Free Printable Worksheets
NEW
Font size
More settings
ಮಂಗಳ ಗೃಹದಲ್ಲಿ ಪುಟ್ಟಿ ಪದ್ಯ ಬರೆದವರು ---------
ಸಿ. ಎಂ.ಗೋವಿಂದರೆಡ್ಡಿ
ಬಿ.ಆರ್.ಲಕ್ಷ್ಮಣ ರಾವ್
ಕಯ್ಯಾರ
ಪ್ರಸ್ತುತ ಪದ್ಯವನ್ನು ---------- ಕೃತಿಯಿಂದ ಆರಿಸಲಾಗಿದೆ.
ಕುಸುಮ ಮಂದಾರ
ಮಕ್ಕಳ ಮಂದಾರ
ಹೂವಿನ ಮಂದಾರ
ಪುಟ್ಟಿಗೆ -------- ಹಾರಲು ತುಂಬಾ ಇಷ್ಟ
ಚಂದ್ರನಲ್ಲಿ
ಆಗಸದಲ್ಲಿ
ವಿಮಾನದಲ್ಲಿ
ನಮ್ಮ ಧರೆ ಅವಳಿಗೆ ------- ಬಣ್ಣದ ಹಾಗೆ ಕಾಣಿಸುತ್ತದೆ.
ನೀಲಿ
ಕೆಂಪು
ನೇರಳೆ
ಇದ್ದಕ್ಕಿದ್ದಂತೆ ಪುಟ್ಟಿಗೆ ---------- ಬಂದಿತು.
ರೆಕ್ಕೆಯು
ಬಾಲವು
ಕೊಂಬು
ಪುಟ್ಟಿ --------- ಮಡಿಲನು ಸೇರಿದಳು.
ಸೂರ್ಯನ
ಚಂದ್ರನ
ನಕ್ಷತ್ರದ