wayground logo

Free Printable Worksheets

NEW

Font size

S
M
L
XL
Worksheets

6bc ll kann

Total questions: 15

Worksheet time: 8mins

Name
Class
Date
1.

ಪಾಂಡವರು ----ಜೊತೆಯಾಟದಲ್ಲಿ ಸೋತರು

a)

ಕೌರವರು

b)

ಪಾಂಡವರು

2.

ವಾನರನ ಬಳಿ ಹೋಗಿ----- ಸಿಂಹನಾದ ಮಾಡಿದನು

a)

ಭೀಮ

b)

ಹನುಮಂತ

3.

ಬಾಳಿಗೆ ತೋಟದೊಳಗೆ---- ಆನೆಯಂತೆ ನುಗ್ಗಿದನು

a)

ಭೀಮ

b)

ಹನುಮಂತ

4.

ಹನುಮಂತನ ಅದ್ಭುತ ಆಕಾರವನ್ನು ನೋಡಿ ನಾಚಿ----- ಕೈಮುಗಿದರು

a)

ಭೀಮ

b)

ಕೌರವ

5.

ಹನುಮಂತ ಭೀಮನಿಗೆ ಅಣ್ಣನ ಆಗಬೇಕು

a)

ಸರಿ

b)

ತಪ್ಪು

6.

ಹನುಮಂತನ ಅದ್ಭುತ ಕಾರ್ಯವನ್ನು ನೋಡಿ ಭೀಮ ನಾಚಿಕೆ ಮುಗಿದ

a)

ಸರಿ

b)

ತಪ್ಪು

7.

ಸರೋವರ------ ಸೇರಿತ್ತು

a)

ಕುಬೇರ

b)

ಭೀಮ

8.

ಕಾಡು ಪದದ ಅರ್ಥ

a)

ಅರಣ್ಯ

b)

ಮನೆ

9.

ಹೂವು ಪದದ ಅರ್ಥ

a)

ಆನೆ

b)

ಪುಷ್ಪ

10.

ತನ್ನಂತೆ ----ಬಗೆಯಬೇಕು

a)

ಪರರನ್ನು

b)

ನಮ್ಮನ್ನು

11.

ದಾನ ಕೊಡದವನು ಒಡವೆ -----ನೃಪನಿಗೆ ಹೋಗುತ್ತದೆ

a)

ರಾಜ

b)

ಕಳ್ಳನಿಗೆ

12.

-------ಭಿಕ್ಷೆಯನ್ನು ನೀಡಿದಾಗ ಅಕ್ಷಯ ಪದವು ಸಿಗುತ್ತದೆ

a)

ಬೇಡಿದವರಿಗೆ

b)

ರಾಜರಿಗೆ

13.

ಕೊಟ್ಟಿದ್ದು-----

a)

ತನಗೆ

b)

ಬೇರೆಯವರಿಗೆ

14.

ಆಗಲೇ ಕರೆದು----- ಕೊಡುವವನ ಧರ್ಮ ಹೊನ್ನ ಆಗುತ್ತದೆ

a)

ಕರೆದು

b)

ಕೋಪದಿಂದ

15.

----ಕಾಲಕ್ಕೆ ದಾನಮಾಡಬೇಕು

a)

ಸಿರಿಬಂದ

b)

ಕೋಪ ಬಂದ