wayground logo

Free Printable Worksheets

NEW

Font size

S
M
L
XL
Worksheets

ಯುದ್ಧ ಪಾಠ

Total questions: 10

Worksheet time: 10mins

Name
Class
Date
1.

ಸಾರಾ ಅಬೂಬಕ್ಕರ ಊರು

a)

ಕಾಸರಗೋಡು

b)

ಶಿವಮೊಗ್ಗ

c)

ದಕ್ಷಿಣ ಕನ್ನಡ

d)

ದೇವನೂರು

2.

ರಾಹಿಲನು ಯಾರು

a)

ಪೈಲಟ್

b)

ಸೇನಾ ವೈದ್ಯ

c)

ವಿಮಾನ ಚಾಲಕ

d)

ಯೋಧ

3.

ಗಡಿ ಪ್ರದೇಶಗಳಲ್ಲಿ ಬ್ಲಾಕ್ ನಿಯಮಗಳನ್ನು ಪಾಲಿಸುವುದು

a)

ವಿಮಾನ ನಿಲುಗಡೆಗಾಗಿ

b)

ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು

c)

ಯುದ್ಧ ಮಾಡಲು

d)

ಅಡಗಿಕೊಳ್ಳಲು

4.

ರಾಹುಲನ ದೇಹದಲ್ಲಿ ಸಂಚಾರ ವಾದುದು

a)

ಹೊಸ ರಕ್ತ

b)

ವಿದ್ಯುತ್

c)

ಶಕ್ತಿ

d)

ಮಿಂಚು

5.

ಮುದುಕಿಯ ಮನೆಯ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸಿದ್ದು

a)

ಸಂತಸ

b)

ಜಗಳ

c)

ರೋದನ

d)

ಸಂಗೀತ

6.

ಕಿವಿಗಡಚಿಕ್ಕು ಪದದ ಅರ್ಥ

a)

ಕಿವಿಗೆ ನೋವಾಗು

b)

ಕಿವಿಗೆ ಕರ್ಕಶವಾದ

c)

ಕಿವಿಗೆ ಇಂಪಾಗಿ

d)

ಕಿವಿಗೆ ಕೇಳು

7.

ಒಂದು ವ್ಯಂಜನಾಕ್ಷರ ಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರ

a)

ಸಂಯುಕ್ತಾಕ್ಷರ

b)

ಒತ್ತಕ್ಷರ

c)

ಗುಣಿತಾಕ್ಷರ

d)

ಸಜಾತತೀಯ ಸಂಯುಕ್ತಾಕ್ಷರ

8.

ಕನ್ನಡ ವರ್ಣಮಾಲೆಯಲ್ಲಿ - ಙ್ ಞ್ ಣ್ ನ್ ಮ್ ಅಕ್ಷರ

a)

ಅಲ್ಪಪ್ರಾಣ

b)

ಹಸ್ವ

c)

ಅನುನಾಸಿಕ

d)

ಮಹಾಪ್ರಾಣ

9.

ಅ,ಇ ಉ ಋ ಇದು....

a)

ಯೋಗವಾಹ

b)

ಹ್ರಸ್ವಾಕ್ಷರ

c)

ದೀರ್ಘಾಕ್ಷರ

d)

ಅನುನಾಸಿಕ

10.

ಅಸ್ತ್ರ ಇದು ಇದಕ್ಕೆ ಉದಾಹರಣೆ

a)

ಸಜಾತೀಯ ಸಂಯುಕ್ತಾಕ್ಷರ

b)

ವಿಜಾತೀಯ ಸಂಯುಕ್ತಾಕ್ಷರ

c)

ಸ್ವರಾಕ್ಷರ

d)

ವ್ಯಂಜನಾಕ್ಷರ