wayground logo

Free Printable Worksheets

NEW

Font size

S
M
L
XL
Worksheets

ಗದ್ಯ ಭಾಗ - ೧ - ಯುದ್ಧ

Total questions: 10

Worksheet time: 19mins

Name
Class
Date
1.

ರಾಹಿಲನು ಯಾರು ?

a)

ರಾಹಿಲನು ಒಬ್ಬ ವಕೀಲ

b)

ರಾಹಿಲನು ಒಬ್ಬ ವೈದ್ಯ

c)

ರಾಹಿಲನು ಒಬ್ಬ ಶಿಕ್ಷಕ

d)

ರಾಹಿಲನು ಒಬ್ಬ ವ್ಯಾಪಾರಿ

2.

' ಯುದ್ಧ ' ಪಾಠದ ಕೃತಿಕಾರರು ಯಾರು ?

a)

ಪು. ತಿ. ನರಸಿಂಹಾಚಾರ್

b)

ಎ.ಎನ್. ಮೂರ್ತಿರಾವ್

c)

ಸಾರಾ ಅಬೂಬಕ್ಕರ್

d)

ಶಿವಕೋಟ್ಯಾಚಾರ್ಯ

3.

ಹತಾಶೆ ಪದದ ಅರ್ಥ.

a)

ತೀವ್ರ ಆಸೆ

b)

ಆಶಾಭಂಗ

c)

ಭೂ ಪ್ರದೇಶ

d)

ಅಳುವಿಕೆ

4.

ಹತಾಶೆ ಪದದ ಅರ್ಥ.

a)

ತೀವ್ರ ಆಸೆ

b)

ಆಶಾಭಂಗ

c)

ಭೂ ಪ್ರದೇಶ

d)

ಅಳುವಿಕೆ

5.

ಈ ' ಯುದ್ಧ ' ಕತೆಯನ್ನು ಯಾವ ಕಥಾ ಸಂಕಲನದಿಂದ ಆಯ್ದು ಕೊಳ್ಳಲಾಗಿದೆ ?

a)

' ಸಮುದ್ರದಾಚೆಯಿಂದ '

b)

' ಸಮಗ್ರ ಲಲಿತಾ ಪ್ರಬಂಧಗಳು '

c)

' ಕವಿಯ ಕರ್ಣಾಟಕ ಪಂಚತಂತ್ರಂ '

d)

' ಚಪ್ಪಲಿಗಳು '

6.

ರಾಹಿಲನ ದೇಹದಲ್ಲಿ _________ ಸಂಚಾರವಾದಂತಾಯಿತು.

a)

ವಿದ್ಯುತ್

b)

ಮಿಂಚು

c)

ಶಕ್ತಿ

d)

ಹೊಸರಕ್ತ

7.

ಯಾರಾದರೂ ಗಾಯಗೊಂಡ __________ ಈ ಕಡೆ ಬಂದಿದ್ದಾರೆಯೇ ?

a)

ಸೈನಿಕರು

b)

ಕಳ್ಳರು

c)

ಮಕ್ಕಳು

d)

ಜನರು

8.

ಸಾರಾ ಅಬೂಬಕ್ಕರ್ ಅವರ ಜನನ ಇದಾಗಿದೆ

a)

೦೩ ಜೂನ್ ೧೯೩೬

b)

೩೦ ಜೂನ್ ೧೬೩೯

c)

೦೩ ಜೂನ್ ೧೯೩೬

d)

೩೦ ಜೂನ್ ೧೯೩೬

9.

ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು , ಹೀಗೆನ್ನುತ್ತಾರೆ.

a)

ಪ್ರಬಂಧ

b)

ಸಂಯುಕ್ತಾಕ್ಷರ

c)

ಪೀಠಿಕೆ

d)

ಕಾಗುಣಿತಾಕ್ಷರ

10.

ಮುದುಕಿ ಮತ್ತು ಸೊಸೆಯ __________ ಮನೆಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸಿತು

a)

ರೋದನ

b)

ಜಗಳ

c)

ಸಂತಸ

d)

ಚೀರಾಟ