wayground logo

Free Printable Worksheets

NEW

Font size

S
M
L
XL
Worksheets

ONLINE LIVE MATHS QUIZ

Total questions: 40

Worksheet time: 1hrs 20mins

Name
Class
Date
1.

ಸಮಾಂತರ ಶ್ರೇಡಿಯ ಮೊದಲ ಪದ a ಮತ್ತು ಕೊನೆಯ ಪದ l ಆದರೆ, ಈ ಶ್ರೇಡಿಯ ಮೊದಲ n ಪದಗಳ

a)

Sn = n(a + l) /2

b)

Sn = n(2a + l) /2

c)

Sn = n(a - l) /2

d)

Sn = n(a × l) /2

2.

x, 7 ,10, y ಗಳು ಸಮಾಂತರ ಶ್ರೇಡಿಯಲ್ಲಿದ್ದರೆ x ಮತ್ತು y ಗಳ ಬೆಲೆ

a)

3 ಮತ್ತು 14

b)

4 ಮತ್ತು 13

c)

5 ಮತ್ತು 12

d)

6 ಮತ್ತು 11

3.

ಒಂದು ಸಮಾಂತರ ಶ್ರೇಡಿಯಲ್ಲಿ

a₁₀ = a₃ + _____

a)

2d

b)

5d

c)

7d

d)

9d

4.

1, 5, 9, 13 ......... ಈ ಸಮಾಂತರ ಶ್ರೇಡಿಯ 20 ನೇ ಪದ

a)

77

b)

75

c)

76

d)

74

5.

2x + 4y = 8 ಮತ್ತು 3x + 6y = 12 ಗಳನ್ನು ಪ್ರತಿನಿಧಿಸುವ ರೇಖೆಗಳು ಪರಸ್ಪರ

a)

ಛೇದಿಸುತ್ತವೆ.

b)

ಸಮಾಂತರವಾಗಿರುತ್ತವೆ.

c)

ಐಕ್ಯವಾಗುತ್ತವೆ.

d)

ಯಾವುದು ಅಲ್ಲ

6.

x + 2y = 8 ಮತ್ತು 3x + 4y = 10 ಗಳಿಗೆ ಪರಿಹಾರ

a)

x= 6 ಮತ್ತು y= 1

b)

x= -6 ಮತ್ತು y= -1

c)

x= -6 ಮತ್ತು y= 7

d)

x= 6 ಮತ್ತು y= -7

7.

a₁x + b₁y + c₁ = 0 ಮತ್ತು a₂x + b₂y + c₂ = 0 ಸಮೀಕರಣಗಳನ್ನು ಪ್ರತಿನಿಧಿಸುವ ರೇಖೆಗಳು ಅನನ್ಯ ಪರಿಹಾರಗಳನ್ನು ಹೊಂದಿದ್ದರೆ,

a)

a₁/a₂ = b₁/b₂ = c₁/c₂

b)

a₁/a₂ = b₁/b₂ ≠ c₁/c₂

c)

a₁/a₂ ≠ b₁/b₂

d)

ಯಾವುದು ಅಲ್ಲ

8.

ರೇಖಾತ್ಮಕ ಸಮೀಕರಣದಲ್ಲಿ ಚರಾಕ್ಷರದ ಮಹತ್ತಮ ಘಾತ

a)

1

b)

2

c)

3

d)

0

9.

ವರ್ಗ ಸಮೀಕರಣದ ಶೋಧಕ =

a)

b² - 4ac

b)

b² + ac

c)

√b² - 4ac

d)

b² ÷ 4ac

10.

ಒಂದು ವರ್ಗ ಸಮೀಕರಣವು ಹೊಂದಿರಬಹುದಾದ ಗರಿಷ್ಟ ಮೂಲಗಳ ಸಂಖ್ಯೆ

a)

0

b)

1

c)

2

d)

3

11.

x² + 7x + 12 = 0 ಸಮೀಕರಣದ ಮೂಲಗಳು

a)

4 ಮತ್ತು 3

b)

-4 ಮತ್ತು -3

c)

5 ಮತ್ತು 2

d)

-5 ಮತ್ತು -2

12.

5x² + x - 6 = 0 ಸಮೀಕರಣವು

a)

ಎರಡು ಭಿನ್ನವಾದ ವಾಸ್ತವ ಮೂಲಗಳನ್ನು ಹೊಂದಿರುತ್ತದೆ.

b)

ಎರಡು ಸಮನಾದ ವಾಸ್ತವ ಮೂಲಗಳನ್ನು ಹೊಂದಿರುತ್ತದೆ.

c)

ಯಾವುದೇ ವಾಸ್ತವ ಮೂಲಗಳನ್ನು ಹೊಂದಿರುವುದಿಲ್ಲ.

13.

