wayground logo

Free Printable Worksheets

Font size

S
M
L
XL
Worksheets

ಹಳ್ಳಿಯ ದಾರಿಯ ಬದಿಯಲಿ

Total questions: 25

Worksheet time: 13mins

Name
Class
Date
1.

ಹಳ್ಳಿಯ ದಾರಿಯ ಬದಿಯಲಿ ಏನಿತ್ತು?

a)

ಹಲಸಿನ ಮರ.

b)

ಮಾವಿನ ಮರ.

c)

ತೆಂಗಿನ ಮರ.

d)

ಕಿತ್ತಳೆ ಮರ.

2.

ಹಕ್ಕಿಗಳು ಗೂಡನ್ನು ಎಲ್ಲಿ ಕಟ್ಟಿದ್ದವು?

a)

ಮರದ ಬುಡದಲ್ಲಿ.

b)

ಮರದ ಕೊಂಬೆಯಲ್ಲಿ.

c)

ಮರದ ಎಲೆಗಳಲ್ಲಿ.

d)

ಮರದ ಕೆಳಗೆ.

3.

ಹಕ್ಕಿಯ ಮರಿಗಳು ಏನೆಂದು ಹಾಡಿದವು?

a)

ಚಿಲಿಪಿಲಿ.

b)

ಕಾಕಾ.

c)

ಕುಹೂ ಕುಹೂ.

d)

ಚಿವ್ ಚಿವ್.

4.

ಯಾವುದು ಜನರ ಮನವನ್ನು ಸೆಳೆದಿತ್ತು?

a)

ಸುವಾಸನೆಯ ಪರಿಮಳ.

b)

ಕಮ್ಮಿನ ಪರಿಮಳ

c)

ಕಾಯಿಗಳ ಪರಿಮಳ.

d)

ಹಣ್ಣಿನ ಪರಿಮಳ

5.

ಮರವೊಂದಾದರೂ ಉಪಕಾರವು ಏನು?

a)

ಆರು.

b)

ಮೂರು.

c)

ನೂರು.

d)

ಒಂಬತ್ತು.

6.

ಎಲೆಗಳ ಜೊತೆಗೆ ಕಾಯ ತೂಗಿ ಬಾಯಲ್ಲಿ ಏನು ತಂದಿತ್ತು?

a)

ಕಾರವನ್ನು.

b)

ನೀರನ್ನು.

c)

ಸಿಹಿಯನ್ನು.

d)

ಕಹಿಯನ್ನು.

7.

ಹಲವು ಕೊಂಬೆಗಳನ್ನು ಚಾಚಿ ಏನನ್ನು ಹರಡಿತ್ತು?

a)

ತಣ್ಣೆಳಲನು.

b)

ಮರದೆಲೆಯನು.

c)

ಪರಿಮಳವನ್ನು.

d)

ಕೊಂಬೆಗಳನ್ನು.

8.

ಬಿಟ್ಟಸ್ಥಳ ಭರ್ತಿ ಮಾಡಿ.

1. ಹಲವು ಕೊಂಬೆಗಳನ್ನು ತಣ್ಣೆಲನು ----------- ಹರಡಿತ್ತು.

a)

ತೂಗಿ.

b)

ಚಾಚಿ.

c)

ಬಾಗಿ.

d)

ಚೆಲ್ಲಿ.

9.

ಬಾಯಲ್ಲಿ --------- ತುಂಬಿತ್ತು.

a)

ಸಿಹಿ.

b)

ಹಣ್ಣು.

c)

ಕಾಯಿ.

d)

ನೀರು.

10.

ಮರ ಒಂದಾದರೂ ---------- ನೂರು

a)

ಅಪಕಾರವೂ.

b)

ಉಪಕಾರವು.

c)

ಕೊಂಬೆಗಳು.

d)

ಎಲೆಗಳು.

11.

ಶುದ್ಧ --------- ನಂದನವೇ ಇಳೆ.

a)

ನೀರು.

b)

ಗಾಳಿ.

c)

ಬೆಳಕು.

d)

ಆಹಾರ.

12.

ಹಸಿರಿದ್ದರೆ ----------- ನಿಲ್ಲುವುದು ತಿಳಿದುಕೋ ಹೊತ್ತು.

a)

ಭೂಮಿ

b)

ಮಳೆ.

c)

ಬೆಳೆ.

d)

ಉಸಿರು.

13.

"ತಣ್ಣೆಳಲು "ಈ ಪದದ ಅರ್ಥವೇನು?

a)

ಸುಗಂಧ.

b)

ಸುಹಾಸನೆ.

c)

ತಂಪಾದ ನೆರಳು.

d)

ಪ್ರಾಣ.

