wayground logo

Free Printable Worksheets

Font size

S
M
L
XL
Worksheets

ಭಾರತದ ಸಂವಿಧಾನ

Total questions: 7

Worksheet time: 7mins

Name
Class
Date
1.

ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಣೆ ಮಾಡಿದ ವರ್ಷ ಯಾವುದು

a)

1945

b)

1946

c)

1948

d)

1950

2.

ಯಾವ ಮೂಲಭೂತ ಹಕ್ಕಿನಲ್ಲಿ ಸ್ವಾತಂತ್ರ್ಯವಾಗಿ ಮಾತನಾಡುವ ಅಭಿವ್ಯಕ್ತಿಪಡಿಸುವ ಸ್ವಾತಂತ್ರ್ಯವಿದೆ

a)

ಸಮಾನತೆಯ ಹಕ್ಕು

b)

ಸ್ವಾತಂತ್ರ್ಯದ ಹಕ್ಕು

c)

ಶೋಷಣೆ ವಿರುದ್ಧ ಹಕ್ಕು

d)

ಆಸ್ತಿಯ ಹಕ್ಕು

3.

ಯಾವ ಮೂಲಭೂತ ಹಕ್ಕಿನ ಪ್ರಕಾರ ನೀವು ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ

a)

ಸಮಾನತೆಯ ಹಕ್ಕು

b)

ಸ್ವಾತಂತ್ರ್ಯದ ಹಕ್ಕು

c)

ಶೋಷಣೆ ವಿರುದ್ಧ ಹಕ್ಕು

d)

ಸಂವಿಧಾನ ಪರಿಹಾರತ್ಮಕ ಹಕ್ಕು

4.

ಮಾನವ ಹಕ್ಕುಗಳ ರಕ್ಷಣೆ ಮಾಡುವವರು ಯಾರು

a)

ಜನಸಾಮಾನ್ಯರು

b)

ಸರ್ಕಾರ

c)

ಸುಪ್ರೀಂಕೋರ್ಟ್

d)

ಹೈಕೋರ್ಟ್

5.

ರಾಜ್ಯ ನಿರ್ದೇಶಕ ತತ್ವಗಳ ಮುಖ್ಯ ಉದ್ದೇಶವೇನು

a)

ಕಲ್ಯಾಣ ರಾಜ್ಯದ ಪರಿಕಲ್ಪನೆ

b)

ಸಂವಿಧಾನದ ತಿದ್ದುಪಡಿ

c)

ಜಾತ್ಯತೀತತೆ ರಾಜ್ಯದ ಕಲ್ಪನೆ

d)

ವಿಧಿಗಳ ತಿದ್ದುಪಡಿ

6.

ಸಂವಿಧಾನ ಪ್ರಸ್ತಾವನೆ ಯಲ್ಲಿ ಎಷ್ಟು ರೀತಿಯ ಮೂಲಭೂತ ಹಕ್ಕುಗಳನ್ನು ಹೇಳಿದೆ

a)

6

b)

7

c)

8

d)

9

7.

ನಮ್ಮ ನಿತ್ಯ ಜೀವನದಲ್ಲಿ ಎಷ್ಟು ಮೂಲಭೂತ ಹಕ್ಕುಗಳನ್ನು ಬಳಸಿಕೊಳ್ಳುತ್ತೇವೆ

a)

3

b)

7

c)

6

d)

12