Kx(x-2) + 6 = 0, ವರ್ಗ ಸಮೀಕರಣವು ಸಮನಾದ ಮೂಲಗಳನ್ನು ಹೊಂದಿದ್ದರೆ, k ನ ಬೆಲೆ

a)

2

b)

4

c)

6

d)

8

14.

ತ್ರಿಭುಜದ ಒಂದು ಕೋನವು ಮತ್ತೊಂದು ತ್ರಿಭುಜದ ಒಂದು ಕೋನಕ್ಕೆ ಸಮವಾಗಿದ್ದು ಆ ಕೋನಗಳನ್ನು ಉಂಟು ಮಾಡಿರುವ ಬಾಹುಗಳು ಸಮಾನುಪಾತದಲ್ಲಿದ್ದರೆ, ಆ ಎರಡು ತ್ರಿಭುಜಗಳು ಸಮರೂಪಿಗಳಾಗಿರುತ್ತವೆ. ಇದು

a)

ಬಾ. ಕೋ. ಬಾ. ಸಮರೂಪತೆಯ ನಿರ್ಧಾರಕ ಗುಣ

b)

ಬಾ. ಬಾ. ಬಾ. ಸಮರೂಪತೆಯ ನಿರ್ಧಾರಕ ಗುಣ

c)

ಕೋ. ಕೋ. ಸಮರೂಪತೆಯ ನಿರ್ಧಾರಕ ಗುಣ

d)

ಪೈಥಾಗೊರಸ ಪ್ರಮೇಯ

15.

6m ಎತ್ತರದ ನೇರವಾದ ಕಂಬವು ನೆಲದ ಮೇಲೆ 4m ಉದ್ದದ ನೆರಳನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ ಒಂದು ಕಟ್ಟಡವು 28m ಉದ್ದದ ನೆರಳನ್ನು ಉಂಟುಮಾಡುತ್ತದೆ. ಹಾಗಾದರೆ ಆ ಕಟ್ಟಡದ ಎತ್ತರ

a)

14m

b)

30m

c)

52m

d)

42m

16.

∆ABC ಯಲ್ಲಿ AB = 6√3 cm, AC = 12cm ಮತ್ತು BC = 6cm ಆದರೆ ∠B ಯು

a)

120°

b)

60°

c)

90°

d)

45°

17.

ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತ 4:9 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತ

a)

2:3

b)

4:9

c)

81:16

d)

16:81

18.

ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ

a)

ಒಂದು

b)

ಎರಡು

c)

ಅಪರಿಮಿತ

d)

ಎಳೆಯಲು ಸಾಧ್ಯವಿಲ್ಲ.

19.

ಚಿತ್ರದಲ್ಲಿ PA ಮತ್ತು PB ಗಳು ವೃತ್ತಕ್ಕೆ ಎಳೆದ ಸ್ಪರ್ಶಕಗಳು. PA=10cm ಆದರೆ ∆PQR ನ ಸುತ್ತಳತೆ

a)

10cm

b)

20cm

c)

30cm

d)

40cm

20.

ಚಿತ್ರದಲ್ಲಿ AB ರೇಖಾಖಂಡವನ್ನು ಯಾವ ಅನುಪಾತದಲ್ಲಿ ವಿಭಾಗಿಸಲಾಗಿದೆ.

a)

4:7

b)

4:3

c)

7:4

d)

3:4

21.

(a, b) ಮತ್ತು (-a, -b) ಗಳ ನಡುವಿನ ದೂರ

a)

2√(a²+b²)

b)

2√(a²-b²)

c)

2√(a+b)²

d)

0

22.

A(0, 5) ಮತ್ತು B(-5, 0) ಗಳ ನಡುವಿನ ದೂರ

a)

5 ಮಾನಗಳು

b)

2√5 ಮಾನಗಳು

c)

5√2 ಮಾನಗಳು

d)

10 ಮಾನಗಳು

23.

AB ಒಂದು ವೃತ್ತದ ವ್ಯಾಸ, A(0, 0) ಮತ್ತು B(4, 6) ಆದರೆ ವೃತ್ತ ಕೇಂದ್ರದ ನಿರ್ದೇಶಾಂಕಗಳು

a)

(2, 3)

b)

(-2, -3)

c)

(0, 3)

d)

(2, 0)

24.

A( x₁ , y₁ ) ಮತ್ತು B ( x₂ , y₂ ) ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು k:1 ಅನುಪಾತದಲ್ಲಿ ವಿಭಾಗಿಸುವ P ( x ,y ) ಬಿಂದುವಿನ ನಿರ್ದೇಶಾಂಕಗಳು

a)

x = kx₁ + x₂ / k+1

y = ky₁ + y₂ / k+1

b)

x = kx₂ + x₁ / k+1

y = ky₂ + y₁ / k+1

c)

x = kx₁ + y₁ / k+1

y = kx₂ + y₂ / k+1

d)

x = kx₂ + y₁ / k+1

y = ky₂ + x₁ / k+1

25.