14.

ಗುಂಪಿಗೆ ಸೇರದ ಪದ ಗುರುತಿಸಿ.

a)

ಭೂಮಿ.

b)

ಇಳೆ.

c)

ಪೃಥ್ವಿ.

d)

ದೇಹ.

15.

ಕೊಟ್ಟಿರುವ ಪದಕ್ಕೆ ಪ್ರಾಸ ಪದ ಗುರುತಿಸಿ.

1. ಮರವಿತ್ತು.

a)

ಪಕ್ಷಿಗಳು.

b)

ಹಸಿರು.

c)

ಉಪಕಾರ.

d)

ಹರಡಿತ್ತು.

16.

ಈ ಚಿತ್ರದಲ್ಲಿರುವುದು ಯಾವ ಮರ?

a)

ಸಪೋಟ ಮರ.

b)

ಮಾವಿನ ಮರ.

c)

ಪರಂಗಿ ಮರ

d)

ದಾಳಿಂಬೆ ಮರ.

17.

"ಬದಿ "ಎಂದರೆ ಏನು?

a)

ದೂರ.

b)

ಪಕ್ಕ.

c)

ಹತ್ತಿರ.

d)

ಸಮೀಪ.

18.

ಬದಿಯಲಿ ಹಳ್ಳಿಯ ದಾರಿಯ ಕೊಟ್ಟಿರುವ ವಾಕ್ಯವನ್ನು ಸರಿಪಡಿಸಿರುವ ಸಾಲು ಯಾವುದು?

a)

ಮಾವಿನ ಮರವಿತ್ತು.

b)

ಜನರ ಮಾನವನು ಸೆಳೆದಿತ್ತು.

c)

ಹಳ್ಳಿಯ ದಾರಿಯ ಬದಿಯಲಿ.

d)

ಹಳ್ಳಿಯ ಬದಿಯಲಿ ಮರದ.

19.

ಕೆಳಗಿನವುಗಳಲ್ಲಿ ಜೋಡಿ ಪದ ಯಾವುದು ಎಂದು ಗುರುತಿಸಿ.

a)

ಕಮ್ಮಿನ - ಪರಿಮಳ.

b)

ಕಾಯ -ತೂಗಿ.

c)

ಗಾಳಿ -ಮಳೆ.

d)

ಮನವನು - ಸೆಳೆದಿತ್ತು.

20.

ಹಕ್ಕಿಪಕ್ಷಿಗಳು ---------- ಕಟ್ಟಿದೆ.

a)

ಹಾಡಲು.

b)

ಕೂಡಲು.

c)

ಗೂಡನು.

d)

ಹಾರಲು.

21.

ಮಾವಿನ ಮರದಡಿ ಕಮ್ಮಿನ ಪರಿಮಳ ಇದರ ಮುಂದಿನ ಸಾಲನ್ನು ಗುರುತಿಸಿ.

a)

ಹಸಿರಿದ್ದರೆ ಉಸಿರು ನಿಲ್ಲುವುದು.

b)

ಮರಿಗಳ ಚಿಲಿಪಿಲಿ ಹಾಡಿತ್ತು.

c)

ತಣ್ಣೆಳಲನು ಹರಡಿತ್ತು.

d)

ಜನರ ಮನವನ್ನು ಸೆಳೆದಿತ್ತು.

22.

ಬ +ದಿ +ಯ +ಲಿ = ಕೊಟ್ಟಿರುವ ಅಕ್ಷರಗಳನ್ನು ಕೂಡಿಸಿರುವ ಪದ ಯಾವುದು?

a)

ಕಾಡಿನಲ್ಲಿ.

b)

ಬದಿಯಲಿ.

c)

ಗಾಳಿಯಲಿ.

d)

ಮಳೆಯಲಿ.

23.

ಹಲವು ಚಾಚಿ ಏನನ್ನು ಹರಡಿತ್ತು?

a)

ತಣ್ಣನೆಯ ಗಾಳಿ.

b)

ತಣ್ಣೆಳಲು.

c)

ಗೊಂಬೆಗಳನ್ನು.

d)

ಮನವನು.

24.

ಪರಿಮಳ, ಪದದ ಅರ್ಥ ಏನು?

a)

ಸುವಾಸನೆ.

b)

ಭೂಮಿ.

c)

ಪಕ್ಕ.

d)

ಸುಗಂಧ.

25.

ಎಳೆಗಳ ಜೊತೆಗೆ --------- ತೂಗಿ

a)

ಹಣ್ಣು.

b)

ಮೊಗ್ಗು.

c)

ಕಾಯ.

d)

ಮನವನು.