wayground logo

Free Printable Worksheets

Font size

S
M
L
XL
Worksheets

ಕಾಗೆಗಳೆಷ್ಟು

Total questions: 9

Worksheet time: 9mins

Name
Class
Date
1.

ಬಿಟ್ಟಿರುವ ಪದಗಳನ್ನು ಸರಿಯಾಗಿ ತುಂಬಿರಿ

ಅಕ್ಬರ್ ಬಾದಷಹನು ಮಂತ್ರಿಗಳ ____________ ಪರೀಕ್ಷಿಸುತ್ತಿದ್ದನು

a)

ನಯವಂತಿಕೆ

b)

ಬುದ್ಧಿವಂತಿಕೆಯನ್ನು

2.

ದೆಹಲಿಯಲ್ಲಿ ಈಗ ___ಕಾಗೆ ಗಳಿರಬಹುದು ?

a)

ಯಾವ

b)

ಎಷ್ಟು

3.

ಬೀರಬಲ್ಲ ನನಗೆ ________ ದಿನಗಳ ಕಾಲಾವಕಾಶಬೇಕು ಎಂದು ಹೇಳಿದ

a)

ಮೂವತ್ತು ದಿನ

b)

ಮೂರು ದಿನ

4.

ಮಂತ್ರಿಗಳು ಬೀರಬಲ್ಲನ ಜಾಣ್ಮೆಯ ಉತ್ತರಕ್ಕೆ ______ ಎಂದರು

a)

ಸಕತ್

b)

ಶಹಬ್ಬಾಸ್

5.

ಕೆಳೆಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಆಯ್ಕೆ ಮಾಡಿರಿ

ಅಕ್ಬರನ ಒಡ್ಡೋಲಗ ನಡೆಯುವಾಗ ಒಳಗೆ ಬಂದುವು ಯಾವುವು ?

a)

ಪಾರಿವಾಳ

b)

ಎರಡು ಕಾಗೆಗಳು

6.

ಕಾಗೆ ಎಣಿಸಲು ಬೀರಬಲ್ಲ ಎಷ್ಟು ದಿನಗಳ ಕಾಲಾವಕಾಶ ಕೇಳಿದ

a)

ಮೂವತ್ತು ದಿನ

b)

ಮೂರು ದಿನ

7.

ಗಣತಿ ಈ ಪದದ ಅರ್ಥವೇನು

a)

ಹಕ್ಕು ಕೇಳುವುದು

b)

ಲೆಕ್ಕ ಮಾಡುವುದು

8.

ಅಕ್ಬರನ ಕಾಗೆಗಳೆಷ್ಟು ಎಂಬ ಪ್ರಶ್ನೆಗೆ ಬೀರಬಲ್ಲನ ಉತ್ತರವೇನು?

a)

ಐವತ್ತೊಂದು ಸಾವಿರದ ಆರು ನೂರಾ ಹದಿನೈದು

b)

ಐವತ್ತೊಂದು ಸಾವಿರ

9.

ಮಂತ್ರಿಗಳು ಬೀರಬಲ್ಲನಿಗೆ ಏಕೆ ಶಬ್ಬಾಸ್ ಎಂದರು

a)

ಜಾಣ್ಮೆಯ ಉತ್ತರಕ್ಕೆ

b)

ತಪ್ಪು ಉತ್ತರಕ್ಕೆ