wayground logo

Free Printable Worksheets

NEW

Font size

S
M
L
XL
Worksheets

ದುಡಿಮೆ

Total questions: 10

Worksheet time: 5mins

Name
Class
Date
1.

ಸಿಪ್ಪೆಯ ಸುಲಿದು ತೆಗೆದರೆ ----------- ಮೆಲಬಹುದು

a)

ಕೊಬ್ಬರಿ

b)

ಹಣ್ಣು

2.

ಅಕ್ಕಿಯ ಸುಡುಸುಡು ನಿರೋಳು ಕುದಿಸಲು ---------- ಉಣಬಹುದು

a)

ಅನ್ನ

b)

ಅರಿವೆ

3.

ತೆ0ಗಿನಕಾಯಿಯ ಚಿಪ್ಪನು ಒಡೆದರೆ ----------- ತಿಳಲನು ತಿನಬಹುದು

a)

ಕೊಬ್ಬರಿ

b)

ಕವಿತೆ

4.

ದಿನದಿನ ಹೂವಿನ ಬಂಡನು ಹೀರಲು ---------- ಕೊಡ ತುಂಬುವುದು

a)

ಹಣ್ಣಿನ

b)

ಜೇನುತುಪ್ಪ

5.

ದುಡಿದರೆ ಮಾತ್ರವೆ --------- ನಾಗುವೆ

a)

ಚಿಕ್ಕವ

b)

ದೊಡ್ಡವ

6.

ದಿನವೂ ತಪ್ಪದೆ ಶಾಲೆಗೆ ಹೋದರೆ --------- ಉತ್ತರ ಹೊಳೆಯುವವು

a)

ಅಂಗಿ

b)

ಪ್ರಶ್ನೆಗೆ

7.

ಹನಿ ಹನಿ ಸೆಳೆಕಿನ ಮಳೆ ಸುರಿದಾಗಲೆ ---------- ತುಳುಕುವವು

a)

ಹಳ್ಳ, ಬಾವಿ,ಕೆರೆ

b)

ಕವಿತಾ ಕಥೆಗಳು

8.

ಅರಿವೆಯ ತಂದು ರಾಟೆಗೆ ಹೊಲಿದರೆ ಚಂದದ ----------- ತೊಡಬಹುದು

a)

ಅಂಗಿಯ

b)

ದೇಶವು

9.

ಅಕ್ಷರ ಓದಲು ಬರೆಯಲು ಕಲಿತರೆ ---------- ಕಥೆಗಳು ತಿಳಿಯುವವು

a)

ಅಂಗಿಯ

b)

ಕವಿತಾ

10.

ಎಲ್ಲರು ತಮ್ಮಯ ಕೆಲಸವ ತಾವೇ ಮಾಡಲು ----------- ಬೆಳೆಯುವವು

a)

ದೇಶವು

b)

ದೇಹವು