Wayground logo

Free Printable Worksheets

Font size

S
M
L
XL
Worksheets

'ಸರ್ವನಾಮಗಳು' ರಸಪ್ರಶ್ನೆ. ರಚನೆ:- ಎಫ್ ಜಿ ಜಾಡರ್

Total questions: 6

Worksheet time: 3mins

Name
Class
Date
1.

ಸರ್ವನಾಮದ ವಿಧಗಳನ್ನ ಗುರುತಿಸಿ

a)

ಪುರುಷಾರ್ಥಕ

b)

ಪ್ರಶ್ನಾರ್ಥಕ

c)

ಆತ್ಮಾರ್ಥಕ

d)

ಇಲ್ಲಿ ಕೊಟ್ಟಿರುವ ಎಲ್ಲವೂ ಸರಿ

2.

ಪುರುಷಾರ್ಥಕ ಸರ್ವನಾಮದ ವಿಧಗಳು

a)

ಉತ್ತಮ ಪುರುಷ

b)

ಮಧ್ಯಮ ಪುರುಷ

c)

ಪ್ರಥಮ(ಅನ್ಯ) ಪುರುಷ

d)

ಇಲ್ಲಿರುವ ಎಲ್ಲವೂ

3.

ನಾನು ದುರ್ಗಾಮಾತಾ ಶಾಲೆಗೆ ಹೋಗುತ್ತೇನೆ. ಈ ವಾಕ್ಯದಲ್ಲಿ ಬಳಕೆಯಾದ ಸರ್ವನಾಮ

a)

ಶಾಲೆಗೆ

b)

ಹೋಗುತ್ತೇನೆ

c)

ನಾನು

d)

ದುರ್ಗಾಮಾತಾ

4.

ಮಧ್ಯಮ ಪುರುಷ ಸರ್ವನಾಮಕ್ಕೆ ಉದಾಹರಣೆ

a)

ನಾನು ನಾವು

b)

ನೀನು ನೀವು

c)

ಅವನು ಅವಳು

d)

ಅದು ಅವು

5.

ನಾವು ಶಾಲೆಗೆ ಏಕೆ ಹೋಗಬೇಕು? ಈ ವಾಕ್ಯದಲ್ಲಿರುವ ಏಕೆ ಎಂಬುದು

a)

ಉತ್ತಮ ಪುರುಷ ಸರ್ವನಾಮ

b)

ಪ್ರಾಶ್ನಾರ್ಥಕ ಸರ್ವನಾಮ

c)

ಆತ್ಮಾರ್ಥಕ ಸರ್ವನಾಮ

d)

ಪುರುಷಾರ್ಥಕ ಸರ್ವನಾಮ

6.

ಮಹಾತ್ಮ ಗಾಂಧಿಯವರು ತಮ್ಮ ಉತ್ತಮ ಕೆಲಸಗಳಿಂದ ಯಶಸ್ಸು ಸಾಧಿಸಿದರು. ಈ ವಾಕ್ಯದಲ್ಲಿರುವ 'ತಮ್ಮ' ಎಂಬುದು

a)

ಆತ್ಮರ್ಥಕ ಸರ್ವನಾಮ

b)

ಪ್ರಶ್ನಾರ್ಥಕ ಸರ್ವನಾಮ

c)

ಪುರುಷಾರ್ಥಕ ಸರ್ವನಾಮ

d)

ಅನ್ಯ ಪರುಷ ಸರ್ವನಾಮ