NEW
Font size
S
M
L
XL
WorksheetsGrade 4 ಕನ್ನಡಮ್ಮನ ಹರಕೆ
Total questions: 8
Worksheet time: 4mins
Name
Class
Date
1.
ಕನ್ನಡಮ್ಮನ ಹರಕೆ ಪದ್ಯದ ಕವಿಯ ಹೆಸರೇನು
a)
ಕಂಬಾರ
b)
ರಾಮಕೃಷ್ಣ
c)
ಕುವೆಂಪು
d)
ವಿದ್ಯಾಸಾಗರ
2.
ಯಾರ ಹರಕೆಯನ್ನು ಕವಿ ಇಲ್ಲಿ ವರ್ಣಿಸುತ್ತಿದ್ದರೆ
a)
ಕನ್ನಡಾಂಬೆಯ
b)
ಭುವನೇಶ್ವರಿಯ
c)
ಕನ್ನಡದ
d)
ಕನ್ನಡಮ್ಮನ
3.
ಮೊಲೆಯ ಹಾಲೆಂತಂತೆ
a)
ಹೆಜ್ಜೇನು
b)
ಕಿರುಜೇನು
c)
ಸವಿಜೇನು
d)
ಜೇನು
4.
ದಮಯ್ಯ ಕಂದಯ್ಯ ಈ ಸಾಲನ್ನು ಪೂರ್ಣಗೊಳಿಸಿ
a)
ಕಾಪಾಡು ನನ್ನ
b)
ಬೇಡುವೆನು ನಿನ್ನ
c)
ಕಲಿಯಾಗಿ ರನ್ನ
d)
ಮರೆತಂತೆ ನನ್ನ
5.
ಶ್ರೇಯಸ್ಸು ಈ ಪದದ ಅರ್ಥ ಏನು
a)
ನಶಿಸು
b)
ಏಳಿಗೆ
c)
ಸಿರಿವಂತಿಕೆ
d)
ಶ್ರೇಯೋಭಿವೃದ್ಧಿ
6.
ಕನ್ನಡದ ಕಂದ ಯಾವುದನ್ನು ಮರೆಯಬಾರದು
a)
ಜೋಗುಳದ ಹರಕೆ
b)
ತಾಯಿಯ ಹರಕೆ
c)
ಕನ್ನಡಮ್ಮನ ಹರಕೆ
d)
ಕವಿಯ ಹರಕೆ
7.
ಹೊರಡು ಕನ್ನಡಕೆ __________ ರನ್ನ
a)
ಕಲಿಯಾಗಿ
b)
ಬಲಿಯಾಗಿ
c)
ರನ್ನನಾಗಿ
d)
ಕನ್ನಡಿಗನಾಗಿ
8.
ಕುವೆಂಪು ಅವರ ಪೂರ್ಣ ಹೆಸರೇನು
a)
ಕುಪಳ್ಳಿ ವೇಕಟೇಶ್ ಪುಟಪ್ಪ
b)
ಕುಪಪ್ಪ ವೆಂಕಟಪ್ಪ ಪುಟ್ಟಪ್ಪ
c)
ಕುಪಳ್ಳಿ ವೆಂಕಟಪ್ಪ ಪುಟ್ಟಪ್ಪ
d)
ವೆಂಕಟಪ್ಪ ಪುಟ್ಟಪ್ಪ
Reset
