NEW
Font size
Worksheetsನಮ್ಮ ದೇಶ ನಮ್ಮ ಜನ
Total questions: 16
Worksheet time: 8mins
ನಮ್ಮ ದೇಶದ ಬಾವುಟದಲ್ಲಿರುವ ಬಣ್ಣಗಳು ಸಂಖ್ಯೆ
ಒಂದು
ಎರಡು
ಮೂರು
ನಾಲ್ಕು
ನಮ್ಮ ದೇಶದ ಬಾವುಟದಲ್ಲಿರುವ ಕೇಸರಿ ಬಣ್ಣ ...........,.......... ದ ಸಂಕೇತವಾಗಿದೆ.
ತ್ಯಾಗದ ಸಂಕೇತವಾಗಿದೆ
ಶಾಂತಿಯ ಸಂಕೇತವಾಗಿದೆ
ಸಮೃದ್ಧಿಯ ಸಂಕೇತವಾಗಿದೆ
ಪ್ರಗತಿಯ ಸಂಕೇತವಾಗಿದೆ
ನಮ್ಮ ದೇಶದ ಬಾವುಟದಲ್ಲಿರುವ ಹಸಿರು ಬಣ್ಣ ...........,.......... ದ ಸೂಚಕವಾಗಿದೆ
ತ್ಯಾಗದ ಸಂಕೇತವಾಗಿದೆ
ಶಾಂತಿಯ ಸಂಕೇತವಾಗಿದೆ
ಸಮೃದ್ಧಿಯ ಸೂಚಕವಾಗಿದೆ
ಪ್ರಗತಿಯ ಸಂಕೇತವಾಗಿದೆ
ನಮ್ಮ ದೇಶದ ಬಾವುಟದಲ್ಲಿರುವ ಬಿಳಿ ಬಣ್ಣ ...........,.......... ದ ಪ್ರತೀಕವಾಗಿದೆ
ತ್ಯಾಗದ ಸಂಕೇತವಾಗಿದೆ
ಶಾಂತಿಯ ಪ್ರತೀಕವಾಗಿದೆ
ಸಮೃದ್ಧಿಯ ಸೂಚಕವಾಗಿದೆ
ಪ್ರಗತಿಯ ಸಂಕೇತವಾಗಿದೆ
ನಮ್ಮ ದೇಶದ ಬಾವುಟದಲ್ಲಿರುವ ಧರ್ಮಚಕ್ರವು...........,.......... ದ ಸಂಕೇತವಾಗಿದೆ
ತ್ಯಾಗದ ಸಂಕೇತವಾಗಿದೆ
ಶಾಂತಿಯ ಪ್ರತೀಕವಾಗಿದೆ
ಸಮೃದ್ಧಿಯ ಸೂಚಕವಾಗಿದೆ
ಪ್ರಗತಿಯ ಸಂಕೇತವಾಗಿದೆ
ನಮ್ಮ ದೇಶದ ರಾಷ್ಟ್ರಗೀತೆ ಜನ ಗಣ ಮನ ಬರೆದವರು
ದ. ರಾ. ಬೇಂದ್ರೆ
ರವೀಂದ್ರನಾಥ ಟ್ಯಾಗೋರ್
ಬಂಕಿಮ ಚಂದ್ರ ಚಟರ್ಜಿ
ಸುಭಾಷ್ ಚಂದ್ರ ಬೋಸ್
ನಮ್ಮ ದೇಶದ ರಾಷ್ಟ್ರಗೀತೆ ಯಾವುದು?
ವಂದೇ ಮಾತರಂ
ಜನ ಗಣ ಮನ
ಜೈ ಭಾರತ ಜನನಿಯ ತನುಜಾತೆ
ಝಾಂಡ ಉಂಚ ರಹೇ ಹಮಾರ
ನಮ್ಮ ದೇಶಕ್ಕೆ ಇರುವ ಬೇರೆ ಬೇರೆ ಹೆಸರುಗಳು
ಭರತ ಖಂಡ
ಹಿಂದೂಸ್ಥಾನ
ಇಂಡಿಯಾ
ಈ ಮೇಲಿನ ಎಲ್ಲವೂ
ನಮ್ಮ ಭಾರತ ದೇಶದ ವಿಸ್ತಾರ ....................... ಕಿಲೋಮೀಟರ್ ಗಳು
33 ಲಕ್ಷ ಚದರ ಕಿಲೋಮೀಟರ್ ಗಳು
43 ಲಕ್ಷ ಚದರ ಕಿಲೋಮೀಟರ್ ಗಳು
53 ಲಕ್ಷ ಚದರ ಕಿಲೋಮೀಟರ್ ಗಳು
63 ಲಕ್ಷ ಚದರ ಕಿಲೋಮೀಟರ್ ಗಳು
ನಮ್ಮ ಭಾರತ ದೇಶಕ್ಕೆ ಮೂರು ಕಡೆ ಸಾಗರ ಒಂದು ಕಡೆ..................................... ಇದೆ.
ಮಹಾನದಿ
ಕೆರೆ
ಹಳ್ಳ
ಮಹಾ ಪರ್ವತ
ಬಹುಧರ್ಮ, ಬಹು ಸಂಸ್ಕೃತಿ, ಬಹುಭಾಷೆಗಳನ್ನು ಹೊಂದಿರುವ ದೇಶ ..........,.........,....ಆಗಿದೆ.
ಶ್ರೀಲಂಕಾ
ಮ್ಯಾನ್ಮಾರ್
ಬಾಂಗ್ಲಾ
ಭಾರತ
ಭಾರತ ದೇಶದ ಜನರು ....................ಪ್ರಿಯರು
ಶಾಂತಿ ಪ್ರಿಯರು
ಕಲಹ ಪ್ರಿಯರು
ಅಧರ್ಮ ಪ್ರಿಯರು
ಜಗಳ ಪ್ರಿಯರು
ಭಾರತ ದೇಶದಲ್ಲಿ ಈ ನದಿಗಳು ಹರಿಯುತ್ತವೆ.
ಗಂಗಾ
ಯಮುನಾ
ಕೃಷ್ಣ
ಈ ಮೇಲಿನ ಎಲ್ಲಾ
ಭಾರತ ದೇಶದ ದೇಶಭಕ್ತಿ ಗೀತೆ ..................... ಆಗಿದೆ.
ಜನ ಗಣ ಮನ
ವಂದೇ ಮಾತರಂ
ಜಯ ಭಾರತ ಜನನಿಯ ತನುಜಾತೆ
ಝಾಂಡ ಉಂಚ ರಹೇ ಹಮಾರ
ಭಾರತ ದೇಶದ ದೇಶಭಕ್ತಿ ಗೀತೆ. ವಂದೇ ಮಾತರಂ ನ್ನು ಬರೆದವರು ಯಾರು?
ರವೀಂದ್ರನಾಥ್ ಟ್ಯಾಗೋರ್
ಅರವಿಂದ್ ಘೋಷ್
ದ.ರಾ.ಬೇಂದ್ರ
ಬಂಕಿಮ ಚಂದ್ರ ಚಟರ್ಜಿ
ನಮಗೆ ದೇಶಪ್ರೇಮವನ್ನು ಮೂಡಿಸುವ ಗೀತೆ ..................... ಆಗಿದೆ.
ಜನ ಗಣ ಮನ
ವಂದೇ ಮಾತರಂ
ಜಯ ಭಾರತ ಜನನಿಯ ತನುಜಾತೆ
ಝಾಂಡ ಉಂಚ ರಹೇ ಹಮಾರ
