wayground logo

Free Printable Worksheets

NEW

Font size

S
M
L
XL
Worksheets

7 ನೇ ತರಗತಿ ಗಣಿತ ಸೇತುಬಂಧ ಪೂರ್ವ ಪರೀಕ್ಷೆ

Total questions: 10

Worksheet time: 11mins

Name
Class
Date
1.

ಏಳು ಅಂಕಿಗಳ ಅತ್ಯಂತ ದೊಡ್ಡ ಸಂಖ್ಯೆ ಯಾವುದು?

a)

90,99,999

b)

99,99,999

c)

99,90,999

d)

99,99,990

2.

ಅವಿಭಾಜ್ಯ ಸಂಖ್ಯೆಗಳ ಒಟ್ಟು ಅಪವರ್ತನಗಳು ಕೇವಲ .................... ಮಾತ್ರ

a)

ಹತ್ತು

b)

ಒಂದು

c)

ಎರಡು

d)

ಈ ಮೇಲಿನ ಯಾವುದು ಅಲ್ಲ

3.

8/12 ರ ಕನಿಷ್ಠ ರೂಪವೇನು?

a)

1/2

b)

2/3

c)

8/12

d)

4/6

4.

0.75 ನ್ನು ಭಿನ್ನರಾಶಿ ಗೆ ಪರಿವರ್ತಿಸಿದರೆ.................ಗೆ ಸಮ

a)

1/2

b)

4/8

c)

3/4

d)

1/4

5.

ಮೂರು ಅನುಪಾತ ನಾಲ್ಕನ್ನು ಬರೆಯುವ ಸರಿಯಾದ ಕ್ರಮ.

a)

3:4

b)

3-4

c)

3*4

d)

3&4

6.

x ನ ಮೂರರಷ್ಟಕ್ಕೆ ನಾಲ್ಕನ್ನು ಸೇರಿಸಿದರೆ 19 ಆಗುತ್ತದೆ ಈ ಹೇಳಿಕೆಯ ಸರಿಯಾದ ಸಮೀಕರಣ

a)

3/x+4=19

b)

3x+4=19

c)

x/3+4=19

d)

3-x+4=19

7.

ಸರಳ ಕೋನವು ಎಷ್ಟು ಡಿಗ್ರಿ ಗೆ ಸಮ ಇರುತ್ತದೆ?

a)

90'

b)

180'

c)

360'

d)

270'

8.

ಈ ಕೆಳಗಿನವುಗಳಲ್ಲಿ ಆಯತಘನ ಅಲ್ಲದ್ದು.

a)

ಡಸ್ಟರ್

b)

ಇಟ್ಟಿಗೆ

c)

ಟೂಥ್ ಪೇಸ್ಟ್ ಡಬ್ಬಿ

d)

ದಾಳ

9.

ಐದು ಸೆಂಟಿಮೀಟರ್ ಬಾಹುವಿನ ಅಳತೆ ಹೊಂದಿರುವ ಚೌಕದ ವಿಸ್ತೀರ್ಣವೇನು?

a)

20 ಚ.ಸೆ.ಮೀ.

b)

10 ಚ.ಸೆ.ಮೀ

c)

25 ಚ.ಸೆ.ಮೀ.

d)

250 ಚ.ಸೆ.ಮೀ.

10.

ದತ್ತಾಂಶ ಗಳಲ್ಲಿ ಅತಿ ಹೆಚ್ಚು ಭಾರಿ ಪುನರಾವರ್ತನೆ ಹೊಂದಿರುವ ಮೌಲ್ಯವೇ.........

a)

ಬಹುಲಕ

b)

ಸರಾಸರಿ

c)

ವ್ಯಾಪ್ತಿ

d)

ಈ ಮೇಲಿನ ಯಾವುದು ಅಲ್ಲ