wayground logo

Free Printable Worksheets

NEW

Font size

S
M
L
XL
Worksheets

Kan Quiz

Total questions: 9

Worksheet time: 5mins

Name
Class
Date
1.

ನಮ್ಮ ರಾಜ್ಯ ಭಾಷೆ ಯಾವುದು ?

a)

ತೆಲುಗು

b)

ಹಿಂದಿ

c)

ಕನ್ನಡ

d)

ಮರಾಟಿ

2.

ನಮ್ಮ ನಾಡು ಯಾವುದು?

a)

ಕರುನಾಡು

b)

ಆಂದ್ರ

c)

ಕೇರಳ

d)

ತಮಿಳು ನಾಡು

3.

ಕನ್ನಡ ಪದ್ಯವನ್ನು ಬರೆದವರು?

a)

ಗೋವಿಂದ ಪೈ

b)

ಕುವೆಂಪು

c)

ಬೇಂದ್ರೆ

d)

ಗೋಪಾಲ ಕೃಷ್ಣನ ಅಡಿಗರ

4.

"ತಕ್ಷಣ" ಪದದ English ರೂಪ

a)

Sound

b)

Suddenly

c)

back

d)

move

5.

ಕುವೆಂಪುಗೆ ಇರುವ ಬಿರುದು ________

a)

ಕವಿ

b)

ದೇಶ ಕವಿ

c)

ರಾಜ್ಯ ಕವಿ

d)

ರಾತ್ರ ಕವಿ

6.

ಕಾಪಾಡು ಪದದ English ರೂಪ

a)

Save

b)

Prayer

c)

Boon

d)

life

7.

ಕನ್ನಡದಲ್ಲಿ ಬರೆಯುವವರು ____________

a)

ಹರ

b)

ಕವಿ

c)

ಸಿರಿ

d)

ಹರಿ

8.

ನಮ್ಮ ರಾಜ್ಯದ ರಾಜ್ಯದಾನಿ __________

a)

ಮಂಗಳೂರ

b)

ತುಮಕೂರು

c)

ಬೆಂಗಳೂರು

d)

ಮೈಸೂರು

9.

ಭಾಷೆಯನ್ನು ಈ ಪದವನ್ನು ಬಿಡಿಸಿ ಬರೆದಾಗ __________

a)

ಭಾಷೆ + ಯನ್ನು

b)

ಭಾಷೆ + ಅನ್ನು

c)

ಭಾಷೆ +ಆನ್ನು

d)

ಭಾಷೆ + ಯಿಂದ