Worksheetsಮೊಘಲರು
Total questions: 10
Worksheet time: 5mins
Name
Class
Date
1.
ಮೊದಲನೆ ಪಾಣಿಪತ ಕಾಳಗ ಜರುಗಿದ ವರ್ಷ....
a)
1526
b)
1556
c)
1761
d)
1764
2.
ಮೊಘಲ ವಂಶದ ಸ್ಥಾಪಕ
a)
ಅಕ್ಬರ್
b)
ಹುಮಾಯೂನ್
c)
ಔರಂಗಜೇಬ
d)
ಬಾಬರ
3.
ಮೊಘಲ ವಂಶದ ಶ್ರೇಷ್ಠ ದೊರೆ
a)
ಬಾಬರ್
b)
ಹುಮಾಯೂನ್
c)
ಅಕ್ಬರ್
d)
ಷಾಜಹಾನ್
4.
ಅಕ್ಬರ ಸ್ಥಾಪಿಸಿದ ಹೊಸ ಧರ್ಮ
a)
ಜೈನ
b)
ಬೌದ್ಧ
c)
ಸಿಖ್
d)
ದೀನ್-ಇ-ಇಲಾಹಿ
5.
ಎರಡನೆ ಪಾಣಿಪತ ಕಾಳಗ ಜರುಗಿದ್ದು ಇವರ ನಡುವೆ
a)
ಬಾಬರ್-ಇಬ್ರಾಹಿಂಲೋಧಿ
b)
ಅಕ್ಬರ್-ಹೇಮು
c)
ಔರಂಗಜೇಬ-ಅಹಮದ ಷಾ ಅಬ್ದಾಲಿ
d)
ಯಾವುದೂ ಅಲ್ಲ
6.
ಆಗ್ರಾದಲ್ಲಿರುವ ತಾಜಮಹಲ ನಿರ್ಮಿಸಿದ ದೊರೆ
a)
ಬಾಬರ್
b)
ಅಕ್ಬರ್
c)
ಹುಮಾಯೂನ್
d)
ಷಾಜಹಾನ್
7.
ಸೂರ ಮನೆತನದ ಪ್ರಸಿದ್ಧ ದೊರೆ
a)
ಅಕ್ಬರ್
b)
ಶೇರ ಷಾ
c)
ಷಾಜಹಾನ್
d)
ಬಾಬರ
8.
ಈ ಕೆಳಗಿನ ಯಾವ ದೊರೆಯ ಆಳ್ವಿಕೆಯ ಕಾಲವನ್ನು ಕಲೆ ಮತ್ತು ವಾಸ್ತುಶಿಲ್ಪದ ಸುವರ್ಣಯುಗವೆಂದು ಕರೆಯಲಾಗಿದೆ.
a)
ಅಕ್ಬರ್
b)
ಬಾಬರ್
c)
ಜಹಾಂಗೀರ
d)
ಷಾಜಹಾನ್
9.
ಆಲಂಗೀರ ಮತ್ತು ಜಿಂದಾಫಕೀರ ಬಿರುದು ಹೊಂದಿದ್ದ ದೊರೆ
a)
ಬಾಬರ್
b)
ಅಕ್ಬರ್
c)
ಔರಂಗಜೇಬ
d)
ಷಾಜಹಾನ್
10.
ಅಕ್ಬರ ನಾಮಾ ಕೃತಿಯನ್ನು ರಚಿಸಿದವನು.
a)
ಅಕ್ಬರ್
b)
ಅಬುಲ ಫಜಲ್
c)
ಅಬುಲ ಫೈಜಿ
d)
ಬದೌನಿ
100 %
