ಸಾಮ್ಯದ ಮುಖಾಂತರ ಏನನ್ನು ಹೇಳಿದನು?
ದೇವರ ರಾಜ್ಯವು ನಿಮಗೆ ದೂರವಾಗಿ ಇಲ್ಲಾ
ಹೋಗು, ನೀನು ಅದರಂತೆ ನಡೆ
ಹೋಗು, ನೀನು ಅದರಂತೆ ಮಾಡು
ಈ ರೀತಿಯಾಗಿ ಮಾಡು, ಆಗ ನೀನು ಬದುಕುವಿ
