NEW
Font size
Worksheets10 ನೇ ತರಗತಿ ಗಣಿತ ರಸಪ್ರಶ್ನೆ
Total questions: 10
Worksheet time: 10mins
ಒಂದು ಸಮಾಂತರ ಶ್ರೇಢಿಯ ಮೊದಲ n ಪದಗಳ ಮೊತ್ತದ ಸೂತ್ರ Sn = 2n2 + n ಆದರೆ ಆ ಶ್ರೇಢಿಯ 5 ನೇ ಪದ
15
19
36
55
2x2+4(3x+5)=0ವರ್ಗಸಮೀಕರಣವನ್ನು ಆದರ್ಶ ರೂಪ ax2+bx+c=0ಗೆ ತಂದಾಗ ದೊರಕುವ ಸ್ಥಿರಾಂಕವು
2
12
15
20
x2+5x+6 = 0 ವರ್ಗಸಮೀಕರಣದ ಮೂಲಗಳ ಸ್ವಭಾವವು
ಎರಡು ಸಮನಾದ ವಾಸ್ತವ ಮೂಲಗಳನ್ನು ಹೊಂದಿರುತ್ತದೆ
ಎರಡು ಭಿನ್ನವಾದ ವಾಸ್ತವ ಹಾಗೂ ಭಾಗಲಬ್ಧ ಮೂಲಗಳನ್ನು ಹೊಂದಿರುತ್ತವೆ.
ಎರಡು ಭಿನ್ನವಾದ, ವಾಸ್ತವ ಹಾಗೂ ಅಭಾಗಲಬ್ಧ ಮೂಲಗಳನ್ನು ಹೊಂದಿರುತ್ತದೆ.
ಯಾವುದೇ ವಾಸ್ತವ ಮೂಲಗಳನ್ನು ಹೊಂದಿರುವುದಿಲ್ಲ
ನಾಲ್ಕರಷ್ಟಿರುವ ಸಂಖ್ಯೆಯನ್ನು ಮೂರರಷ್ಟಿರುವ ಸಂಖ್ಯೆಯ ವರ್ಗದಿಂದ ಕಳೆದಾಗ 15 ದೊರಕುವುದು. ಈ ಹೇಳಿಕೆಯನ್ನು ಗಣಿತ ಸಮೀಕರಣದ ರೂಪದಲ್ಲಿ ಬರೆದಾಗ,
4x2-3x = 15
3x2-4x=15
3x2-15=4x
4x = 3x2-15
ಕೊಟ್ಟಿರುವ ಚಿತ್ರದಲ್ಲಿ ∠ B =900, AB=6cm, BC=8cm, AC=10cm ಮತ್ತು AC=10cm ಆದಾಗ Cos(90 - θ )ದ ಬೆಲೆ
106
610
108
810
O ಕೇಂದ್ರವುಳ್ಳ ವೃತ್ತದಲ್ಲಿ ACಯು ವೃತ್ತ ಸ್ಪರ್ಶಕ, A ಸ್ಪರ್ಶಬಿಂದು. OC=4cm ಮತ್ತು ∠ACO =300 ಆದಾಗ ವೃತ್ತದ ತ್ರಿಜ್ಯದ ಉದ್ದವು
3 cm
4 3 cm
2 cm
3 cm
Sin θ = 54 ಆದರೆ Cos θ ದ ಬೆಲೆ
54
45
53
35
tan A = Cot B ಆದರೆ A+B ಯ ಬೆಲೆ
300
450
600
900
ಮೂಲಬಿಂದು ಮತ್ತು (12, -5) ಬಿಂದುವಿನ ನಡುವಿನ ದೂರ
5 ಮಾನಗಳು
12 ಮಾನಗಳು
13 ಮಾನಗಳು
17 ಮಾನಗಳು
A(x1,y1) ಮತ್ತು B(x2, y2) ಬಿಂದುಗಳ ನಡುವಿನ ದೂರ
(x2−x1)2+(y2−y1)2
(x2−x1)2−(y2−y1)2
(x2+x1)2+(y2+y1)2
(x2−y2)2+(x1−y1)2
