Worksheets10ನೇ ತರಗತಿ ಸೇತು ಬಂಧ ರಸಪ್ರಶ್ನೆ
Total questions: 20
Worksheet time: 10mins
ಈ ಚಿತ್ರದ ಕೌಶಲ ಯಾವ ಕ್ರೀಡೆಗೆ ಸಂಬಂಧಿಸಿದೆ ಗುರುತಿಸ ಬಲ್ಲಿರಾ
ವಾಲಿಬಾಲ್
ಥ್ರೋಬಾಲ್
ಬಾಸ್ಕೆಟ್ ಬಾಲ್
ಹ್ಯಾಂಡ್ ಬಾಲ್
ಈ ಚಿತ್ರವು ಯಾವ ಕ್ರೀಡೆಯ ಅಂಕಣವನ್ನು ನೆನಪು ಮಾಡುತ್ತದೆ
ಹಾಕಿ
ಫುಟ್ ಬಾಲ್
ಹ್ಯಾಂಡ್ ಬಾಲ್
ಬಾಸ್ಕೆಟ್ ಬಾಲ್
ರೇಚಕ ಎಂದರೆ
ಉಸಿರನ್ನು ತೆಗೆದು ಕೊಳ್ಳುವುದು
ಉಸಿರನ್ನು ಹೊರ ಹಾಕುವುದು
ಉಸಿರನ್ನು ಬಿಗಿ ಹಿಡಿಯುವುದು
ಯಾವುದು ಅಲ್ಲಾ
ಈ ಚಿತ್ರವು ಯಾವ ಕ್ರೀಡೆಗೆ ಸಂಬಂಧಿಸಿದ ಉಪಕರಣವಾಗಿದೆ
ಬಾಸ್ಕೆಟ್ ಬಾಲ್
ವಾಲಿಬಾಲ್
ನೆಟ್ ಬಾಲ್
ಯಾವುದು ಅಲ್ಲಾ
ಈ ಚಿತ್ರವು ಯಾವ ಕ್ರೀಡೆಯ ಅಂಕಣವನ್ನು ನೆನಪು ಮಾಡುತ್ತದೆ
ಜಾವಲಿನ್
ಗುಂಡು ಎಸೆತ
ಹ್ಯಾಮರ್ ಥ್ರೋ
ಚಕ್ರ ಎಸೆತ
ಇದು ಯಾವ ದೇಶದ ರಾಷ್ಟ್ರಧ್ವಜ
ಭಾರತ
ಬಾಂಗ್ಲಾದೇಶ
ಪಾಕಿಸ್ಥಾನ
ಮಯನ್ಮಾರ್
ಈ ಯೋಗಾಸನವು ಯಾವ ಆಸನಕ್ಕೆ ಉದಾಹರಣೆ
ತ್ರಿಕೋನಾಸನ
ಭುಜಂಗಾಸನ
ಮಯೂರಸನ
ಪಶ್ಚಿಮೋತ್ತಾನಾಸನ
ಈ ಚಿತ್ರದಲ್ಲಿರುವ ಉಪಕರಣಗಳು ಯಾವ ಕ್ರೀಡೆಯನ್ನು ನೆನಪಿಸುತ್ತದೆ
ಜಾವಲಿನ
ಹಾಕಿ
ದೊಣ್ಣೆ ವರಸೆ
ಖತ್ತಿ ವರಸೆ
ಅಹಾರವಾಗಿ ಉಪಯೋಗಿಸಲಾಗುವ ಸಸ್ಯಗಳ ಭಾಗಕ್ಕೆ ಏನೆಂದು ಕರೆಯುತ್ತಾರೆ
ತರಕಾರಿ
ಹಣ್ಣುಗಳು
ಯಾವುದು ಅಲ್ಲಾ
ಎಲ್ಲವು
