Free Printable Worksheets
NEW
Font size
More settings
ಕೂಸುಮರಿ ಪದ್ಯವನ್ನು ಬರೆದವರು ________
ಕುವೆಂಪು
ಜಿ.ಪಿ.ರಾಜರತ್ನಂ
ಚಂದ್ರಗೌಡ
ಎಳೆಬಿಸಿಲನ್ನು ಎರಚುವವರು__________
ಸೂರ್ಯ
ಚಂದ್ರ
ನಕ್ಷತ್ರ
ಕಾಡು ಪದದ ಅರ್ಥ __________
ಕೊಡು
ಬಿಡು
ಪೀಡಿಸು
ಕೂಸುಮರಿ ಸರ್ರೆಂದು ಭೂಮಿಯಿಂದ __________ ಏರುತ್ತದೆ.
ಆಕಾಶಕ್ಕೆ
ನದಿಗೆ
ಬೆಟ್ಟಕ್ಕೆ
ಹಸಿರು ಗಿಡದಲ್ಲಿ ಮೊಸರು ಚೆಲ್ಲಿದೆ__________
ಅಂಗಿ
ಮಲ್ಲಿಗೆ
ಮೆಣಸು