NEW
Font size
S
M
L
XL
Worksheets5th Mid Term Kan II Lang -2021
Total questions: 10
Worksheet time: 5mins
Name
Class
Date
1.
1. ಜೂನ್ 5 ನೇ ತಾರೀಖಿನ ವಿಶೇಷತೆ ಏನು ?
a)
ಶಿಕ್ಷಕರ ದಿನ
b)
ವಿಶ್ವ ಪರಿಸರ ದಿನ
c)
ಮಕ್ಕಳ ದಿನ
d)
ಗಾಂಧಿ ಜಯಂತಿ
2.
2. ಸೌಮ್ಯ ಮತ್ತು ದೀಪಕ್ ಗೆಳತಿ ಯಾರು ?
a)
ಮನಿಷಾ
b)
ನಯನ
c)
ನಿರ್ಮಲ
d)
ನೀರಜಾ
3.
3. ಮಾಧವ ಕುಲಕರ್ಣಿ ಯಾರು ?
a)
ಮನೆಯ ಮಾಲಿ
b)
ತೋಟದ ಕೆಲಸಗಾರ
c)
ನೀರಜಾಳ ತಂದೆ
d)
ದೀಪಕ್ ತಂದೆ
4.
4. ದೀಪಕ್ ಸೌಮ್ಯ ಯಾವ ಉಡುಗೊರೆ ನೀಡಲು ನಿರ್ಧರಿಸಿದರು ?
a)
ಗಿಡವನ್ನು
b)
ಬೊಂಬೆ
c)
ಚೆಸ್ ಬೋರ್ಡ್
d)
ಕೇಕ್
5.
5. ಉಡುಗೊರೆ ಪದದ ಅರ್ಥವೇನು ?
a)
ಉಡುಗೆ
b)
ಕೊಡುಗೆ
c)
ತೊಡುಗೆ
d)
ವಾಸದ ಪ್ರದೇಶ
6.
6. ಋತುಗಳ ರಾಜ ಯಾರು ?
a)
ಕುವೆಂಪು
b)
ವಸಂತ
c)
ಗ್ರೀಷ್ಮ
d)
ಶರತ್
7.
7. ಜನಗಳ ಗುಂಪು ಎಲ್ಲಿ ಸೇರುತ್ತದೆ ?
a)
ಬೀದಿ
b)
ಜಾತ್ರೆ
c)
ಮನೆ
d)
ಸಂತೆ
8.
8. ಬನ - ಪದದ ಅರ್ಥವೇನು ?
a)
ಕಾಡು
b)
ಹೊಲ
c)
ಜಮೀನು
d)
ಮನೆ
9.
9. ವಸಂತ ಚಳಿಯನ್ನು ________ (Fill in the Blank)
a)
ತಂದ,
b)
ಕೊಂದ,
c)
ಮಾಡಿದ,
d)
ಸೃಷ್ಟಿಸಿದ
10.
10. ಬೆಳದಿಂಗಳೂಟ ____ ನಡೆಯುತ್ತದೆ (Fill in the Blank)
a)
ಸಂತೆ,
b)
ಮನೆಯಲ್ಲಿ,
c)
ಜಾತ್ರೆ
d)
ಬನ
Reset
