Free Printable Worksheets
NEW
Font size
More settings
ಪಾರಿವಾಳ ಪದ್ಯ ಬರೆದ ಕವಿ _______
ಸು.ರಂ.ಎಕ್ಕುಂಡಿ.
ಕಯ್ಯಾರ
ಕುವೆಂಪು
ಎಕ್ಕುಂಡಿಯವರು _____ ರಲ್ಲಿ ಜನಿಸಿದರು.
೧೯೨೧
೧೯೨೨
೧೯೨೩
ಪಾರಿವಾಳ ಕವನವನ್ನು ________ ಕೃತಿಯಿಂದ ಆರಿಸಲಾಗಿದೆ.
ಕಥನ ಸಮಗ್ರ ಕವನಗಳು
ಸಮಗ್ರ ಕಥನ ಕವನಗಳು
ಕವನ ಸಮಗ್ರ ಕಥನಗಳು
ಹೆಮ್ಮರದ _ಇಲ್ಲಿರುವ ವಿಭಕ್ತಿ ________
ಪಂಚಮಿ
ಷಷ್ಟಿ
ಸಪ್ತಮಿ
ಹೆಮ್ಮರ_ ಇಲ್ಲಿರುವ ಸಮಾಸ _______
ದ್ವಿಗು
ಕರ್ಮಧಾರೆಯ
ಅಂಶಿ