NEW
Font size
S
M
L
XL
Worksheets6th class kannada test
Total questions: 10
Worksheet time: 5mins
Name
Class
Date
1.
ಕುರಿಗಳನ್ನು ಮೇಯಿಸಲು ಹುಡುಗ ಎಲ್ಲಿಗೆ ಹೋಗುತ್ತಿದ್ದ
a)
ಬೆಟ್ಟಕ್ಕೆ ಹೋಗುತ್ತಿದ್ದ
b)
ಕಾಡಿಗೆ ಹೋಗುತ್ತಿದ್ದ
c)
ಊರಿಗೆ ಹೋಗುತ್ತಿದ್ದ.
2.
ನಿಜವಾದ ತೋಳ ಬಂದರು ಜನರು ಹುಡುಗನ ಸಹಾಯಕ್ಕೆ ಬರಲಿಲ್ಲ ಏಕೆ
a)
ಹುಡುಗ ಸುಳ್ಳು ಹೇಳುತ್ತಿದ್ದಾನೆ
b)
ಹುಡುಗ ತಮಾಷೆ ಮಾಡುತ್ತಿದ್ದಾನೆ
c)
ಹುಡುಗ ಸತ್ಯವನ್ನೇ ಹೇಳುತ್ತಿಲ್ಲ
3.
ತೋಳ ಬಂತು ತೋಳ ಕಥೆಯ ನೀತಿ
a)
ವಿದ್ಯೆಯೇ ಮುಖ್ಯ
b)
ಮಿತಿಮೀರಿದ ಹುಡುಗಾಟ ತರುವುದು ಸಂಕಟ
c)
ಸುಳ್ಳು ಹೇಳಬಾರದು
4.
ಹುಡುಗನು ಆಟವಾಡುತ್ತಿದ್ದುದು
a)
ಮೈದಾನದಲ್ಲಿ
b)
ಬಯಲಲ್ಲಿ
c)
ಶಾಲೆಯಲ್ಲಿ
5.
ಮೋಜು ಈ ಪದದ ಅರ್ಥ
a)
ಸಂತೋಷ
b)
ತಮಾಷೆ
c)
ಗೊಣಗು
6.
ರವಿ ಕಾಣದ್ದನ್ನು ಕವಿ ಕಂಡ
a)
ಕಲ್ಪನೆಯಲ್ಲಿ
b)
ಮನಸ್ಸಿನಲ್ಲಿ
c)
ಯೋಜನೆಯಲ್ಲಿ
7.
ಬಾ ಬೇಗ ಸೂರ್ಯ ಪದ್ಯವನ್ನು ಬರೆದ ಕವಿ
a)
ಕುವೆಂಪು
b)
ದರಾ ಬೇಂದ್ರೆ
c)
ಮನು ಬಳಿಗಾರ್
8.
ಜಗದ ಕಣ್ಣು ಯಾರು
a)
ಚಂದ್ರ
b)
ಸೂರ್ಯ
c)
ನಕ್ಷತ್ರ
9.
ಗುಬ್ಬಿ ಸೂರ್ಯನಿಗೆ ಹೇಗೆ ಸ್ವಾಗತ ಹಾಡುತ್ತಿದೆ
a)
ಮಧುರವಾಗಿ
b)
ಚಿಲಿಪಿಲಿ ಗುಟ್ಟು
c)
ಸಂಗೀತ ಮಯವಾಗಿ
10.
ಮನು ಬಳಿಗಾರ್ ಈ ಜಿಲ್ಲೆಯವರು
a)
ಬಾಗಲಕೋಟ್
b)
ಗದಗ್
c)
ಚಿತ್ರದುರ್ಗ
Reset
