NEW
Font size
Worksheetsಕನ್ನಡ
Total questions: 15
Worksheet time: 8mins
ಬೋಧಿ ವೃಕ್ಷದ ಹಾಡು ಪದ್ಯವನ್ನು ಬರೆದ ಕವಿ ಯಾರು?
ಬಸವೇಶ್ವರ
ಬಸವರಾಜ ಸಬದರ
ಬಸವರಾಜ ಪಾಟೀಲ
ಬಸವ ರಾಜ
2. ಅಡವಿ ಪದದ ಸಮಾನಾರ್ಥಕ ಪದವಿದು______.
ಕಾನನ
ಕಾಯಕ
ಕಾರಂಜಿ
ಕಾಯ
3.ಸಿದ್ಧಾರ್ಥನು ಯಾರ ಹಾಗೂ ಯಾವುದರ ಮೋಹವನ್ನು ತೊರೆದನು?
ಪ್ರಜೆಗಳ
ಪ್ರಾಣಿ-ಪಕ್ಷಿಗಳ
ಮಡದಿ,ಮಗ, ಅರಮನೆಯ
ಕಾಡಿನ
ಎಂ.ಕೆ.ರಮೇಶ ಗೌಡರ ಜನ್ಮ ಸ್ಥಳ________.
ಹುಬ್ಬಳ್ಳಿ
ಕಿತ್ತೂರು
ಕಾರ್ಕಳ
ಕುಂದಾಪುರ
ಬಾಲಕ ಪುಟ್ಟಯ್ಯನಿಗೆ ಯಾವ ಆಸೆ ಇದ್ದಿತು?
ಪಾಠ ಓದದೆ ಇರುವುದು
ಹಾರ್ಮೋನಿಯಂ ನುಡಿಸುವ
ತಾಯಿಯ ಜೊತೆ ಹೋಗುವ
ಎಲ್ಲರೊಂದಿಗೆ ಬೆರೆಯುವ
ಶಿಷ್ಯರ ಮನಸ್ಸನ್ನು ಓದ ಬಲ್ಲವರು ಯಾರು?
ಶ್ರೇಷ್ಠ ಗುರು
ಶ್ರೇಷ್ಠ ಮಿತ್ರ
ಶ್ರೇಷ್ಠ ಪೋಷಕ
ಶ್ರೇಷ್ಠ ವಿದ್ಯಾರ್ಥಿ
ಪುಟ್ಟಯ್ಯರ ಸಂಗೀತ ಜ್ಞಾನದೊಂದಿಗೆ ಸಾಹಿತ್ಯ ಜ್ಞಾನ ಬೆರೆತರೆ ಅದು____
ಯಮುನ ಸರಸ್ವತಿ ಒಂದಾದಂತೆ
ಗಂಗೆ ತುಂಗೆಯರು ಒಂದಾದಂತೆ
ಗಂಗೆ ಯಮುನೆಯರು ಒಂದಾದಂತೆ
ಮೇಲಿನ ಎಲ್ಲವು
ಸುಯ್ಯನೆ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ಅನುಕರಣಾವ್ಯಯ
ನಾಮಪದ
ದ್ವಿರುಕ್ತಿ
ಜೋಡುನುಡಿ
ಸಪ್ತಮೀ ವಿಭಕ್ತಿಪ್ರತ್ಯಯ ಹೊಂದಿರುವ ಪದ.
ಗೂಡಿನ
ಗೂಡನ್ನು
ಗೂಡಿನ ದೆಸೆಯಿಂದ
ಗೂಡಿನಲ್ಲಿ
ಪುಟ್ಟರಾಜರು ಸಂಗೀತ ಕಲಿಯಲು ಹೋಗುತ್ತಾರೆ. ಈ ವಾಕ್ಯವು_____
ಭೂತಕಾಲದಲ್ಲಿದೆ
ವರ್ತಮಾನಕಾಲದಲ್ಲಿದೆ
ಭವಿಷ್ಯತ್ ಕಾಲದಲ್ಲಿದೆ
ಯಾವುದೂ ಅಲ್ಲ
ಯುಗಾದಿಯಲ್ಲಿ ಯಾವ ತಿನಿಸನ್ನು ಹಂಚುವ ಸಂಪ್ರದಾಯವಿದೆ.
ಬೇವು ಬೆಲ್ಲ
ಎಳ್ಳುಬೆಲ್ಲ
ಮಾವು ಬೇವು
ಬೇವು ಜೀರಿಗೆ
ಪ್ಲೆಕ್ಯಾಚರ್ ಎಂದು ಕರೆಯುವ ಹಕ್ಕಿಯ ಹೆಸರು
ನೀಲಿಸಾಮ್ರಾಟ
ರಣಹದ್ದು
ಸಗ್ಗದ ಹಕ್ಕಿ
ಹದ್ದು
ದೇಶರಕ್ಷಣೆ ಇದರ ವಿಗ್ರಹ ವಾಕ್ಯದ ರೂಪ ______
ದೇಶ ರಕ್ಷಣೆ
ರಕ್ಷಣೆ ದೇಶದ
ದೇಶದ ರಕ್ಷಣೆ
ದೇಶವನ್ನು ಕಟ್ಟುವ
ಇಬ್ಬಗೆ ಪದದಲ್ಲಿರುವ ಸಮಾಸ.
ದ್ವಿಗುಸಮಾಸ
ಕರ್ಮಧಾರೆಯ ಸಮಾಸ
ಗಮಕ ಸಮಾಸ
ತತ್ಪುರುಷ ಸಮಾಸ
ಲಿಂಗ, ವಚನ, ವಿಭಕ್ತಿಗಳಿಂದ ರೂಪ ಬೇಧವನ್ನು ಹೊಂದದೆ ಏಕರೂಪವಾಗಿರುವ ಶಬ್ದಗಳು.
ನುಡಿಗಟ್ಟು
ಸಂಧಿಗಳು
ಸಮಾಸಗಳು
ಅವ್ಯಯಗಳು
