Free Printable Worksheets
Font size
More settings
೧ ಮಗ್ಗದ ಸಾಹೇಬನಿಗೆ ಎಷ್ಟು ಜನ ಮಕ್ಕಳು?
೨
೩
೪
೫
೨ಮಹಾತ್ಮಾಗಾಂಧಿಯವರು ಈ ಶಿಕ್ಷಣ ಪದ್ಧತಿಯನ್ನು ಪ್ರೇರೇಪಿಸಿದರು.
ಪುರಾತನ
ಆಧುನಿಕ
ನವೀನ
ನುರಿತ
ಕರೀಮನು ಶಾಲಾವಾರ್ಷಿಕೋತ್ಸವದಲ್ಲಿ ಈ ಪಾತ್ರವನ್ನು ಮಾಡಿದ್ದನು.
ನಾಯಕನ
ಹಾಸ್ಯಗಾರನ
ಸ್ತ್ರೀ
ಕಳ್ಳನ
ಕರೀಮನು ಇವರ ಚಿನ್ನದ ಸರವನ್ನು ತೆಗೆದುಕೊಂಡು ಮಾಯವಾದನು.
ಸ್ನೇಹಿತನ
ಅಕ್ಕನ
ತಾಯಿಯ
ತಂಗಿಯ
ಕರೀಮನಿಗೆ ಶಾಪ ಹಾಕಿದವರು___.
ತಾಯಿ
ತಂದೆ
ಗುರುಗಳು
ಸ್ನೇಹಿತ
View all
2 questions
match the following
Worksheet
•
8th Grade