Wayground logo

Free Printable Worksheets

Font size

S
M
L
XL
Worksheets

ಪ್ರಥಮ ಚಿಕಿತ್ಸೆ ರಸಪ್ರಶ್ನೆ ಕಲಬುರ್ಗಿ ವಿಭಾಗ

Total questions: 20

Worksheet time: 10mins

Name
Class
Date
1.

ಪ್ರಥಮ ಚಿಕಿತ್ಸೆ ಯನ್ನು ಎಷ್ಟರಲ್ಲಿ ಜಾರಿಗೆ ತಂದರು.

a)

1879

b)

1896

c)

1894

d)

1825

2.

ಪ್ರಥಮ ಚಿಕಿತ್ಸೆ ನೀಡುವಾಗ ರೋಗಿಗೆ ಸಾಕಷ್ಟು------ ತುಂಬಬೇಕು

a)

ಆತ್ಮಸ್ಥೈರ್ಯ

b)

ಭಯ

c)

ಆತ್ಮವಿಶ್ವಾಸ

d)

ಪ್ರೇರಣೆ

3.

----------- ಸಹಾಯವನ್ನು ಪ್ರಥಮ ಚಿಕಿತ್ಸೆ ಎನ್ನುತ್ತಾರೆ

a)

ಪೂರಕ ಚಿಕಿತ್ಸೆ

b)

ವೈದ್ಯರ ನಂತರ ನೀಡುವ ಚಿಕಿತ್ಸೆ

c)

ದೀರ್ಘಕಾಲದ ಚಿಕಿತ್ಸೆ

d)

ಆಕಸ್ಮಿಕ ಚಿಕಿತ್ಸೆ

4.

ಪ್ರಥಮ ಚಿಕಿತ್ಸೆಯು ಅಪಘಾತವಾದಾಗ ವ್ಯಕ್ತಿಯ ದೇಹದ ಸ್ಥಿತಿ --------- ತಪ್ಪಿಸುವದು.

a)

ಉತ್ತಮ ಗೊಳ್ಳುವುದನ್ನು

b)

ಹದಗೆಡುವುದನ್ನು

c)

ಸದೃಢ ಗೊಳ್ಳುವುದನ್ನು

d)

ಬಲ ಗೊಳ್ಳುವುದನ್ನು

5.

ರಕ್ತನಾಳಗಳಿಗೆ ಗಾಯವಾದಾಗ -------- ಉಂಟಾಗುತ್ತದೆ.

a)

ರಕ್ತಸ್ರಾವವಾಗುವುದು

b)

ಬಾಹ್ಯ ರಕ್ತಸ್ರಾವ

c)

ಆಂತರಿಕ ರಕ್ತಸ್ರಾವ

d)

ಯಾವುದು ಅಲ್ಲ

6.

ಶುದ್ದ ರಕ್ತನಾಳದಿಂದ ---------- ಪ್ರಾಣಾಂತಿಕ ವಾಗುವುದು.

a)

ರಕ್ತಸ್ರಾವ ವಾಗುವದು

b)

ಪುಪ್ಪಸಗಳಿಗೆ

c)

ಪೂರಕ ಚಿಕಿತ್ಸೆ

d)

ಯಾವುದು ಅಲ್ಲ

7.

ಮೂಳೆ ಮುರಿತದ ಲಕ್ಷಣಗಳನ್ನು --------- ಮೂಲಕ ಪತ್ತೆ ಹಚ್ಚಬಹುದು.

a)

ಎಕ್ಸರೇ

b)

ಸ್ಕ್ಯಾನರ್

c)

ಎಂ ಆರ್

d)

ಚಿಕಿತ್ಸೆ

8.

ತೀವ್ರತರ ರಕ್ತಸ್ರಾವವಾದಾಗ ತುರ್ತಾಗಿ --------- ನೆರವು ಪಡೆಯಬೇಕು.

a)

ವೈದ್ಯರ

b)

ಜನರ

c)

ನರ್ಸ್

d)

ಯಾರು ಅಲ್ಲ

9.

ಮೂರ್ಛೆಹೋದ ವ್ಯಕ್ತಿಯನ್ನು -------- ಮಲಗಿಸಬೇಕು.

a)

ಅಂಗಾತ

b)

ಕೆಳಗಡೆ

c)

ಬಲಕ್ಕೆ

d)

ಎಡಕ್ಕೆ

10.

