wayground logo

Free Printable Worksheets

Font size

S
M
L
XL
Worksheets

ವಿಜ್ಞಾನ

Total questions: 4

Worksheet time: 2mins

Name
Class
Date
1.

ನಮ್ಮ ಆಹಾರದ ಮುಖ್ಯ ಮೂಲ ಯಾವುದು?

a)

ಸಸ್ಯಗಳು

b)

ಪ್ರಾಣಿಗಳು

c)

ಧಾನ್ಯಗಳು

d)

ಸಸ್ಯ ಮತ್ತು ಪ್ರಾಣಿಗಳು

2.

ಇದು ಸಸ್ಯಹಾರಿ ಪ್ರಾಣಿಗೆ ಉದಾಹರಣೆ.

a)

ಸಿಂಹ

b)

ಬೆಕ್ಕು

c)

ಮೊಲ

d)

ಹಾವು

3.

ಇದು ಮಾಂಸಹಾರಿ ಪ್ರಾಣಿ.

a)

ಆನೆ

b)

ಹಸು

c)

ಜಿಂಕೆ

d)

ಹುಲಿ

4.

ಮನುಷ್ಯ ಯಾವ ವಿಧದ ಪ್ರಾಣಿಗೆ ಉದಾಹರಣೆ.

a)

ಸಸ್ಯಹಾರಿ

b)

ಮಿತಾಹಾರಿ

c)

ಮಿಶ್ರಹಾರಿ

d)

ಮಾಂಸಾಹಾರಿ