4 sinA = 3 ಆದರೆ, cosA =

a)

√7/4

b)

5/4

c)

3/√7

d)

√7/ 3

26.

Sin2A = 2 sinA ಎಂಬುದು A ನ ಯಾವ ಬೆಲೆಗೆ ಸತ್ಯವಾಗಿದೆ.

a)

b)

30°

c)

45°

d)

90°

27.

2 tan 30° / (1 - tan²30°) =

a)

cos60°

b)

sin60°

c)

tan60°

d)

sin30°

28.

ಈ ಕೆಳಗಿನವುಗಳಲ್ಲಿ ಯಾವುದು '0' ಗೆ ಸಮವಾಗಿಲ್ಲ.

a)

sin0°

b)

cos90°

c)

cot 90°

d)

sec0°

29.

tanA = cotB ಆದರೆ, A + B =

a)

b)

30°

c)

60°

d)

90°

30.

1 + cot²A =

a)

tan²A

b)

sec²A

c)

cos²A

d)

cosec²A

31.

ಎರಡು ಕಂಬಗಳು 80m ಮತ್ತು 65m ಎತ್ತರ ಇವೆ. ಅವುಗಳ ತುದಿಗಳನ್ನು ಸೇರಿಸುವ ರೇಖೆಯು ನೆಲದೊಂದಿಗೆ ಉಂಟುಮಾಡುವ ಉನ್ನತ ಕೋನ 45° ಆದರೆ, ಕಂಬಗಳ ನಡುವಿನ ದೂರ

a)

65m

b)

15m

c)

22.5m

d)

30m

32.

30m ಎತ್ತರದ ಒಂದು ಕಟ್ಟಡದ ಮೇಲಿನಿಂದ ಗೋಪುರದ ತುದಿಗೆ ಉಂಟಾಗುವ ಉನ್ನತ ಕೋನವು ಗೋಪುರದ ಪಾದದ ಅವನತ ಕೋನಕ್ಕೆ ಸಮವಾಗಿದ್ದರೆ, ಗೋಪುರದ ಎತ್ತರ

a)

30m

b)

60m

c)

90m

d)

30√3m

33.

ಈ ಜೋಡಿಸಿದ ಘನಾಕೃತಿಯ ಪಾರ್ಶ್ವ ಮೇಲ್ಮೈ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ

a)

πrl + 2πrh

b)

π( r₁ + r₂ ) l + πrh

c)

π( r₁ + r₂ ) l + 2πrh

d)

π( r₁ + r₂ ) l + πr²h

34.

ಶಂಕುವಿನ ಘನಫಲ ಕಂಡು ಹಿಡಿಯುವ ಸೂತ್ರ

a)

πrl

b)

πr(r+l)

c)

πr²h

d)

⅓πr²h

35.

100cm³ ಘನಫಲ ಹೊಂದಿರುವ ಒಂದು ಶಂಕುವಿನ ಭಿನ್ನಕವನ್ನು ಕರಗಿಸಿ ಗೋಳ ತಯಾರಿಸಲಾಗಿದೆ. ಹಾಗಾದರೆ ಈ ಗೋಳದ ಘನಫಲ

a)

1000cm³

b)

100cm²

c)

100cm³

d)

50cm³

36.

ಎರಡು ಗೋಳಗಳ ತ್ರಿಜ್ಯಗಳ ಅನುಪಾತ 2:3 ಆದರೆ, ಅವುಗಳ ಘನಫಲಗಳ ಅನುಪಾತ

a)

2:3

b)

4:9

c)

8:27

d)

16:81

37.

ಈ ಆವೃತ್ತಿ ವಿತರಣೆಯಲ್ಲಿ ಬಹುಲಕ ಕಂಡು ಹಿಡಿಯುವಾಗ ಕ್ರಮವಾಗಿ f0, f1, f2 ಗಳು

a)

6,5,3

b)

3,5,6

c)

3,6,5

d)

5,6,3

38.

ಈ ಕೆಳಗಿನವುಗಳಲ್ಲಿ ಯಾವುದು ಕೇಂದ್ರೀಯ ಪ್ರವೃತ್ತಿ ಅಳತೆ ಅಲ್ಲ

a)

ವ್ಯಾಪ್ತಿ

b)

ಸರಾಸರಿ

c)

ಮಧ್ಯಾಂಕ

d)

ಬಹುಲಕ

39.

ಮೊದಲ 10 ಬೆಸ ಸ್ವಾಭಾವಿಕ ಸಂಖ್ಯೆಗಳ ಸರಾಸರಿ

a)

100

b)

10

c)

11

d)

110

40.

2,9,3,6,3,2,0,7,3 ಈ ದತ್ತಾಂಶಗಳ ರೂಢಿಬೆಲೆ

a)

2

b)

3

c)

0

d)

7