ಬಟ್ಟೆಗೆ ಬೆಂಕಿ ಬಿದ್ದಾಗ --------- ಓಡಾಡಬಾರದು.

a)

ಗಾಬರಿಯಿಂದ

b)

ಧೈರ್ಯದಿಂದ

c)

ಸಮಾಧಾನದಿಂದ

d)

ಯಾವುದು ಅಲ್ಲ

11.

ಮಾನವ ಮೂಲತಃ ಒಂದು --------

a)

ಪ್ರಾಣಿ

b)

ವ್ಯಕ್ತಿ

c)

ಮನುಷ್ಯ

d)

ಯಾವುದು ಅಲ್ಲ

12.

ಇವುಗಳಲ್ಲಿ ಯಾವುದಾದರೂ ಒಂದು ವಿಷ ಜಂತನ್ನು ಹೆಸರಿಸಿ.

a)

ಚೇಳು

b)

ಕರಡಿ

c)

ಬೆಕ್ಕು

d)

ನೊಣ

13.

ನೀರಿನಲ್ಲಿ ಮುಳುಗಿದಾಗ ಪ್ರಥಮ ಚಿಕಿತ್ಸೆ ಯಾವುದು?

a)

ಕೃತಕ ಉಸಿರಾಟ

b)

ಅರಸಿನ ಹಚ್ಚುವುದು

c)

ನೀರು ಕುಡಿಸುವುದು

d)

ಉಪಚಾರ ಮಾಡುವದು

14.

ಪ್ರಥಮ ಚಿಕಿತ್ಸೆಯನ್ನು ಜಾರಿಗೆ ತಂದವರು ಯಾರು?

a)

ಸೆಂಟ್ ಜಾನ್

b)

ಎಸ್ಮಾರ್ಕ್

c)

ಗಿಲ್ ಪೋರ್ಡ್

d)

ಯಾರು ಅಲ್ಲ

15.

ಪ್ರಥಮ ಚಿಕಿತ್ಸೆ ಮೊಟ್ಟಮೊದಲಿಗೆ ಯಾವ ದೇಶದವರು ಜಾರಿಗೆ ತಂದರು.

a)

ಇಂಗ್ಲೆಂಡ್

b)

ಭಾರತ

c)

ಜಪಾನ್

d)

ಅಮೇರಿಕಾ

16.

ಈ ಕೆಳಗಿನಲ್ಲಿ ಯಾವುದು ಪ್ರಥಮ ಚಿಕಿತ್ಸೆ ಸಲಕರಣೆ ಯಾಗುವುದಿಲ್ಲ.

a)

ಹತ್ತಿ

b)

ಜಿಗಟು ಪಟ್ಟಿಗಳು

c)

ಕತ್ತರಿ

d)

ಸ್ಟೆತ ಸ್ಕೋಪ್

17.

ತುಳಸಿ ಸಸ್ಯದಿಂದ ಇದು ಪರಿಹಾರ ಆಗುವುದಿಲ್ಲ

a)

ಕಾಮಲೆ

b)

ರಕ್ತ ಶುದ್ದಿ

c)

ಜೀರ್ಣಶಕ್ತಿ

d)

ಕೆಮ್ಮು

18.

ಪ್ರಥಮ ಚಿಕಿತ್ಸೆಯು ವ್ಯಕ್ತಿಯ --------- ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

a)

ಜೀವ

b)

ಆಸ್ತಿ

c)

ಆರೋಗ್ಯ

d)

ಆಸ್ಪತ್ರೆ

19.

ರಕ್ತಸ್ರಾವದಲ್ಲಿ ಎಷ್ಟು ವಿಧಗಳಿವೆ.

a)

02

b)

04

c)

03

d)

05

20.

ಅಣಕು ಪ್ರಥಮ ಚಿಕಿತ್ಸೆ ಪ್ರದರ್ಶನವನ್ನು ಯಾವ ತಿಂಗಳಿನಲ್ಲಿ ನಡೆಸುವುದು.

a)

ಆಗಸ್ಟ್

b)

ಅಕ್ಟೋಬರ್

c)

ಡಿಸೆಂಬರ್

d)

ಜುಲೈ