ರಾಷ್ಟ್ರಧ್ವಜದ ಬಣ್ಣಗಳನ್ನು ಕ್ರಮವಾಗಿ ಬರೆಯಿರಿ
ಕೇಸರಿ ಬಿಳಿ ಹಸಿರು
ಹಸಿರು ಬಿಳಿ ಕೇಸರಿ
ಬಿಳಿ ಹಸಿರು ಕೇಸರಿ
ಮೂರು ಬಣ್ಣಗಳು
ಈ ಚಿತ್ರವು ಯಾವುದಕ್ಕೆ ಉದಾಹರಣೆ
ಯೋಗಾಸನ
ವ್ಯಾಯಾಮ
ಯೊಗಾಸನ ಮತ್ತು ವ್ಯಾಯಾಮ
ಯಾವುದು ಅಲ್ಲಾ
ಈ ಕೌಶಲದ ಹೆಸರು
ಅಂಡರ್ ಹ್ಯಾಂಡ್ ಪಾಸ್
ಅಪ್ಪರ್ ಹ್ಯಾಂಡ್ ಪಾಸ್
ಬಾಲ್ ಹಿಟ್ಟಿಂಗ್
ಯಾವುದು ಅಲ್ಲಾ
ಹಾಕಿ ಆಟದ ಕೌಶಲ ಯಾವುದು
ಸ್ಕೂಪ್
ಅಂಡರ್ ಹ್ಯಾಂಡ್
ಯಾವುದು ಅಲ್ಲಾ
ಲೇ ಆಫ್ ಶಾಟ್
ಈ ಚಿತ್ರವು ಯಾವು ಕ್ರೀಡೆಯನ್ನು ನೆನಪು ಮಾಡುತ್ತದೆ
ಬಾಸ್ಕೆಟ್ ಬಾಲ್
ವಾಲಿಬಾಲ್
ಹ್ಯಾಂಡ್ ಬಾಲ್
ಜಂಪ್ ಪಾಸ್
ಬೌನ್ಸ್ ಪಾಸ್ ಯಾವ ಕ್ರೀಡೆಯ ಕೌಶಲ
ಬಾಸ್ಕೆಟ್ ಬಾಲ್
ಹಾಕಿ
ಪುಟ್ ಬಾಲ್
ವಾಲಿಬಾಲ್
ಇದು ಯಾವ ಆಸನದ ಚಿತ್ರ
ವಜ್ರಾಸನ
ಪದ್ಮಾಸನ
ಉತ್ತಿತ ಪದ್ಮಾಸನ
ಯಾವುದು ಅಲ್ಲಾ
ವಾಲಿಬಾಲ್ ಕ್ರೀಡೆಯ ಕೌಶಲದ ಹೆಸರು
ಟೆನ್ನಿಸ್ ಸರ್ವಿಸ್
ಅಪ್ಪರ್ ಹ್ಯಾಂಡ್ ಪಾಸ್
ಜಂಪ್ ಶಾಟ್
ಯಾವುದು ಅಲ್ಲಾ
ಇದು ಯಾವ ಕ್ರೀಡೆಯ ಉಪಕರಣಗಳು
ಹಾಕಿ
ಫುಟ್ ಬಾಲ್
ವಾಲಿಬಾಲ್
ಬಾಕ್ಸಿಂಗ್
ಈ ಚಿತ್ರವು ಯಾವ ಕ್ರೀಡೆಯ ಅಂಕಣ
ಬಾಸ್ಕೆಟ್ ಬಾಲ್
ವಾಲಿಬಾಲ್
ನೆಟ್ ಬಾಲ್
ಯಾವುದು ಅಲ್ಲಾ
ಈ ಚಿತ್ರದಲ್ಲಿ ಕಾಣುತ್ತಿರುವ ಕ್ರೀಡಾ ಪಟುವಿನ ಹೆಸರು
ಪಿ.ವಿ.ಸಿಂಧು
ಸಾನಿಯಾ ಮಿರ್ಜಾ
ಪಿ.ಟಿ.ಉಷಾ
ಯಾರು ಅಲ್ಲಾ
